ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mid-day meal scheme

ADVERTISEMENT

ಮಹಾರಾಷ್ಟ್ರ: ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2023–24) ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
Last Updated 8 ನವೆಂಬರ್ 2023, 15:58 IST
ಮಹಾರಾಷ್ಟ್ರ: ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು

ಅಕ್ಷಯ ಪಾತ್ರೆ: ₹16 ಕೋಟಿ ಸಂಗ್ರಹ, ವಿದ್ಯಾರ್ಥಿಗಳ ಬಿಸಿಯೂಟ ಯೋಜನೆಗೆ ಬಳಕೆ

ಲಾಭರಹಿತ ಸಂಸ್ಥೆಯಾಗಿರುವ ಅಕ್ಷಯ ಪಾತ್ರೆಯು ವಾರದಲ್ಲಿ ₹16 ಕೋಟಿ (ಯುಎಸ್‌ಡಿ 2 ಮಿಲಿಯನ್‌) ಸಂಗ್ರಹಿಸಿದ್ದು, ಅದನ್ನು ಭಾರತದಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸಲು ಬಳಸಲಾಗುವುದು ಎಂದು ಸಂಸ್ಥೆ ಹೇಳಿದೆ.
Last Updated 24 ನವೆಂಬರ್ 2022, 13:25 IST
ಅಕ್ಷಯ ಪಾತ್ರೆ: ₹16 ಕೋಟಿ ಸಂಗ್ರಹ, ವಿದ್ಯಾರ್ಥಿಗಳ ಬಿಸಿಯೂಟ ಯೋಜನೆಗೆ ಬಳಕೆ

ಆಂಧ್ರ ಪ್ರದೇಶ: ಸೆಪ್ಟೆಂಬರ್‌ 5ರಿಂದ ಶಾಲೆ ಪುನರಾರಂಭ

ಕೋವಿಡ್–19
Last Updated 22 ಜುಲೈ 2020, 1:50 IST
ಆಂಧ್ರ ಪ್ರದೇಶ: ಸೆಪ್ಟೆಂಬರ್‌ 5ರಿಂದ ಶಾಲೆ ಪುನರಾರಂಭ

ಮಧ್ಯಾಹ್ನದ ಬಿಸಿಯೂಟಕ್ಕೆ ಕೇಂದ್ರದ ನಿರ್ದೇಶನ

ಎಲ್ಲಾ ರಾಜ್ಯಗಳೂ ಇಂತಹ ಯೋಜನೆ ಜಾರಿಗೆ ತರಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಅಭಿಪ್ರಾಯಪಟ್ಟಿದೆ
Last Updated 7 ನವೆಂಬರ್ 2018, 20:00 IST
ಮಧ್ಯಾಹ್ನದ ಬಿಸಿಯೂಟಕ್ಕೆ ಕೇಂದ್ರದ ನಿರ್ದೇಶನ
ADVERTISEMENT
ADVERTISEMENT
ADVERTISEMENT
ADVERTISEMENT