ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಮೆನು ಪ್ರಕಾರ ವಿತರಣೆಯಾಗದ ಆಹಾರ

ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿಗೆ ಭೇಟಿ
Published : 18 ಸೆಪ್ಟೆಂಬರ್ 2025, 5:11 IST
Last Updated : 18 ಸೆಪ್ಟೆಂಬರ್ 2025, 5:11 IST
ಫಾಲೋ ಮಾಡಿ
Comments
ಉಗ್ರಾಣದ ಆಹಾರ ಸಂಗ್ರಹದಲ್ಲಿ ವ್ಯತ್ಯಾಸ
ಜಿಲ್ಲೆಯ ಹಲವು ಕೆಎಫ್‌ಸಿ ಉಗ್ರಾಣಗಳಲ್ಲಿ ಆಹಾರ ಸಂಗ್ರಹಣೆ ಪ್ರಮಾಣಕ್ಕೂ ವಿತರಣೆ ಪ್ರಮಾಣಕ್ಕೂ ವ್ಯತ್ಯಾಸವಿದೆ. ಸಮರ್ಪಕವಾಗಿ  ಆವಕ ಮತ್ತು ರವಾನೆಯ ನಿರ್ವಹಣೆ ಇಲ್ಲದಿರುವುದು ಕಂಡು ಬಂದಿದೆ ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಕೃಷ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT