ಕಾಲಮಿತಿಯೊಳಗೆ ಪೂರೈಕೆಯಾಗದ ತೇಜಸ್ ಯುದ್ಧ ವಿಮಾನ: ಏರ್ ಚೀಫ್ AP ಸಿಂಗ್ ಅಸಮಾಧಾನ
‘ಯಾವುದೇ ಸಂಶೋಧನೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳದಿದ್ದರೆ ಅವುಗಳು ಪ್ರಾಮುಖ್ಯತೆ ಕಳೆದುಕೊಳ್ಳಲಿವೆ’ ಎಂದು ಭಾರತೀಯ ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.Last Updated 8 ಜನವರಿ 2025, 15:49 IST