ಪಕ್ಷಿಗಳು ಎದುರಿಸುತ್ತಿರುವ ಸವಾಲುಗಳು, ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರ
Bird Conservation: ಪರಿಸರವನ್ನು ಸಮತೋಲನದಲ್ಲಿರಿಸುವಲ್ಲಿ ಪಕ್ಷಿಗಳ ಪಾತ್ರ ಪ್ರಮುಖವಾಗಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಮಾನವನ ಅತಿಯಾಸೆ, ಹವಾಮಾನ ಬದಲಾವಣೆ ಮತ್ತು ವನ್ಯಜೀವಿಗಳ ಭೇಟಿಯಂತಹ ಚಟುವಟಿಕೆಯಿಂದ ಪಕ್ಷಿ ಪ್ರಭೇದವನ್ನು ರಕ್ಷಿಸಬೇಕಾಗಿದೆ.Last Updated 5 ಜನವರಿ 2026, 6:57 IST