ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Milind Soman

ADVERTISEMENT

ಮುಂಬೈ ಮೇಯರ್‌ ಅಭ್ಯರ್ಥಿಯಾಗಿ ಮಿಲಿಂದ್‌ ಸೋಮನ್‌, ಸೋನು ಸೂದ್‌ ಕಣಕ್ಕೆ?

ಕಾಂಗ್ರೆಸ್ ಕಾರ್ಯತಂತ್ರ
Last Updated 24 ಆಗಸ್ಟ್ 2021, 6:08 IST
ಮುಂಬೈ ಮೇಯರ್‌ ಅಭ್ಯರ್ಥಿಯಾಗಿ ಮಿಲಿಂದ್‌ ಸೋಮನ್‌, ಸೋನು ಸೂದ್‌ ಕಣಕ್ಕೆ?

ಪ್ರಚಲಿತ Podcast: ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ. ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪಾಡ್‌ಕಾಸ್ಟ್‌ ಕೇಳಿ.
Last Updated 13 ನವೆಂಬರ್ 2020, 7:43 IST
ಪ್ರಚಲಿತ Podcast: ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

ಆಳ–ಅಗಲ | ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

ಯಾವುದು ಅಶ್ಲೀಲ, ಯಾವುದು ಶೀಲ ಎನ್ನುವುದು ಬಹಳ ಸಂಕೀರ್ಣವಾದ ವಿಚಾರ. ಈ ಎರಡರ ಪರಿಧಿಗೆ ಸ್ಪಷ್ಟವಾದ ವಿಭಜನೆ ರೇಖೆ ಇಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ, ಸಮಾಜದಿಂದ ಸಮಾಜಕ್ಕೆ ಇದು ಭಿನ್ನ. ಹಾಗಾಗಿಯೇ ಈ ವಿಚಾರ ಕೆಲವೊಮ್ಮೆ ವಿವಾದ ಸೃಷ್ಟಿಗೂ ಕಾರಣವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ದೇಹವನ್ನು ನಗ್ನವಾಗಿ ಪ್ರದರ್ಶಿಸುವುದು, ನಗ್ನ ದೇಹದ ವಿಡಿಯೊಗಳನ್ನು ವೀಕ್ಷಿಸುವುದು, ಅಂತಹ ವಿಡಿಯೊಗಳನ್ನು ಚಿತ್ರೀಕರಿಸುವುದು ಎಲ್ಲವೂ ಪರ–ವಿರೋಧ ಚರ್ಚೆಗೆ ಹಲವು ಬಾರಿ ಕಾರಣವಾಗಿವೆ. ವ್ಯಕ್ತಿಗಳು ಬಟ್ಟೆ ಧರಿಸಿದ ರೀತಿಯನ್ನು, ನಡವಳಿಕೆಯನ್ನು ಕೂಡ ಈ ವ್ಯಾಪ್ತಿಗೆ ತಂದು ವಿಮರ್ಶಿಸಿದ ಉದಾಹರಣೆಗಳು ಇವೆ.
Last Updated 12 ನವೆಂಬರ್ 2020, 19:30 IST
ಆಳ–ಅಗಲ | ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

ಮಾಡೆಲ್‌ ಮಿಲಿಂದ್‌ ಸೋಮನ್‌ ವಿರುದ್ಧ ಪ್ರಕರಣ

ಸಮುದ್ರ ತೀರದಲ್ಲಿ ನಗ್ನವಾಗಿ ಓಡಿದ ಚಿತ್ರವನ್ನು ಅಪ್‌ಲೋಡ್‌ ಮಾಡಿದ್ದ ಮಿಲಿಂದ್‌
Last Updated 7 ನವೆಂಬರ್ 2020, 14:28 IST
ಮಾಡೆಲ್‌ ಮಿಲಿಂದ್‌ ಸೋಮನ್‌ ವಿರುದ್ಧ ಪ್ರಕರಣ

ಪ್ರೇಮ್‌ ಕಹಾನಿ ತೆರೆದಿಟ್ಟ ಮಿಲಿಂದ್ ಸೋಮನ್‌ ಪತ್ನಿ

ನಟ ಮಿಲಿಂದ್ ಸೋಮನ್‌ ಪತ್ನಿ ಅಂಕಿತಾ ಕೊನ್ವರ್‌ ತಮ್ಮ ಪ್ರೇಮ ಕತೆಯ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
Last Updated 4 ಜೂನ್ 2019, 19:30 IST
ಪ್ರೇಮ್‌ ಕಹಾನಿ ತೆರೆದಿಟ್ಟ ಮಿಲಿಂದ್ ಸೋಮನ್‌ ಪತ್ನಿ

ಮೈಮಾಟಕ್ಕೂ ಸ್ವಚ್ಛತೆಗೂ ಮಿಲಿಂದ್ ವೆಬ್ ಸರಣಿ!

ಮ್ಯಾರಥಾನ್‌ ಮತ್ತು ಟ್ರಯಥ್ಲಾನ್‌ಗಳಲ್ಲಿ ವಿಶ್ವಮಟ್ಟದಲ್ಲಿ ಹೆಸರು ಗಳಿಸಿರುವ ಬಾಲಿವುಡ್ ನಟ, ರೂಪದರ್ಶಿ ಮಿಲಿಂದ್ ಸೋಮನ್‌ ತಮ್ಮ ಫಿಟ್‌ನೆಸ್‌ ಸೂತ್ರಗಳನ್ನು ಜಗತ್ತಿನ ಮುಂದಿಡಲಿದ್ದಾರೆ. ಏಳು ಸಂಚಿಕೆಗಳ ವೆಬ್‌ ಸರಣಿಯೊಂದರಲ್ಲಿ ಅವರು ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ.
Last Updated 28 ಏಪ್ರಿಲ್ 2019, 19:30 IST
ಮೈಮಾಟಕ್ಕೂ ಸ್ವಚ್ಛತೆಗೂ ಮಿಲಿಂದ್ ವೆಬ್ ಸರಣಿ!
ADVERTISEMENT
ADVERTISEMENT
ADVERTISEMENT
ADVERTISEMENT