ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Milk dairy

ADVERTISEMENT

ಮದರಸಾಬರದೊಡ್ಡಿ ಡೇರಿ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮದರಸಾಬರದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಜಯ ಕರ್ನಾಟಕ ರವಿ ಮತ್ತು ಉಪಾಧ್ಯಕ್ಷರಾಗಿ ವೆಂಕಟಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 26 ಫೆಬ್ರುವರಿ 2024, 5:08 IST
ಮದರಸಾಬರದೊಡ್ಡಿ ಡೇರಿ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಒಳನೋಟ | ಇದು ಬರೀ ಹಾಲಲ್ಲ!

ದುಬಾರಿಯಾದ ‘ರಾಜಕೀಯ’ l ದುಂದು ವೆಚ್ಚಕ್ಕೆ ಇಲ್ಲ ಕಡಿವಾಣ l ಪಾರದರ್ಶಕ ವ್ಯವಸ್ಥೆ ಕೊರತೆ
Last Updated 18 ಫೆಬ್ರುವರಿ 2024, 0:30 IST
ಒಳನೋಟ | ಇದು ಬರೀ ಹಾಲಲ್ಲ!

ದೇಶದ ಹಾಲು ಉತ್ಪಾದನೆ ಶೇ 4ರಷ್ಟು ಹೆಚ್ಚಳ: ಕರ್ನಾಟಕವೇ ಮುಂದು

ದೇಶದಲ್ಲಿ ಹಾಲು ಉತ್ಪಾದನೆ 2022–23ರಲ್ಲಿ ಶೇ 4ರಷ್ಟು ಹೆಚ್ಚಳವಾಗಿ 23.58 ಕೋಟಿ ಟನ್‌ಗೆ ತಲುಪಿದೆ. ಮೊಟ್ಟೆ ಉತ್ಪಾದನೆ ಶೇ 7ರಷ್ಟು ಏರಿಕೆಯಾಗಿ 13,838 ಕೋಟಿಗೆ ತಲುಪಿದೆ ಎಂದು ಸರ್ಕಾರ ಭಾನುವಾರ ತಿಳಿಸಿದೆ.
Last Updated 26 ನವೆಂಬರ್ 2023, 16:26 IST
ದೇಶದ ಹಾಲು ಉತ್ಪಾದನೆ ಶೇ 4ರಷ್ಟು ಹೆಚ್ಚಳ: ಕರ್ನಾಟಕವೇ ಮುಂದು

ಹಾರೋಹಳ್ಳಿ: ಡೇರಿ ಕಟ್ಟಡಕ್ಕೆ ಭೂಮಿಪೂಜೆ

ಯಡುವನಹಳ್ಳಿಯಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.
Last Updated 21 ನವೆಂಬರ್ 2023, 5:33 IST
ಹಾರೋಹಳ್ಳಿ: ಡೇರಿ ಕಟ್ಟಡಕ್ಕೆ ಭೂಮಿಪೂಜೆ

ಬೀದರ್‌: ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌, ಹಾಲು ಸುರಿದು ಆಕ್ರೋಶ

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌ ಮಾಡಿದ್ದರಿಂದ ಸುಮಾರು ಮೂರು ಸಾವಿರ ಲೀಟರ್‌ ಹಾಳಾಗಿದ್ದು, ಡೈರಿ ಮಾಲೀಕರು ನಗರದ ಜೆಸ್ಕಾಂ ಕಚೇರಿ ಎದುರು ಸೋಮವಾರ ರಾತ್ರಿ ಹಾಲು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಅಕ್ಟೋಬರ್ 2023, 16:17 IST
ಬೀದರ್‌: ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌, ಹಾಲು ಸುರಿದು ಆಕ್ರೋಶ

ದಾವಣಗೆರೆಯಲ್ಲಿ ಮೆಗಾ ಡೇರಿ: ಗರಿಗೆದರಿದ ನಿರೀಕ್ಷೆ

ತಾಲ್ಲೂಕಿನ ಎಚ್.ಕಲ್ಪನಹಳ್ಳಿ ಬಳಿ 14 ಎಕರೆ ಜಾಗದಲ್ಲಿ ನಿರ್ಮಾಣ
Last Updated 6 ಅಕ್ಟೋಬರ್ 2023, 7:17 IST
ದಾವಣಗೆರೆಯಲ್ಲಿ ಮೆಗಾ ಡೇರಿ: ಗರಿಗೆದರಿದ ನಿರೀಕ್ಷೆ

ರಾಮನಗರ | ಹಾಲು ಉತ್ಪಾದಕರ ಸಂಘಕ್ಕೆ ಪುಟ್ಟರಾಜು ಅಧ್ಯಕ್ಷ, ಅರ್ಜುನ್ ಉಪಾಧ್ಯಕ್ಷ

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪುಟ್ಟರಾಜು ಅಧ್ಯಕ್ಷರಾಗಿ, ಅರ್ಜುನ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ...
Last Updated 27 ಸೆಪ್ಟೆಂಬರ್ 2023, 4:53 IST
ರಾಮನಗರ | ಹಾಲು ಉತ್ಪಾದಕರ ಸಂಘಕ್ಕೆ ಪುಟ್ಟರಾಜು ಅಧ್ಯಕ್ಷ, ಅರ್ಜುನ್ ಉಪಾಧ್ಯಕ್ಷ
ADVERTISEMENT

ಶಿರಸಿ| ಪ್ಯಾಕಿಂಗ್ ಘಟಕಕ್ಕೆ ಹಾಲಿನ ಕೊರತೆ 

ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಹಾಲಿನ ಸಂಗ್ರಹ ಪ್ರಮಾಣ ಇಳಿಕೆ
Last Updated 12 ಫೆಬ್ರುವರಿ 2023, 19:30 IST
ಶಿರಸಿ| ಪ್ಯಾಕಿಂಗ್ ಘಟಕಕ್ಕೆ ಹಾಲಿನ ಕೊರತೆ 

ಹಾಲು ದರ ಹೆಚ್ಚಳಕ್ಕೆ ಒಕ್ಕೂಟಗಳ ಮನವಿ: ಸೋಮಶೇಖರ್

ನ.14 ರಿಂದ ಕಲಬುರಗಿಯಲ್ಲಿ ಸಹಕಾರ ಸಪ್ತಾಹ
Last Updated 19 ಅಕ್ಟೋಬರ್ 2022, 20:46 IST
ಹಾಲು ದರ ಹೆಚ್ಚಳಕ್ಕೆ ಒಕ್ಕೂಟಗಳ ಮನವಿ: ಸೋಮಶೇಖರ್

ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಪದವೀಧರ

ಖಟಕಚಿಂಚೋಳಿ: ಸಮೀಪದ ಉಚ್ಚಾ ಗ್ರಾಮದ ಪದವೀಧರ ಅಮರ ಸ್ವಾಮಿ ಕೃಷಿಯೊಂದಿಗೆ ಹೈನುಗಾರಿಕೆ ಮಾಡುವ ಮೂಲಕ ಯಶಸ್ಸು ಕಾಣುತ್ತಿದ್ದಾರೆ.
Last Updated 8 ಅಕ್ಟೋಬರ್ 2022, 5:39 IST
ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಪದವೀಧರ
ADVERTISEMENT
ADVERTISEMENT
ADVERTISEMENT