ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Millitant

ADVERTISEMENT

ಮಣಿಪುರದಲ್ಲಿ ಮರುಕಳಿಸಿದ ಹಿಂಸಾಚಾರ: ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ

ಮಣಿಪುರದ ತೆಂಗ್‌ನೌಪಾಲ್‌ ಜಿಲ್ಲೆಯ ಮೋರೆ ಎಂಬಲ್ಲಿ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವಿನ ಗುಂಡಿನ ಕಾಳಗದಲ್ಲಿ ಸೇನೆಯ ಮತ್ತೊಬ್ಬ ಸಿಬ್ಬಂದಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 17 ಜನವರಿ 2024, 16:30 IST
ಮಣಿಪುರದಲ್ಲಿ ಮರುಕಳಿಸಿದ ಹಿಂಸಾಚಾರ: ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ

ಶೋಪಿಯಾನ್‌ನಲ್ಲಿ ಗುಂಡಿನ ಚಕಮಕಿ; ಉಗ್ರನ ಹತ್ಯೆ

ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದು, ಆತ ಯಾವ ಗುಂಪಿಗೆ ಸೇರಿದವನು ಎಂಬುದು ಇನ್ನೂ ದೃಢಪಡಬೇಕಿದೆ. ಆ ನಂತರವು ಕೆಲಹೊತ್ತು ತಪಾಸಣಾ ಕಾರ್ಯ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಜೂನ್ 2021, 11:22 IST
ಶೋಪಿಯಾನ್‌ನಲ್ಲಿ ಗುಂಡಿನ ಚಕಮಕಿ; ಉಗ್ರನ ಹತ್ಯೆ

ಉಗ್ರರಿಗೆ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರಗಳ ಕೊರತೆ: ಭಾರತೀಯ ಸೇನೆ

ವಾಯು ಮಾರ್ಗದಲ್ಲಿ ತಲುಪಿಸುವ ಪಾಕಿಸ್ತಾನದ ತಂತ್ರ ವಿಫಲ
Last Updated 2 ಸೆಪ್ಟೆಂಬರ್ 2020, 7:44 IST
ಉಗ್ರರಿಗೆ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರಗಳ ಕೊರತೆ: ಭಾರತೀಯ ಸೇನೆ

ಕಾಶ್ಮೀರ: ಬಿಜೆಪಿ ನಾಯಕ ಸೇರಿದಂತೆ ಅವರ ತಂದೆ, ಸಹೋದರನ ಗುಂಡಿಟ್ಟು ಕೊಂದ ಉಗ್ರರು

ಉತ್ತರ ಕಾಶ್ಮೀರದ ಬಂಡಿಪೋರ್‌ ಜಿಲ್ಲೆಯಬಿಜೆಪಿ ಜಿಲ್ಲಾ ಅಧ್ಯಕ್ಷಶೇಖ್ ವಾಸೀಂ ಬಾರಿ ಸೇರಿದಂತೆ ಅವರತಂದೆ ಹಾಗೂ ಸಹೋದರನನ್ನು ಶಂಕಿತ ಉಗ್ರಗಾಮಿಗಳು ಬುಧವಾರ ಸಂಜೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
Last Updated 9 ಜುಲೈ 2020, 2:27 IST
ಕಾಶ್ಮೀರ: ಬಿಜೆಪಿ ನಾಯಕ ಸೇರಿದಂತೆ ಅವರ ತಂದೆ, ಸಹೋದರನ ಗುಂಡಿಟ್ಟು ಕೊಂದ ಉಗ್ರರು

ಆತ್ಮಾಹುತಿ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ: ಕಾಶ್ಮೀರದಲ್ಲಿ ಹೈ–ಅಲರ್ಟ್‌

ಇಸ್ಲಾಂ ಧಾರ್ಮಿಕ ಆಚರಣೆ ರಂಜಾನ್‌ 17ನೇ ದಿನವಾದ ಇಂದು ಉಗ್ರರು ಆತ್ಮಾಹುತಿ ಬಾಂಬ್‌ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಎಚ್ಚರಿಕೆ ನೀಡಿದೆ.
Last Updated 11 ಮೇ 2020, 12:51 IST
ಆತ್ಮಾಹುತಿ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ: ಕಾಶ್ಮೀರದಲ್ಲಿ ಹೈ–ಅಲರ್ಟ್‌

ಮತಾಂಧ ದೃಷ್ಟಿಯ ಉಗ್ರರಿಗೆ ಅವಕಾಶವಿಲ್ಲ: ಪಾಕ್‌

‘ಮತಾಂಧ ದೃಷ್ಟಿ’ ಹೊಂದಿರುವ ಉಗ್ರರಿಗೆ ದೇಶವನ್ನು ಒತ್ತೆಯಾಗಿಸಿಕೊಳ್ಳಲು ಎಂದೂ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಉನ್ನತ ನಾಯಕರು ಸೋಮವಾರ ಹೇಳಿದ್ದಾರೆ.
Last Updated 16 ಡಿಸೆಂಬರ್ 2019, 20:21 IST
ಮತಾಂಧ ದೃಷ್ಟಿಯ ಉಗ್ರರಿಗೆ ಅವಕಾಶವಿಲ್ಲ: ಪಾಕ್‌

ಜಮ್ಮು ಕಾಶ್ಮೀರ: ಯುವಕನನ್ನು ಅಪಹರಿಸಿ ಹತ್ಯೆಗೈದ ಉಗ್ರರು

ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯುವಕನ ಶವ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.
Last Updated 16 ನವೆಂಬರ್ 2018, 3:39 IST
ಜಮ್ಮು ಕಾಶ್ಮೀರ: ಯುವಕನನ್ನು ಅಪಹರಿಸಿ ಹತ್ಯೆಗೈದ ಉಗ್ರರು
ADVERTISEMENT

ಅಸ್ಸಾಂನಲ್ಲಿ ಉಲ್ಫಾ ಉಗ್ರರ ಅಟ್ಟಹಾಸ; ಗುಂಡೇಟಿಗೆ ಐವರು ಬಲಿ

ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಖೆರೋನಿ ಎಂಬಲ್ಲಿ ಗುರುವಾರ ತಡರಾತ್ರಿ ಶಂಕಿತ ಉಲ್ಫಾ ಉಗ್ರರು ಅಟ್ಟಹಾಸ ಮೆರೆದಿದ್ದು, ಒಂದೇ ಕುಟುಂಬದ ಮೂವರು ಸೇರಿದಂತೆ ಐದು ಮಂದಿಯನ್ನು ಹತ್ಯೆಗೈದಿದ್ದಾರೆ.
Last Updated 2 ನವೆಂಬರ್ 2018, 5:59 IST
ಅಸ್ಸಾಂನಲ್ಲಿ ಉಲ್ಫಾ ಉಗ್ರರ ಅಟ್ಟಹಾಸ; ಗುಂಡೇಟಿಗೆ ಐವರು ಬಲಿ

ದೇಶದೊಳಗೆ ನುಸುಳಲಿದ್ದಾರೆ ಪಾಕಿಸ್ತಾನದ 250 ಉಗ್ರರು: ಸೇನೆ

‘ಪಾಕಿಸ್ತಾನದಿಂದ 250ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸುಳಲು ಸಿದ್ಧವಾಗುತ್ತಿದ್ದು, ಅವರನ್ನು ಸದೆಬಡಿಯಲು ಸೇನೆ ಸನ್ನದ್ಧವಾಗಿದೆ ಎಂದು ಶ್ರೀನಗರ 15 ಕಾರ್ಪ್ಸ್‌ನ ಲೆಫ್ಟಿನೆಂಟ್‌ ಜನರಲ್‌ ಎ.ಕೆ. ಭಟ್‌ ಶನಿವಾರ ಹೇಳಿದ್ದಾರೆ.
Last Updated 7 ಅಕ್ಟೋಬರ್ 2018, 4:18 IST
ದೇಶದೊಳಗೆ ನುಸುಳಲಿದ್ದಾರೆ ಪಾಕಿಸ್ತಾನದ 250 ಉಗ್ರರು: ಸೇನೆ
ADVERTISEMENT
ADVERTISEMENT
ADVERTISEMENT