ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mind Tree

ADVERTISEMENT

Year Ender 2022 | ಈ ವರ್ಷದ 7 ಅತೀ ದೊಡ್ಡ ಕಂಪನಿ ವಿಲೀನಗಳು ಮತ್ತು ಸ್ವಾಧೀನಗಳು

2022ರಲ್ಲಿ ಗಮನ ಸೆಳೆದ ಪ್ರಮುಖ ಕಂಪನಿ ಸ್ವಾಧೀನಗಳು
Last Updated 28 ಡಿಸೆಂಬರ್ 2022, 9:45 IST
Year Ender 2022 | ಈ ವರ್ಷದ 7 ಅತೀ ದೊಡ್ಡ ಕಂಪನಿ ವಿಲೀನಗಳು ಮತ್ತು ಸ್ವಾಧೀನಗಳು

ಮೈಂಡ್‌ ಟ್ರೀ: 4.66 ಲಕ್ಷ ಷೇರು ಮಾರಿದ ಸಹ ಸ್ಥಾಪಕ ಕೃಷ್ಣಕುಮಾರ್‌ ಕುಟುಂಬ

ಮೈಂಡ್‌ಟ್ರೀ ಕಂಪನಿಯ ಸಹ ಸ್ಥಾಪಕ ಕೃಷ್ಣಕುಮಾರ್‌ ನಟರಾಜನ್‌ ಮತ್ತು ಅವರ ಕುಟುಂಬವು ಕಂಪನಿಯಲ್ಲಿನ 4.66 ಲಕ್ಷ ಷೇರುಗಳನ್ನು ಮಾರಾಟ ಮಾಡಿದೆ.
Last Updated 26 ಸೆಪ್ಟೆಂಬರ್ 2020, 10:33 IST
ಮೈಂಡ್‌ ಟ್ರೀ: 4.66 ಲಕ್ಷ ಷೇರು ಮಾರಿದ ಸಹ ಸ್ಥಾಪಕ ಕೃಷ್ಣಕುಮಾರ್‌ ಕುಟುಂಬ

ಎಲ್‌ಅ್ಯಂಡ್‌ಟಿಗೆಮೈಂಡ್‌ಟ್ರೀನಪ್ರವರ್ತಕ ಸ್ಥಾನ

ಮೂಲಸೌಕರ್ಯ ವಲಯದ ಲಾರ್ಸನ್‌ ಆ್ಯಂಡ್‌ ಟುರ್ಬೊ (ಎಲ್ಆ್ಯಂಡ್‌ಟಿ) ಸಂಸ್ಥೆಯು ಮೈಂಡ್‌ಟ್ರೀ ಕಂಪನಿಯಲ್ಲಿ ಶೇ 60.06ರಷ್ಟು ಷೇರುಗಳನ್ನು ಹೊಂದುವ ಮೂಲಕ ಪ್ರವರ್ತಕರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮೈಂಡ್‌ಟ್ರೀ ತಿಳಿಸಿದೆ.
Last Updated 4 ಜುಲೈ 2019, 19:23 IST
fallback

ಎಲ್‌ಆ್ಯಂಡ್‌ಟಿ ಮುಕ್ತಕೊಡುಗೆ ನ್ಯಾಯೋಚಿತ ಮೈಂಡ್‌ಟ್ರೀ

ಎಲ್‌ಆ್ಯಂಡ್‌ಟಿ ಪ್ರಸ್ತಾಪಿಸಿರುವ ₹ 5,030 ಕೋಟಿ ಮುಕ್ತ ಕೊಡುಗೆಯು ನ್ಯಾಯೋಚಿ ತವಾಗಿದೆ ಎಂದು ಮೈಂಡ್‌ಟ್ರೀ ಕಂಪನಿಯ ಸ್ವತಂತ್ರ ನಿರ್ದೇಶಕರ ಸಮಿತಿಯು ಅಭಿಪ್ರಾಯಪಟ್ಟಿದೆ.
Last Updated 12 ಜೂನ್ 2019, 17:09 IST
fallback

ಮೈಂಡ್‌ಟ್ರೀ ಷೇರು ಖರೀದಿಗೆಎಲ್‌ಆ್ಯಂಡ್‌ಟಿ ಮುಕ್ತ ಕೊಡುಗೆ

ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಕಂಪನಿ ಮೈಂಡ್‌ಟ್ರೀ ನಲ್ಲಿನ ಶೇ 31ರಷ್ಟು ಪಾಲು ಬಂಡವಾಳ ಖರೀದಿಸಲು ಮೂಲಸೌಕರ್ಯ ವಲಯದ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟುಬ್ರೊ (ಎಲ್‌ಆ್ಯಂಡ್‌ಟಿ) ಮುಕ್ತ ಕೊಡುಗೆ ಪ್ರಕಟಿಸಿದೆ.
Last Updated 7 ಜೂನ್ 2019, 18:07 IST
ಮೈಂಡ್‌ಟ್ರೀ ಷೇರು ಖರೀದಿಗೆಎಲ್‌ಆ್ಯಂಡ್‌ಟಿ ಮುಕ್ತ ಕೊಡುಗೆ

ಮೈಂಡ್‌ಟ್ರೀನ 8.86 ಲಕ್ಷ ಷೇರು ಖರೀದಿ

ಮೂಲಸೌಕರ್ಯ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ), ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ 8.86 ಲಕ್ಷ ಷೇರುಗಳನ್ನು ಗುರುವಾರ ಖರೀದಿಸಿದೆ.
Last Updated 16 ಮೇ 2019, 20:15 IST
ಮೈಂಡ್‌ಟ್ರೀನ 8.86 ಲಕ್ಷ ಷೇರು ಖರೀದಿ
ADVERTISEMENT
ADVERTISEMENT
ADVERTISEMENT
ADVERTISEMENT