ಗುರುವಾರ, 8 ಜನವರಿ 2026
×
ADVERTISEMENT

Mining Area

ADVERTISEMENT

ಅಕ್ರಮ ಗಣಿಗಾರಿಕೆ ಕ್ವಾರಿಗೆ ಟಿಪ್ಪರ್ ವಾಹನ ಬಿದ್ದು ಚಾಲಕ ಸಾವು: 'ಸುಮೊಟೊ' ದಾಖಲು

Mining Accident Mandya: ಮಂಡ್ಯ ಜಿಲ್ಲೆಯ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಟಿಪ್ಪರ್ ಉರುಳಿಬಿದ್ದು ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ 10 ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಸುಮೊಟೊ ದೂರು ದಾಖಲಿಸಿದ್ದಾರೆ.
Last Updated 6 ಜನವರಿ 2026, 14:23 IST
ಅಕ್ರಮ ಗಣಿಗಾರಿಕೆ ಕ್ವಾರಿಗೆ ಟಿಪ್ಪರ್ ವಾಹನ ಬಿದ್ದು ಚಾಲಕ ಸಾವು: 'ಸುಮೊಟೊ' ದಾಖಲು

‘ನುಗು’ ಸನಿಹ ಅದಿರು ಶೋಧ: ಅರಣ್ಯ ಇಲಾಖೆಗೆ ಭೂ ಸರ್ವೇಕ್ಷಣಾ ಸಂಸ್ಥೆ ಪ್ರಸ್ತಾವನೆ

Mineral Exploration: ಮೈಸೂರಿನ ಸರಗೂರು ತಾಲ್ಲೂಕಿನ ನುಗು ಅಭಯಾರಣ್ಯ ಸನಿಹ 13 ಗ್ರಾಮಗಳಲ್ಲಿ ಸಿಲಿಮನೈಟ್ ಮತ್ತು ಕಯನೈಟ್ ಅದಿರಿನ ಶೋಧಕ್ಕೆ ಜಿಎಸ್‌ಐ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಪ್ರಸ್ತಾವನೆ ಪರಿಶೀಲನೆಯಲ್ಲಿದೆ.
Last Updated 30 ಅಕ್ಟೋಬರ್ 2025, 23:30 IST
‘ನುಗು’ ಸನಿಹ ಅದಿರು ಶೋಧ: ಅರಣ್ಯ ಇಲಾಖೆಗೆ ಭೂ ಸರ್ವೇಕ್ಷಣಾ ಸಂಸ್ಥೆ ಪ್ರಸ್ತಾವನೆ

ಕುಮಾರಸ್ವಾಮಿ ಕ್ರಮದಿಂದ ಅರಣ್ಯಕ್ಕೆ ಧಕ್ಕೆ: ಉಗ್ರನರಸಿಂಹೇಗೌಡ 

Mining Protest: ‘ದೇವದಾರಿ ಗಣಿ’ ಯೋಜನೆಗೆ ಉಗ್ರನರಸಿಂಹೇಗೌಡ ವಿರೋಧ ವ್ಯಕ್ತಪಡಿಸಿದ್ದು, ಗಣಿಗಾರಿಕೆಗೆ ಸ್ಥಳೀಯರ ವಿರೋಧವಿದೆ. ಅರಣ್ಯ ಹಕ್ಕು ಕಾಯ್ದೆಗೆ ವಿರೋಧವಾಗಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದರು.
Last Updated 27 ಅಕ್ಟೋಬರ್ 2025, 23:00 IST
ಕುಮಾರಸ್ವಾಮಿ ಕ್ರಮದಿಂದ ಅರಣ್ಯಕ್ಕೆ ಧಕ್ಕೆ: ಉಗ್ರನರಸಿಂಹೇಗೌಡ 

ಸಾರಂಗಪಾಣಿ ಗಣಿಗಾರಿಕೆ ಪ್ರಸ್ತಾವ ತಿರಸ್ಕಾರ: ರಾಜ್ಯ ಸರ್ಕಾರಕ್ಕೆ ಮುಖಭಂಗ

ಹದಿನೇಳು ಸಾವಿರ ಮರ ಹನನ ತಪ್ಪಿಸಿದ ಕೇಂದ್ರ
Last Updated 26 ಅಕ್ಟೋಬರ್ 2025, 23:30 IST
ಸಾರಂಗಪಾಣಿ ಗಣಿಗಾರಿಕೆ ಪ್ರಸ್ತಾವ ತಿರಸ್ಕಾರ: ರಾಜ್ಯ ಸರ್ಕಾರಕ್ಕೆ ಮುಖಭಂಗ

ಆಳ ಅಗಲ: ಗಣಿ ಅಕ್ರಮ ತನಿಖೆಗೆ ಮರುಜೀವ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಸಚಿವ ಸಂಪುಟ ಉಪ ಸಮಿತಿ ಶಿಫಾರಸಿನಂತೆ ‘ಬಿ’ ವರದಿ ವಾಪಸ್‌: ಸಿ.ಎಂ. ಘೋಷಣೆ
Last Updated 25 ಆಗಸ್ಟ್ 2025, 23:58 IST
ಆಳ ಅಗಲ: ಗಣಿ ಅಕ್ರಮ ತನಿಖೆಗೆ ಮರುಜೀವ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಗಣಿ ಬಾಧಿತ ಪ್ರದೇಶಕ್ಕೆ ₹1,200 ಕೋಟಿ ಹಂಚಿಕೆ: ಜಿ.ಪರಮೇಶ್ವರ

ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ₹1,200 ಕೋಟಿ ಹಂಚಿಕೆಯಾಗಿದೆ. 150 ಮನೆ ಮಂಜೂರಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು
Last Updated 13 ಮೇ 2025, 15:21 IST
ಗಣಿ ಬಾಧಿತ ಪ್ರದೇಶಕ್ಕೆ ₹1,200 ಕೋಟಿ ಹಂಚಿಕೆ: ಜಿ.ಪರಮೇಶ್ವರ

ಸಂಡೂರು: ಗಣಿ ಲಾರಿಗಳ ಅಬ್ಬರಕ್ಕೆ ಜನ ತತ್ತರ

ಅಪಘಾತಗಳಿಗೆ ಇಲ್ಲಿ ಲೆಕ್ಕವೂ ಇಲ್ಲ, ಬಲಿಯಾದ ಜೀವಗಳಿಗೆ ಬೆಲೆಯೂ ಇಲ್ಲ
Last Updated 29 ಅಕ್ಟೋಬರ್ 2024, 5:30 IST
ಸಂಡೂರು: ಗಣಿ ಲಾರಿಗಳ ಅಬ್ಬರಕ್ಕೆ ಜನ ತತ್ತರ
ADVERTISEMENT

ಬೇಬಿಬೆಟ್ಟದ ಗಣಿ ಪ್ರದೇಶ: ರೈತರ ವಿರೋಧದ ನಡುವೆಯೂ ‘ಡ್ರಿಲ್ಲಿಂಗ್‌’ ಕಾರ್ಯ ಆರಂಭ

‘ಟ್ರಯಲ್‌ ಬ್ಲಾಸ್ಟ್‌’ ಖಂಡಿಸಿ ರೈತಸಂಘ ಪ್ರತಿಭಟನೆ
Last Updated 3 ಜುಲೈ 2024, 19:58 IST
ಬೇಬಿಬೆಟ್ಟದ ಗಣಿ ಪ್ರದೇಶ: ರೈತರ ವಿರೋಧದ ನಡುವೆಯೂ ‘ಡ್ರಿಲ್ಲಿಂಗ್‌’ ಕಾರ್ಯ ಆರಂಭ

Mining | ದೇಶದ ಗಣಿಗಾರಿಕೆ ಶೇ 7.5ರಷ್ಟು ಪ್ರಗತಿ

ದೇಶದ ಗಣಿಗಾರಿಕೆ ವಲಯವು 2023–24ನೇ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಪ್ರಗತಿ ಕಂಡಿದೆ.
Last Updated 3 ಮೇ 2024, 15:47 IST
Mining | ದೇಶದ ಗಣಿಗಾರಿಕೆ ಶೇ 7.5ರಷ್ಟು ಪ್ರಗತಿ

ಕುಂಬತ್ತಿ ಬೆಂಬತ್ತಿರುವ ಗಣಿಗಾರಿಕೆ: ಪರಿಸರಕ್ಕೆ ಧಕ್ಕೆಯ ಆತಂಕ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶರಾವತಿ ಕಣಿವೆಯ ಕುಂಬತ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮಲೆನಾಡಿನ ಪರಿಸರಾಸಕ್ತರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗಿದೆ.
Last Updated 12 ಮೇ 2023, 19:37 IST
ಕುಂಬತ್ತಿ ಬೆಂಬತ್ತಿರುವ ಗಣಿಗಾರಿಕೆ: ಪರಿಸರಕ್ಕೆ ಧಕ್ಕೆಯ ಆತಂಕ
ADVERTISEMENT
ADVERTISEMENT
ADVERTISEMENT