ಇದಿನ್ನೂ ಅದಿರು ಪೂರ್ವಾನ್ವೇಷಣೆ ಪ್ರಸ್ತಾವನೆಯಾಗಿದ್ದರೂ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಲು ಕಾರಣವಾಗುವ ಇಂಥ ಯೋಜನೆಗಳನ್ನು ಪುರಸ್ಕರಿಸಬಾರದು
-ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ಪ್ರಸ್ತಾವಿತ ಪೂರ್ವಾನ್ವೇಷಣೆಯ ಅರಣ್ಯ ಪ್ರದೇಶದಲ್ಲಿ ಹುಲಿ ಚಿರತೆ ಆನೆಗಳಿದ್ದು ಗಣಿಗಾರಿಕೆಗೆ ಪರಿಗಣಿಸಲಾಗದು. ಇಲಾಖೆ ಅಭಿಪ್ರಾಯ ಸಲ್ಲಿಸಲಾಗುವುದು. ಅನುಮೋದನೆ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು