ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Forest Department

ADVERTISEMENT

ಶ್ರೀಮಂತರ ಒತ್ತುವರಿ ಮುಟ್ಟದ ಅರಣ್ಯ ಇಲಾಖೆ: ಆರೋಪ

ಮಲೆನಾಡು ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿ ಆರೋಪ
Last Updated 5 ಅಕ್ಟೋಬರ್ 2024, 16:27 IST
ಶ್ರೀಮಂತರ ಒತ್ತುವರಿ ಮುಟ್ಟದ ಅರಣ್ಯ ಇಲಾಖೆ: ಆರೋಪ

ಚಾರಣ: ದಿನಕ್ಕೆ 300 ಮಂದಿಗೆ ಅವಕಾಶ

10ರಿಂದ 20 ಜನರಿಗೆ ಒಬ್ಬ ಗೈಡ್ ಸೌಲಭ್ಯ: ಈಶ್ವರ ಖಂಡ್ರೆ
Last Updated 3 ಅಕ್ಟೋಬರ್ 2024, 15:41 IST
ಚಾರಣ: ದಿನಕ್ಕೆ 300 ಮಂದಿಗೆ ಅವಕಾಶ

ಚಿಪ್ಪು ಹಂದಿ ಮಾರಾಟ ಯತ್ನ: ಬಂಧನ

ಅಪರೂಪದ ಚಿಪ್ಪು ಹಂದಿ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ತಾಲ್ಲೂಕಿನ ಲೋಂಡಾ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ಚಿಪ್ಪು ಹಂದಿ ವಶಕ್ಕೆ ಪಡೆದಿದ್ದಾರೆ. ಸಹಚರರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 2 ಅಕ್ಟೋಬರ್ 2024, 16:24 IST
fallback

ನಿಯಮ ಗಾಳಿಗೆ ತೂರಿ HMTಗೆ ಅರಣ್ಯ ಭೂಮಿ: ಹಿರಿಯ ಅಧಿಕಾರಿಗಳಿಗೂ ನೋಟಿಸ್; ಖಂಡ್ರೆ

ಸಚಿವ ಸಂಪುಟದ ಅನುಮೋದನೆ ಇಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ಪೀಣ್ಯ- ಜಾಲಹಳ್ಳಿ ಸರ್ವೆ ನಂಬರ್‌ 1 ಮತ್ತು 2ರಲ್ಲಿ ಎಚ್‌ಎಂಟಿ ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
Last Updated 25 ಸೆಪ್ಟೆಂಬರ್ 2024, 7:35 IST
ನಿಯಮ ಗಾಳಿಗೆ ತೂರಿ HMTಗೆ ಅರಣ್ಯ ಭೂಮಿ: ಹಿರಿಯ ಅಧಿಕಾರಿಗಳಿಗೂ ನೋಟಿಸ್; ಖಂಡ್ರೆ

ಒತ್ತುವರಿ ತೆರವು ವಿಚಾರವಾಗಿ ರೈತನ ಮೇಲೆ ಅರಣ್ಯಾಧಿಕಾರಿ ಹಲ್ಲೆ: ಗ್ರಾಮಸ್ಥರ ಆರೋಪ

‘ಸಮೀಪದ ಗುಡುಮಘಟ್ಟೆಯಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ರೈತರೊಬ್ಬರ ಮೇಲೆ ಅರಣ್ಯಾಧಿಕಾರಿ ಹಲ್ಲೆ ಮಾಡಿದ್ದಾರೆ‘ ಎಂದು ಆರೋಪಿಸಿ ಗ್ರಾಮಸ್ಥರು ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
Last Updated 21 ಸೆಪ್ಟೆಂಬರ್ 2024, 15:37 IST
ಒತ್ತುವರಿ ತೆರವು ವಿಚಾರವಾಗಿ ರೈತನ ಮೇಲೆ ಅರಣ್ಯಾಧಿಕಾರಿ ಹಲ್ಲೆ: ಗ್ರಾಮಸ್ಥರ ಆರೋಪ

ಸಾಗುವಳಿ ತೆರವುಗೊಳಿಸುವಂತೆ ನೋಟಿಸ್: ನಿರಾಶ್ರಿತರಾಗುವ ಆತಂಕದಲ್ಲಿ ಬಾರಂಗಿ ರೈತರು

ಸಾಗುವಳಿ ತೆರವುಗೊಳಿಸುವಂತೆ ಅರಣ್ಯ ಇಲಾಖೆ ನೋಟಿಸ್
Last Updated 20 ಸೆಪ್ಟೆಂಬರ್ 2024, 7:03 IST
ಸಾಗುವಳಿ ತೆರವುಗೊಳಿಸುವಂತೆ ನೋಟಿಸ್: ನಿರಾಶ್ರಿತರಾಗುವ ಆತಂಕದಲ್ಲಿ ಬಾರಂಗಿ ರೈತರು

ಭದ್ರಾವತಿ | ಅರಣ್ಯ ಇಲಾಖೆ ಕಾರ್ಯಾಚರಣೆ: 25 ಹೆಕ್ಟೇರ್ ಪ್ರದೇಶ ವಶಕ್ಕೆ

ಭದ್ರಾವತಿ ತಾಲ್ಲೂಕಿನ ಭೈರುಕ್ಯಾಂಪ್ ಬೇಚಾರ್ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಸುಮಾರು 25 ಹೆಕ್ಟೇರ್ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Last Updated 10 ಸೆಪ್ಟೆಂಬರ್ 2024, 13:44 IST
ಭದ್ರಾವತಿ | ಅರಣ್ಯ ಇಲಾಖೆ ಕಾರ್ಯಾಚರಣೆ: 25 ಹೆಕ್ಟೇರ್ ಪ್ರದೇಶ ವಶಕ್ಕೆ
ADVERTISEMENT

ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ: ದೇಶದಲ್ಲೇ ಮೊದಲ ಸ್ಥಾನ ಪಡೆದ ಸೂರತ್‌

ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕದಲ್ಲಿ ಗುಜರಾತ್‌ನ ಸೂರತ್‌ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಮಧ್ಯಪ್ರದೇಶದ ಜಬಲ್‌ಪುರ ಎರಡನೇ ಸ್ಥಾನ ಪಡೆದರೆ, ಉತ್ತರ ಪ್ರದೇಶದ ಆಗ್ರಾ ಮೂರನೇ ಸ್ಥಾನ ಪಡೆದಿದೆ.
Last Updated 8 ಸೆಪ್ಟೆಂಬರ್ 2024, 5:40 IST
ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ: ದೇಶದಲ್ಲೇ ಮೊದಲ ಸ್ಥಾನ ಪಡೆದ ಸೂರತ್‌

ಅರಣ್ಯ ಸಿಬ್ಬಂದಿಗೆ ‘ಕ್ಯಾಂಟೀನ್‌’: ಪ್ರಸ್ತಾವನೆ ನನೆಗುದಿಗೆ

ಅರಣ್ಯ ಇಲಾಖೆ ಸಿಬ್ಬಂದಿಗೆ ಪೊಲೀಸ್‌ ಮತ್ತು ಸೇನಾ ಕ್ಯಾಂಟೀನ್‌ ಮಾದರಿಯಲ್ಲೇ ರಿಯಾಯ್ತಿ ದರದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ಕ್ಯಾಂಟೀನ್ ಸೌಲಭ್ಯ ಆರಂಭಿಸುವ ಕುರಿತ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.
Last Updated 6 ಸೆಪ್ಟೆಂಬರ್ 2024, 23:30 IST
ಅರಣ್ಯ ಸಿಬ್ಬಂದಿಗೆ ‘ಕ್ಯಾಂಟೀನ್‌’: ಪ್ರಸ್ತಾವನೆ ನನೆಗುದಿಗೆ

ಅರಣ್ಯವಾಸಿಗಳ ಪರ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಆಗ್ರಹ

ಮೂರು ಎಕರೆವರೆಗಿನ ಒತ್ತುವರಿ ಪ್ರಕರಣಗಳನ್ನು ತೆರವು ಕಾರ್ಯಾಚರಣೆ ವ್ಯಾಪ್ತಿಯಿಂದ ಕೈಬಿಡಬೇಕು. ಅರಣ್ಯವಾಸಿಗಳ ಪರ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರವೇ ಪ್ರಮಾಣಪತ್ರ ಸಲ್ಲಿಸಬೇಕು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದರು.
Last Updated 4 ಸೆಪ್ಟೆಂಬರ್ 2024, 15:40 IST
ಅರಣ್ಯವಾಸಿಗಳ ಪರ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT