ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Minister

ADVERTISEMENT

ನೇಪಾಳ: ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಸಂಪುಟಕ್ಕೆ ಮೂವರು ಸಚಿವರ ಸೇರ್ಪಡೆ

Nepal Politics: ನೇಪಾಳದ ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಅವರ ಸಂಪುಟಕ್ಕೆ ಸೇರ್ಪಡೆಗೊಂಡ ಮೂವರು ಸಚಿವರಿಗೆ ಅಧ್ಯಕ್ಷ ರಾಮಚಂದ್ರ ಪೌಡೆಲ್ ಸೋಮವಾರ ಪ್ರಮಾಣ ವಚನ ಬೋಧಿಸಿದರು.
Last Updated 15 ಸೆಪ್ಟೆಂಬರ್ 2025, 9:44 IST
ನೇಪಾಳ: ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಸಂಪುಟಕ್ಕೆ ಮೂವರು ಸಚಿವರ ಸೇರ್ಪಡೆ

ಭ್ರಷ್ಟಾಚಾರ ನಿಯಂತ್ರಣಕ್ಕೆ ಅಲ್ಬೇನಿಯಾ ಕ್ರಮ: AI Diella ನೂತನ ಸಚಿವೆ

AI Governance: ಸಾರ್ವಜನಿಕ ಕೆಲಸಗಳು, ಅಭಿವೃದ್ಧಿ ಕಾಮಗಾರಿಗಳು, ಟೆಂಡರ್‌ ಹೀಗೇ ಸರ್ಕಾರದ ಕಾರ್ಯಕ್ರಮಗಳು ಭ್ರಷ್ಟಾಚಾರ ಮುಕ್ತವಾಗಿರಲು ಅಲ್ಬೇನಿಯಾ ಸರ್ಕಾರವು ಕೃತಕ ಬುದ್ಧಿಮತ್ತೆಯನ್ನೇ ಸಚಿವೆಯನ್ನಾಗಿ ನೇಮಿಸಿದೆ.
Last Updated 13 ಸೆಪ್ಟೆಂಬರ್ 2025, 11:03 IST
ಭ್ರಷ್ಟಾಚಾರ ನಿಯಂತ್ರಣಕ್ಕೆ ಅಲ್ಬೇನಿಯಾ ಕ್ರಮ: AI Diella ನೂತನ ಸಚಿವೆ

ಮದ್ದೂರು ಗಲಭೆಗೆ ಬಿಜೆಪಿ, ಜೆಡಿಎಸ್‌ ನಾಯಕರ ಪ್ರಚೋದನೆ: ಸಚಿವ ಚಲುವರಾಯಸ್ವಾಮಿ 

Maddur Violence: ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಕಲ್ಲುತೂರಾಟ ಕುರಿತು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 21 ಮಂದಿಯನ್ನು ಬಂಧಿಸಲಾಗಿದೆ.
Last Updated 8 ಸೆಪ್ಟೆಂಬರ್ 2025, 7:53 IST
ಮದ್ದೂರು ಗಲಭೆಗೆ ಬಿಜೆಪಿ, ಜೆಡಿಎಸ್‌ ನಾಯಕರ ಪ್ರಚೋದನೆ: ಸಚಿವ ಚಲುವರಾಯಸ್ವಾಮಿ 

ನ್ಯಾಯಾಲಯಕ್ಕೆ ಶರಣಾದ ಪಶ್ಚಿಮ ಬಂಗಾಳದ ಸಚಿವ ಚಂದ್ರನಾಥ ಸಿನ್ಹಾ: ಜಾಮೀನು

ಪಶ್ಚಿಮ ಬಂಗಾಳ: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣ
Last Updated 6 ಸೆಪ್ಟೆಂಬರ್ 2025, 13:40 IST
ನ್ಯಾಯಾಲಯಕ್ಕೆ ಶರಣಾದ ಪಶ್ಚಿಮ ಬಂಗಾಳದ ಸಚಿವ ಚಂದ್ರನಾಥ ಸಿನ್ಹಾ: ಜಾಮೀನು

ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿ: ಬೆಟ್ಟನಾಯಕ ಒತ್ತಾಯ

Karnataka Political Demand: ಸರಗೂರು ತಾಲ್ಲೂಕು ಮೀನುಗಾರರ ಘಟಕದ ಅಧ್ಯಕ್ಷ ಇಟ್ನ ಬೆಟ್ಟನಾಯಕ ಅವರು ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
Last Updated 22 ಆಗಸ್ಟ್ 2025, 2:57 IST
ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿ: ಬೆಟ್ಟನಾಯಕ ಒತ್ತಾಯ

ಆಗಸ್ಟ್ 2ರಂದು ಜಿ. ಪರಮೇಶ್ವರ ನೇತೃತ್ವದಲ್ಲಿ ದಲಿತ ಸಚಿವರ, ಶಾಸಕರ ಸಭೆ

Dalit Leadership: ಒಳ ಮೀಸಲಾತಿ ವಿಚಾರದಲ್ಲಿ ಮುಂದಿನ ತೀರ್ಮಾನಗಳ ಬಗ್ಗೆ ಚರ್ಚಿಸಲು ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದಲ್ಲಿ ದಲಿತ ಶಾಸಕರ ಸಭೆ ಆಗಸ್ಟ್ 2ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.
Last Updated 30 ಜುಲೈ 2025, 17:52 IST
ಆಗಸ್ಟ್ 2ರಂದು ಜಿ. ಪರಮೇಶ್ವರ ನೇತೃತ್ವದಲ್ಲಿ ದಲಿತ ಸಚಿವರ, ಶಾಸಕರ ಸಭೆ

ಕರ್ನಲ್ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ: ಕನ್ವರ್ ವಿಜಯ್‌ಗೆ SC ತರಾಟೆ 

Remarks against Col Sofiya Qureshi: ಭಾರತದ ಸೇನೆಯ ಕರ್ನಲ್‌ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ಆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದೆ ಇರುವುದಕ್ಕೆ ಮಧ್ಯಪ್ರದೇಶದ ಸಚಿವ ಕನ್ವರ್ ವಿಜಯ್‌ ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ತರಾಟೆ ತೆಗೆದುಕೊಂಡಿತು.
Last Updated 28 ಜುಲೈ 2025, 15:13 IST
ಕರ್ನಲ್ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ: ಕನ್ವರ್ ವಿಜಯ್‌ಗೆ SC ತರಾಟೆ 
ADVERTISEMENT

ಮಾನ, ಮರ್ಯಾದೆ ಇದ್ದರೆ ಮಾದಿಗ ಸಚಿವರು ರಾಜೀನಾಮೆ ಕೊಡಲಿ: ಫರ್ನಾಂಡಿಸ್

ಮಾದಿಗ ಸಮುದಾಯದ ಸಚಿವರಿಗೆ ಮಾನ, ಮರ್ಯಾದೆ ಇದ್ದರೆ ಸಚಿವ ಸ್ಥಾನ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರ ಬರಬೇಕು' ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಆಗ್ರಹಿಸಿದರು.
Last Updated 27 ಜುಲೈ 2025, 11:35 IST
ಮಾನ, ಮರ್ಯಾದೆ ಇದ್ದರೆ ಮಾದಿಗ ಸಚಿವರು ರಾಜೀನಾಮೆ ಕೊಡಲಿ: ಫರ್ನಾಂಡಿಸ್

ಯೂರಿಯಾ ಬೇಡಿಕೆ ಹೆಚ್ಚಾಗಿರುವುದರಿಂದ ಸಮಸ್ಯೆ: ಕೃಷಿ ಸಚಿವ

ಎಲ್ಲಿಯೂ ಕೊರತೆ ಆಗಿಲ್ಲ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ
Last Updated 25 ಜುಲೈ 2025, 14:13 IST
ಯೂರಿಯಾ ಬೇಡಿಕೆ ಹೆಚ್ಚಾಗಿರುವುದರಿಂದ ಸಮಸ್ಯೆ: ಕೃಷಿ ಸಚಿವ

ಶಾಸಕರ ಆರೋಪ: ಸಚಿವರ ಮೌಲ್ಯಮಾಪನ ಆರಂಭಿಸಿದ ಸುರ್ಜೇವಾಲಾ

Karnataka Congress Rift: ಸ್ವಪಕ್ಷೀಯ ಶಾಸಕರು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ, ಬೇಡಿಕೆಗಳಿಗೆ ಸ್ಪಂದಿಸದ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಬೆನ್ನಲ್ಲೆ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸಚಿವರ ‘ಮೌಲ್ಯಮಾಪನ’ ಆರಂಭಿಸಿದ್ದಾರೆ.
Last Updated 15 ಜುಲೈ 2025, 0:30 IST
ಶಾಸಕರ ಆರೋಪ: ಸಚಿವರ ಮೌಲ್ಯಮಾಪನ ಆರಂಭಿಸಿದ ಸುರ್ಜೇವಾಲಾ
ADVERTISEMENT
ADVERTISEMENT
ADVERTISEMENT