ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ministers

ADVERTISEMENT

‘ಸಂಪುಟ’ಕ್ಕಿಂತ ಸಚಿವ ದರ್ಜೆಯೇ ಭಾರ

ಮುಖ್ಯಮಂತ್ರಿ ಸೇರಿ ಸಚಿವರು 32 l 76 ಮಂದಿಗೆ ಸ್ಥಾನದ ‘ಮಾನ’ l ತಿಂಗಳಿಗೆ ತಲಾ ₹10 ಲಕ್ಷ ವೆಚ್ಚ
Last Updated 15 ಅಕ್ಟೋಬರ್ 2025, 23:49 IST
‘ಸಂಪುಟ’ಕ್ಕಿಂತ ಸಚಿವ ದರ್ಜೆಯೇ ಭಾರ

ವಿಪಕ್ಷಗಳಿರುವ ರಾಜ್ಯ ಸರ್ಕಾರ ಉರುಳಿಸಲು ಕೇಂದ್ರದ ಹೊಸ ಮಸೂದೆ: TMC ಸಂಸದರ ಆರೋಪ

CBI ED Misuse: ‘ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಹೊಸ ಮಸೂದೆ ತರುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
Last Updated 20 ಆಗಸ್ಟ್ 2025, 5:53 IST
ವಿಪಕ್ಷಗಳಿರುವ ರಾಜ್ಯ ಸರ್ಕಾರ ಉರುಳಿಸಲು ಕೇಂದ್ರದ ಹೊಸ ಮಸೂದೆ: TMC ಸಂಸದರ ಆರೋಪ

9 ಜಿಲ್ಲೆಗಳ ಸಚಿವರು, ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ

Karnataka politics: ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಭೆ ನಡೆಸಿದರು. ಶಾಸಕರ...
Last Updated 31 ಜುಲೈ 2025, 16:22 IST
9 ಜಿಲ್ಲೆಗಳ ಸಚಿವರು, ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ

ಕಾಂಗ್ರೆಸ್ ಶಾಸಕರ ಅಸಮಾಧಾನ: ಸಚಿವರು, ಶಾಸಕರ ಜೊತೆ ಸಿಎಂ ಸಭೆ ಇಂದಿನಿಂದ

ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸ್ವಪಕ್ಷೀಯ ಶಾಸಕರ ವಿಶ್ವಾಸ ಗಳಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳವಾರದಿಂದ (ಜುಲೈ29) ನಾಲ್ಕು ದಿನ ಸಚಿವರು, ಶಾಸಕರ ಜೊತೆ ಸರಣಿ ಸಭೆ ನಡೆಸಲಿದ್ದಾರೆ.
Last Updated 28 ಜುಲೈ 2025, 23:30 IST
ಕಾಂಗ್ರೆಸ್ ಶಾಸಕರ ಅಸಮಾಧಾನ: ಸಚಿವರು, ಶಾಸಕರ ಜೊತೆ ಸಿಎಂ ಸಭೆ ಇಂದಿನಿಂದ

'ಆಪರೇಷನ್‌ ಸಿಂಧೂರ' ನಂತರ ಮೊದಲ ಕೇಂದ್ರ ಮಂತ್ರಿ ಪರಿಷತ್‌ ಸಭೆ

ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ನಡೆಸಿದ ‘ಆಪರೇಷನ್‌ ಸಿಂಧೂರ’ದ ನಂತರ ಮೊದಲ ಕೇಂದ್ರ ಮಂತ್ರಿ ಪರಿಷತ್‌ ಸಭೆಯು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಜೂನ್‌ 4ರಂದು ನಡೆಯಲಿದೆ.
Last Updated 2 ಜೂನ್ 2025, 16:05 IST
'ಆಪರೇಷನ್‌ ಸಿಂಧೂರ' ನಂತರ ಮೊದಲ ಕೇಂದ್ರ ಮಂತ್ರಿ ಪರಿಷತ್‌ ಸಭೆ

ಸಚಿವರ ಮೇಲೆ ಎರಡು ಬಾರಿ ಹನಿ ಟ್ರ್ಯಾಪ್: ಸತೀಶ ಜಾರಕಿಹೊಳಿ

'ಸಚಿವರ ಮೇಲೆ ಎರಡು ಬಾರಿ ಹನಿ ಟ್ರ್ಯಾಪ್ ಆಗಿದೆ. ಅದನ್ನು ಕೆಲವರು ಬಂಡವಾಳ ‌ಮಾಡಿಕೊಂಡಿದ್ದಾರೆ' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 20 ಮಾರ್ಚ್ 2025, 9:17 IST
ಸಚಿವರ ಮೇಲೆ ಎರಡು ಬಾರಿ ಹನಿ ಟ್ರ್ಯಾಪ್: ಸತೀಶ ಜಾರಕಿಹೊಳಿ

ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ

ಮುಖ್ಯಮಂತ್ರಿ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ.
Last Updated 19 ಮಾರ್ಚ್ 2025, 23:30 IST
ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ
ADVERTISEMENT

CM ಆಪ್ತ ಸಚಿವರು ಶೀಘ್ರ ದೆಹಲಿಗೆ ಪ್ರಯಾಣ?: ವರಿಷ್ಠರ ಪ್ರತ್ಯೇಕ ಭೇಟಿಗೆ ತೀರ್ಮಾನ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಗುರುವಾರ (ಜ.2) ನಡೆದ ‘ಔತಣಕೂಟ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲ ಸಚಿವರು, ಶಾಸಕರು ಭಾಗಿಯಾಗಿ ಚರ್ಚಿಸಿದ ಬೆನ್ನಲ್ಲೆ, ಸಭೆಯಲ್ಲಿದ್ದ ಕೆಲ ಸಚಿವರು ಪಕ್ಷದ ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಮುಂದಾಗಿದ್ದಾರೆ.
Last Updated 5 ಜನವರಿ 2025, 23:30 IST
CM ಆಪ್ತ ಸಚಿವರು ಶೀಘ್ರ ದೆಹಲಿಗೆ ಪ್ರಯಾಣ?: ವರಿಷ್ಠರ ಪ್ರತ್ಯೇಕ ಭೇಟಿಗೆ ತೀರ್ಮಾನ

ಜಾರ್ಖಂಡ್‌: ಸೊರೇನ್‌ ಸಂಪುಟಕ್ಕೆ 11 ಮಂದಿ ಸೇರ್ಪಡೆ

ಹೇಮಂತ್ ಸೊರೇನ್‌ ನೇತೃತ್ವದ ಸರ್ಕಾರದ ಸಂಪುಟ ಸದಸ್ಯರಾಗಿ ಒಟ್ಟು 11 ಮಂದಿ ಸಚಿವರು ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಿದರು.
Last Updated 5 ಡಿಸೆಂಬರ್ 2024, 9:37 IST
ಜಾರ್ಖಂಡ್‌: ಸೊರೇನ್‌ ಸಂಪುಟಕ್ಕೆ 11 ಮಂದಿ ಸೇರ್ಪಡೆ

ಚಿಕ್ಕಬಳ್ಳಾಪುರ: ಒಂದೂವರೆ ವರ್ಷವಾದರೂ ಬಾರದ ಅರ್ಧದಷ್ಟು ಸಚಿವರು!

ರಾಜ್ಯ ಸಚಿವ ಸಂಪುಟ ರಚನೆಯಾಗಿ ಒಂದೂವರೆ ವರ್ಷ ಕಳೆದಿದೆ. ಆದರೆ ಸಚಿವ ಸಂಪುಟದ ಅರ್ಧದಷ್ಟೂ ಸಚಿವರು ಜಿಲ್ಲೆಗೆ ಇಂದಿಗೂ ಭೇಟಿ ನೀಡಿಲ್ಲ. ಭೇಟಿ ನೀಡಿದ್ದವರಲ್ಲಿ ಬೆರಳೆಣಿಕೆಯಷ್ಟು ಸಚಿವರು ಮಾತ್ರ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ!
Last Updated 23 ನವೆಂಬರ್ 2024, 5:07 IST
ಚಿಕ್ಕಬಳ್ಳಾಪುರ: ಒಂದೂವರೆ ವರ್ಷವಾದರೂ ಬಾರದ ಅರ್ಧದಷ್ಟು ಸಚಿವರು!
ADVERTISEMENT
ADVERTISEMENT
ADVERTISEMENT