ಅಧಿಕಾರ ಮೊಟಕು ಸಂವಿಧಾನ ವಿರೋಧಿ
ಶಾಸಕರ ಅಧ್ಯಕ್ಷತೆಯ ಜಾಗೃತಿ ಸಮಿತಿಗೆ ಫಲಾನುಭವಿಗಳ ಪಟ್ಟಿ ಪರಿಶೀಲಿಸುವ ಅವಕಾಶವಿದೆ, ಬದಲಿಸುವ ಅಧಿಕಾರವಿಲ್ಲ. ‘ಗ್ರಾಮಸಭೆಗಳ ತೀರ್ಮಾನವೇ ಅಂತಿಮವಲ್ಲ’ ಎಂಬವಸತಿ ಸಚಿವರ ಹೇಳಿಕೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.Last Updated 13 ಡಿಸೆಂಬರ್ 2019, 20:30 IST