ಸೋಮವಾರ, 16 ಫೆಬ್ರುವರಿ 2026
×
ADVERTISEMENT

Minority

ADVERTISEMENT

ಬಾಂಗ್ಲಾ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರಿಗೆ ಗೆಲುವು

Minority Candidates: ಇಬ್ಬರು ಹಿಂದೂಗಳು ಸೇರಿ ಅಲ್ಪಸಂಖ್ಯಾತ ಸಮುದಾಯದ 4 ಮಂದಿ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಹಿಂದೂಗಳಿಬ್ಬರೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ‍‍ಪಾರ್ಟಿಗೆ (ಬಿಎನ್‌ಪಿ) ಸೇರಿದವರು.
Last Updated 16 ಫೆಬ್ರುವರಿ 2026, 3:17 IST
ಬಾಂಗ್ಲಾ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರಿಗೆ ಗೆಲುವು

ಬಾಂಗ್ಲಾದೇಶ | ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿ ಸಾವು: ತಿಂಗಳೊಳಗೆ 5ನೇ ಘಟನೆ

Minority Persecution: ಮೂರು ದಿನಗಳ ಹಿಂದೆ ಕ್ರೂರವಾಗಿ ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿಯೊಬ್ಬರು ಚಿಕಿತ್ಸೆ ಫಲಿಸದೇ ಇಂದು (ಶನಿವಾರ) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 3 ಜನವರಿ 2026, 12:41 IST
ಬಾಂಗ್ಲಾದೇಶ | ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿ ಸಾವು: ತಿಂಗಳೊಳಗೆ 5ನೇ ಘಟನೆ

ಅಲ್ಪಸಂಖ್ಯಾತರಿಗೆ ಕಿರುಕುಳ ಆರೋಪ: ಪಾಕಿಸ್ತಾನದ ಹೇಳಿಕೆಗೆ ಭಾರತ ಖಂಡನೆ

India Pakistan Relations: ಪಾಕಿಸ್ತಾನವು ವಿವಿಧ ಧರ್ಮಗಳ ಅಲ್ಪಸಂಖ್ಯಾತರ ಮೇಲೆ ಭಯಾನಕ ಮತ್ತು ವ್ಯವಸ್ಥಿತವಾಗಿ ದೌರ್ಜನ್ಯ ನಡೆಸುತ್ತಿರುವುದು ಸಾಬೀತಾಗಿರುವ ಸತ್ಯವಾಗಿದೆ. ಅದು ಬೇರೆಯವರತ್ತ ಬೆರಳು ತೋರಿಸಿ ವಾಸ್ತವಾಂಶವನ್ನು ಮರೆಮಾಚಲು ಸಾಧ್ಯವಿಲ್ಲ’ ಎಂದು ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 4:05 IST
ಅಲ್ಪಸಂಖ್ಯಾತರಿಗೆ ಕಿರುಕುಳ ಆರೋಪ: ಪಾಕಿಸ್ತಾನದ ಹೇಳಿಕೆಗೆ ಭಾರತ ಖಂಡನೆ

ಅಲ್ಪಸಂಖ್ಯಾತರಿಗೆಅಭದ್ರತೆಯ ಭಾವನೆ ಬಾರದಂತೆ ನೋಡಿಕೊಳ್ಳಬೇಕು: ನ್ಯಾ. BS ಪಾಟೀಲ

Minority Security: ‘ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ ಎಂಬ ಅಭದ್ರತೆಯ ಭಾವನೆ ಬಾರದಂತೆ ನೋಡಿಕೊಳ್ಳಬೇಕು. ಸಾಮರಸ್ಯ, ಸೌಹಾರ್ದದ ಭಾರತವನ್ನು ಉಳಿಸಿಕೊಂಡು ಸಂವಿಧಾನ ನೀಡಿರುವ ಹಕ್ಕುಗಳಡಿ ಸೌಲಭ್ಯಗಳನ್ನು ನೀಡಬೇಕು’ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಹೇಳಿದರು.
Last Updated 18 ಡಿಸೆಂಬರ್ 2025, 16:21 IST
ಅಲ್ಪಸಂಖ್ಯಾತರಿಗೆಅಭದ್ರತೆಯ ಭಾವನೆ ಬಾರದಂತೆ ನೋಡಿಕೊಳ್ಳಬೇಕು: ನ್ಯಾ. BS ಪಾಟೀಲ

ರಾಜ್ಯದ ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರದಿಂದ ಅಲ್ಪ ಸಾಲ

Minority Finance Issue: ಕಳೆದ 30 ವರ್ಷಗಳಲ್ಲಿ ಕೇರಳಕ್ಕೆ ₹2,964 ಕೋಟಿ ಸಿಕ್ಕಿದ್ದರೆ, ಕರ್ನಾಟಕದ ಅಲ್ಪಸಂಖ್ಯಾತರಿಗೆ ಕೇವಲ ₹138 ಕೋಟಿ ಸಾಲ ನೀಡಲಾಗಿದೆ ಎಂದು ಲೋಕಸಭೆಯಲ್ಲಿ ಪ್ರಕಟವಾಯಿತು.
Last Updated 4 ಡಿಸೆಂಬರ್ 2025, 15:56 IST
ರಾಜ್ಯದ ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರದಿಂದ ಅಲ್ಪ ಸಾಲ

‘ನಮಕ್‌ ಹರಾಮಿ’ಗಳ ಮತ ಬೇಡ: ವಿವಾದಕ್ಕೀಡಾದ ಸಚಿವ ಗಿರಿರಾಜ್‌ ಹೇಳಿಕೆ

Minority Remarks: ಬಿಹಾರದ ಅರ್ವಲ್‌ನಲ್ಲಿ ಮಾತನಾಡಿದ ವೇಳೆ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ‘ನಮಕ್‌ ಹರಾಮ್‌ಗಳ ಮತ ಬೇಕಿಲ್ಲ’ ಎಂದಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್ ವಿವಾದದ ಕಣ್ಮದ್ಯದಲ್ಲಿದ್ದಾರೆ.
Last Updated 19 ಅಕ್ಟೋಬರ್ 2025, 20:46 IST
‘ನಮಕ್‌ ಹರಾಮಿ’ಗಳ ಮತ ಬೇಡ: ವಿವಾದಕ್ಕೀಡಾದ ಸಚಿವ ಗಿರಿರಾಜ್‌ ಹೇಳಿಕೆ

ಮಂಗಳೂರು | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿನಿಲಯ: ಸಿಗದ ನಿವೇಶನ, ತಪ್ಪದ ಅಲೆದಾಟ

Infrastructure Delay: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗಾಗಿ ಅನುದಾನ ಲಭ್ಯವಿದ್ದರೂ, ಸ್ವಂತ ನಿವೇಶನದ ಕೊರತೆಯಿಂದ ನಿರ್ಮಾಣ ಕಾರ್ಯ ಕೈಗೆಟಕದೆ ಉಳಿದಿದೆ ಎಂದು ಮಂಗಳೂರಿನಲ್ಲಿ ತಿಳಿದುಬಂದಿದೆ
Last Updated 17 ಅಕ್ಟೋಬರ್ 2025, 5:53 IST
ಮಂಗಳೂರು | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿನಿಲಯ: ಸಿಗದ ನಿವೇಶನ, ತಪ್ಪದ ಅಲೆದಾಟ
ADVERTISEMENT

ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ಮಾಜಿ ದೇವದಾಸಿಯರ ಮರು ಸಮೀಕ್ಷೆ ಸೆ. ‌15ರಿಂದ

ರಾಜ್ಯದಲ್ಲಿ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೊದಲ ಸಮೀಕ್ಷೆ ಹಾಗೂ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರು ಸಮೀಕ್ಷೆ ಸೋಮವಾರದಿಂದ (ಸೆ. ‌15) ಆರಂಭವಾಗಲಿದೆ. ಒಟ್ಟು 45 ಕೆಲಸದ ದಿನ ನಡೆಯಲಿದೆ.
Last Updated 13 ಸೆಪ್ಟೆಂಬರ್ 2025, 23:30 IST
ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ಮಾಜಿ ದೇವದಾಸಿಯರ ಮರು ಸಮೀಕ್ಷೆ ಸೆ. ‌15ರಿಂದ

ಅಲ್ಪಸಂಖ್ಯಾತರ ವಿಚಾರ ಪ್ರಸ್ತಾಪ: ಸ್ವಿಟ್ಜರ್‌ಲ್ಯಾಂಡ್ ನಡೆಗೆ ಭಾರತ ತೀವ್ರ ಆಕ್ಷೇಪ

India vs Switzerland: ಭಾರತದ ಅಲ್ಪಸಂಖ್ಯಾತರ ಬಗ್ಗೆ ಸ್ವಿಟ್ಜರ್‌ಲ್ಯಾಂಡ್‌ ‘ಅಚ್ಚರಿ’, ‘ಅಪ್ರಜ್ಞಾಪೂರ್ವಕ’ವಾದ ಹೇಳಿಕೆಗಳನ್ನು ನೀಡಿದೆ. ಅಲ್ಪಸಂಖ್ಯಾತರ ಕುರಿತಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಅದು ಇಲ್ಲಸಲ್ಲದ್ದನ್ನು ಪ್ರಸ್ತಾಪಿಸಿರುವುದು ವಿಷಾದನೀಯ ಎಂದು ಭಾರತ ಗುರುವಾರ ಟೀಕಿಸಿದೆ.
Last Updated 11 ಸೆಪ್ಟೆಂಬರ್ 2025, 7:51 IST
ಅಲ್ಪಸಂಖ್ಯಾತರ ವಿಚಾರ ಪ್ರಸ್ತಾಪ: ಸ್ವಿಟ್ಜರ್‌ಲ್ಯಾಂಡ್ ನಡೆಗೆ ಭಾರತ ತೀವ್ರ ಆಕ್ಷೇಪ

ರಾಜ್ಯ ಹಾಳು ಮಾಡುತ್ತಿರುವ ಸರ್ಕಾರದ ಓಲೈಕೆ: ಶಾಸಕ ಮಹೇಶ ತೆಂಗಿನಕಾಯಿ

BJP Leader Criticism: ಬೆಳಗಾವಿ ಶಾಸಕ ಮಹೇಶ ತೆಂಗಿನಕಾಯಿ ಆರೋಪಿಸಿ, ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಸಾಮರಸ್ಯ ಹಾಳುಮಾಡುತ್ತಿದೆ ಎಂದು ಹೇಳಿದರು.
Last Updated 11 ಸೆಪ್ಟೆಂಬರ್ 2025, 2:35 IST
ರಾಜ್ಯ ಹಾಳು ಮಾಡುತ್ತಿರುವ ಸರ್ಕಾರದ ಓಲೈಕೆ: ಶಾಸಕ ಮಹೇಶ ತೆಂಗಿನಕಾಯಿ
ADVERTISEMENT
ADVERTISEMENT
ADVERTISEMENT