ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Minority Communities

ADVERTISEMENT

ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆ: ನಿಯಮ ರದ್ದುಪಡಿಸಿದ ರಾಜ್ಯ ಸರ್ಕಾರ

ಅಲ್ಪಸಂಖ್ಯಾತ ಸಮುದಾಯಗಳು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ ಶೇಕಡ ಇಂತಿಷ್ಟು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತು ರದ್ದುಪಡಿಸಿ ರಾಜ್ಯ ಸರ್ಕಾರ ಮಾರ್ಚ್‌ 16ರಂದು ಆದೇಶ ಹೊರಡಿಸಿದೆ.
Last Updated 19 ಮಾರ್ಚ್ 2024, 16:18 IST
ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆ: ನಿಯಮ ರದ್ದುಪಡಿಸಿದ ರಾಜ್ಯ ಸರ್ಕಾರ

ಪಿ.ಎಂ ಆವಾಸ್: ಅಲ್ಪಸಂಖ್ಯಾತರ ಕಾಲೊನಿಗೆ ₹1,000 ಕೋಟಿ ಅನುದಾನ -ಸಿದ್ದರಾಮಯ್ಯ

ಫಲಾನುಭವಿ ವಂತಿಗೆ ₹1 ಲಕ್ಷಕ್ಕೆ ಇಳಿಕೆ
Last Updated 29 ಡಿಸೆಂಬರ್ 2023, 15:48 IST
ಪಿ.ಎಂ ಆವಾಸ್: ಅಲ್ಪಸಂಖ್ಯಾತರ ಕಾಲೊನಿಗೆ ₹1,000 ಕೋಟಿ ಅನುದಾನ -ಸಿದ್ದರಾಮಯ್ಯ

ಮಣಿಪುರ: ಕುಕಿ ಸಮುದಾಯಕ್ಕೆ ಸೇನಾ ರಕ್ಷಣೆ ಕೋರಿ ಪಿಐಎಲ್‌; ಜುಲೈ 3ಕ್ಕೆ ವಿಚಾರಣೆ

ಮಣಿಪುರದಲ್ಲಿ ಕುಕಿ ಅಲ್ಪಸಂಖ್ಯಾತ ಬುಡಕಟ್ಟು ಜನರಿಗೆ ಸೇನಾ ರಕ್ಷಣೆ ಒದಗಿಸಬೇಕು ಎಂದು ಕೋರಿ ಸ್ಥಳೀಯ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 3ರಂದು ನಡೆಸಲಿದೆ.
Last Updated 29 ಜೂನ್ 2023, 14:24 IST
ಮಣಿಪುರ: ಕುಕಿ ಸಮುದಾಯಕ್ಕೆ ಸೇನಾ ರಕ್ಷಣೆ ಕೋರಿ ಪಿಐಎಲ್‌; ಜುಲೈ 3ಕ್ಕೆ ವಿಚಾರಣೆ

ಜೈನರಿಗೆ ಪ್ರತ್ಯೇಕ ನಿಗಮ: ರಾಜ್ಯ ಅಲ್ಪಸಂಖ್ಯಾತ ಆಯೋಗದ ಶಿಫಾರಸು

ಜೈನರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ, ವಿಧಾನ ಪರಿಷತ್‌ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನದ ಮೂಲಕ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ, ಶಾಲಾ ಪಠ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ವಿಚಾರಗಳನ್ನೂ ಸೇರಿಸುವುದು ಸೇರಿ ಹಲವು ಶಿಫಾರಸುಗಳನ್ನು ಒಳಗೊಂಡಿರುವ ವರದಿಯನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
Last Updated 14 ಅಕ್ಟೋಬರ್ 2022, 15:41 IST
ಜೈನರಿಗೆ ಪ್ರತ್ಯೇಕ ನಿಗಮ: ರಾಜ್ಯ ಅಲ್ಪಸಂಖ್ಯಾತ ಆಯೋಗದ ಶಿಫಾರಸು

ತೊಂದರೆ, ಕಿರುಕುಳ ತಪ್ಪಿಸಿ, ಸೌಲಭ್ಯ ಕಲ್ಪಿಸಿ: ಅಲ್ಪಸಂಖ್ಯಾತರ ಆಗ್ರಹ

ತೊಂದರೆ, ಕಿರುಕುಳ ತಪ್ಪಿಸಿ, ಸೌಲಭ್ಯ ಕಲ್ಪಿಸಿ
Last Updated 24 ಆಗಸ್ಟ್ 2022, 10:50 IST
ತೊಂದರೆ, ಕಿರುಕುಳ ತಪ್ಪಿಸಿ, ಸೌಲಭ್ಯ ಕಲ್ಪಿಸಿ: ಅಲ್ಪಸಂಖ್ಯಾತರ ಆಗ್ರಹ

ಸ್ವಉದ್ಯೋಗದಿಂದ ಸ್ವಾವಲಂಬನೆ: ಅಬ್ಬಯ್ಯ

ಹುಬ್ಬಳ್ಳಿ: ‘ಅಲ್ಪಸಂಖ್ಯಾತ ಸಮುದಾಯದ ಜನರು ಸರ್ಕಾರದ ಸಾಲ ಸೌಲಭ್ಯಗಳ ಪ್ರಯೋಜನ ಪಡೆದು, ಪ್ರಗತಿ ಸಾಧಿಸಬೇಕು. ಸ್ವಉದ್ಯೋಗದಿಂದ ಆರ್ಥಿಕ ಸ್ವಾವಲಂಬಿಗಳಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರ ಭವಿಷ್ಯ ರೂಪಿಸಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು.
Last Updated 24 ಜೂನ್ 2021, 16:39 IST
ಸ್ವಉದ್ಯೋಗದಿಂದ ಸ್ವಾವಲಂಬನೆ: ಅಬ್ಬಯ್ಯ

ಅಲ್ಪಸಂಖ್ಯಾತರ ಇಲಾಖೆ ಎದುರು ಪ್ರತಿಭಟನೆ

ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನದ ವಿಳಂಬ
Last Updated 15 ಏಪ್ರಿಲ್ 2021, 5:29 IST
fallback
ADVERTISEMENT

ಸಣ್ಣ ಪುಟ್ಟ ವ್ಯಾಪಾರಕ್ಕಾಗಿ 23 ಸಾವಿರ ಮಹಿಳೆಯರಿಗೆ ಸಾಲ

ಅಲ್ಪಸಂಖ್ಯಾತ ಬಡ ಮಹಿಳೆಯರಿಗೆ ಸಾಲ ಸೌಲಭ್ಯ
Last Updated 11 ನವೆಂಬರ್ 2020, 11:06 IST
ಸಣ್ಣ ಪುಟ್ಟ ವ್ಯಾಪಾರಕ್ಕಾಗಿ 23 ಸಾವಿರ ಮಹಿಳೆಯರಿಗೆ ಸಾಲ

ರಾಜ್ಯವಾರು ಸಂಖ್ಯೆ ಆಧರಿಸಿ ‘ಅಲ್ಪಸಂಖ್ಯಾತ’ ವ್ಯಾಖ್ಯೆ: ಸುಪ್ರೀಂಕೋರ್ಟ್‌ಗೆ ಅರ್ಜಿ

ಇಡೀ ದೇಶದ ಜನಸಂಖ್ಯೆಯ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರುತಿಸುವುದು ಕಾನೂನುಬಾಹಿರ ಎಂದ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದಿಸಿದರು.
Last Updated 19 ಜುಲೈ 2019, 19:45 IST
ರಾಜ್ಯವಾರು ಸಂಖ್ಯೆ ಆಧರಿಸಿ ‘ಅಲ್ಪಸಂಖ್ಯಾತ’ ವ್ಯಾಖ್ಯೆ: ಸುಪ್ರೀಂಕೋರ್ಟ್‌ಗೆ ಅರ್ಜಿ
ADVERTISEMENT
ADVERTISEMENT
ADVERTISEMENT