ಶನಿವಾರ, 21 ಫೆಬ್ರುವರಿ 2026
×
ADVERTISEMENT

Missing case

ADVERTISEMENT

ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

Mulbagal Mystery: ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಕೆರೆ ಬಳಿ ವ್ಯಕ್ತಿಯೊಬ್ಬರ ಕಾರು ಹಾಗೂ ಚಪ್ಪಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸರು ಕೆರೆಯ ನೀರಿನಲ್ಲಿ ಸುದೀರ್ಘ ಶೋಧ ನಡೆಸಿದ್ದಾರೆ.
Last Updated 19 ಜನವರಿ 2026, 6:05 IST
ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

ಪಾಕಿಸ್ತಾನ: 17 ವರ್ಷಗಳ ಹಿಂದೆ ಕಳೆದುಹೋಗಿದ್ದ ಯುವತಿಯನ್ನು ಹುಡುಕಿಕೊಟ್ಟ AI

Missing Girl Reunion: ದಶಕಗಳ ಹಿಂದೆ ಕಳೆದು ಹೋಗಿದ್ದ ಪಾಕಿಸ್ತಾನದ ಬಾಲಕಿಯೊಬ್ಬಳು ಕೃತಕ ಬುದ್ಧಿಮತ್ತೆ (ಎಐ) ಮುಖ ಗುರುತು ಪತ್ತೆ ಹಚ್ಚುವ ತಂತ್ರಜ್ಞಾನದ ಮೂಲಕ 17 ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ
Last Updated 26 ನವೆಂಬರ್ 2025, 12:21 IST
ಪಾಕಿಸ್ತಾನ: 17 ವರ್ಷಗಳ ಹಿಂದೆ ಕಳೆದುಹೋಗಿದ್ದ ಯುವತಿಯನ್ನು ಹುಡುಕಿಕೊಟ್ಟ AI

ಮಿಸ್ಸಿಂಗ್‌ ಕೇಸ್‌ ಮುಕ್ತಾಯ: ಹೈಕೋರ್ಟ್‌ ಕಳವಳ

High Court Concern: ನಾಪತ್ತೆಯಾದವರನ್ನು ಸರಿಯಾಗಿ ಹುಡುಕದೇ ಮಿಸ್ಸಿಂಗ್ ಕೇಸ್‌ ಮುಕ್ತಾಯಗೊಳಿಸಲಾಗುತ್ತಿದೆ ಎಂಬ ಆರೋಪವನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿ, ಪೊಲೀಸರು ಏಕೆ这样 ಮಾಡುತ್ತಿದ್ದಾರೆ ಎಂಬ ಬಗ್ಗೆ ವಿವರಣೆ ಕೇಳಿದೆ.
Last Updated 27 ಅಕ್ಟೋಬರ್ 2025, 22:00 IST
ಮಿಸ್ಸಿಂಗ್‌ ಕೇಸ್‌ ಮುಕ್ತಾಯ: ಹೈಕೋರ್ಟ್‌ ಕಳವಳ

‘ಆಪರೇಷನ್ ಅನ್ವೇಷಣ್’: ಒಡಿಶಾದ 1,209 ಮಕ್ಕಳು ಹಾಗೂ 6,667 ಮಹಿಳೆಯರ ರಕ್ಷಣೆ

Missing Children Rescue: ಭುವನೇಶ್ವರ: ಒಡಿಶಾದಲ್ಲಿ ಈ ವರ್ಷ ಕಾಣೆಯಾಗಿದ್ದ 1,209 ಮಕ್ಕಳು ಹಾಗೂ 1,078 ಯುವತಿಯರು ಸೇರಿದಂತೆ 6,667 ಮಹಿಳೆಯರನ್ನು 'ಆಪರೇಷನ್ ಅನ್ವೇಷಣ್' ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Last Updated 2 ಸೆಪ್ಟೆಂಬರ್ 2025, 6:56 IST
‘ಆಪರೇಷನ್ ಅನ್ವೇಷಣ್’: ಒಡಿಶಾದ 1,209 ಮಕ್ಕಳು ಹಾಗೂ 6,667 ಮಹಿಳೆಯರ ರಕ್ಷಣೆ

Dharmasthala Case | 10 ವರ್ಷದ ಹಿಂದೆ ಬಾಲಕಿ ನಾಪತ್ತೆ: ಎಸ್‌ಐಟಿಗೆ ದೂರು

ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ , ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಗ್ರಾಮದ ಬಾಲಕಿಯೊಬ್ಬಳು 2012ರಲ್ಲಿ ನಾಪತ್ತೆಯಾದ ಬಗ್ಗೆ ಗುರುವಾರ ದೂರು ಸಲ್ಲಿಕೆ ಆಗಿದೆ.
Last Updated 14 ಆಗಸ್ಟ್ 2025, 23:30 IST
Dharmasthala Case | 10 ವರ್ಷದ ಹಿಂದೆ ಬಾಲಕಿ ನಾಪತ್ತೆ: ಎಸ್‌ಐಟಿಗೆ ದೂರು

ಮಲ್ಲಿಗೆ ಪತ್ತೆ ಪ್ರಕರಣ: ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

ಪತ್ನಿ ನಾಪತ್ತೆಯಾದ ಕುರಿತು ದೂರು ನೀಡಿದ ಪತಿ ಸುರೇಶ್‌ ವಿರುದ್ಧವೇ ಪತ್ನಿಯ ಕೊಲೆ ಆರೋಪ ಹೊರಿಸಿ ಸುಳ್ಳು ಪ್ರಕರಣ ದಾಖಲಿಸಿದ್ದ ಪ್ರಕರಣದ ಕುರಿತು 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ನೀಡಿದ ಆದೇಶ ಪ್ರಶ್ನಿಸಿ, ಸುರೇಶ್‌ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
Last Updated 24 ಜೂನ್ 2025, 19:38 IST
ಮಲ್ಲಿಗೆ ಪತ್ತೆ ಪ್ರಕರಣ: ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

ಚಿಕ್ಕಮಗಳೂರು: ಇಬ್ಬರು ವಿದ್ಯಾರ್ಥಿಗಳು 10 ದಿನಗಳಿಂದ ನಾಪತ್ತೆ

ತೇಗೂರು ಸಮೀಪಪದ ಅಬ್ದುಲ್ ಕಲಾಂ ವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
Last Updated 13 ಮಾರ್ಚ್ 2025, 23:16 IST
ಚಿಕ್ಕಮಗಳೂರು: ಇಬ್ಬರು ವಿದ್ಯಾರ್ಥಿಗಳು 10 ದಿನಗಳಿಂದ ನಾಪತ್ತೆ
ADVERTISEMENT

10 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಪತ್ತೆ

ಬಂಟ್ವಾಳ ಸಮೀಪದ ಫರಂಗಿಪೇಟೆ ಕಿದೆಬೆಟ್ಟು ಎಂಬಲ್ಲಿ 10ದಿನಗಳ ಹಿಂದೆ ನಾಪತ್ತೆಯಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಶನಿವಾರ ಪತ್ತೆಯಾಗಿದ್ದಾನೆ.
Last Updated 8 ಮಾರ್ಚ್ 2025, 13:50 IST
10 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಪತ್ತೆ

ವಯನಾಡ್ ಭೂಕುಸಿತ: ನಾಪತ್ತೆಯಾದವರನ್ನು ಮೃತರು ಎಂದು ಘೋಷಿಸಲು ಮುಂದಾದ ಕೇರಳ ಸರ್ಕಾರ

ಕಳೆದ ಜುಲೈ 30ರಂದು ಸುರಿದ ಭಾರಿ ಮಳೆ ಮತ್ತು ಭೂಕುಸಿತದಲ್ಲಿ ನಾಪತ್ತೆಯಾದವರ ಪತ್ತೆ ಈವರೆಗೂ ಆಗದಿರುವ ಕಾರಣ, ಅವರನ್ನು ಮೃತರು ಎಂದು ಕೇರಳ ಸರ್ಕಾರ ಬುಧವಾರ ಘೋಷಿಸಲು ಅಗತ್ಯ ಕ್ರಮಕ್ಕೆ ಮುಂದಾಗಿದೆ.
Last Updated 15 ಜನವರಿ 2025, 9:37 IST
ವಯನಾಡ್ ಭೂಕುಸಿತ: ನಾಪತ್ತೆಯಾದವರನ್ನು ಮೃತರು ಎಂದು ಘೋಷಿಸಲು ಮುಂದಾದ ಕೇರಳ ಸರ್ಕಾರ

ಬೆಳಗಾವಿ | ಇಬ್ಬರು ಮಕ್ಕಳೊಂದಿಗೆ ಪತ್ನಿ ಕಾಣೆ: ಪತಿಯಿಂದ ದೂರು

‘ತಮ್ಮ ಪತ್ನಿ ಮಾಸಾಬಿ ಅವರು ಇಬ್ಬರು ಮಕ್ಕಳೊಂದಿಗೆ ಕಾಣೆಯಾದ ಕುರಿತು ಪತಿ ಆಸಿಫ್ ಸಯ್ಯದ್ ಮಾರಿಹಾಳ ಠಾಣೆಯಲ್ಲಿ ಜ.2ರಂದು ದೂರು ದಾಖಲಿಸಿದ್ದಾರೆ. ಮೂವರ ಹುಡುಕಾಟ ನಡೆಸಿದ್ದೇವೆ’ ಎಂದು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ ಹೇಳಿದರು.
Last Updated 5 ಜನವರಿ 2025, 14:07 IST
fallback
ADVERTISEMENT
ADVERTISEMENT
ADVERTISEMENT