ಸಾಕ್ಷಿ ದೂರುದಾರ ವಾಸವಾಗಿದ್ದ ಸ್ಥಳ ಮಹಜರು
ಸಾಕ್ಷಿ ದೂರುದಾರ ವ್ಯಕ್ತಿ ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ವಾಸವಾಗಿದ್ದಾಗ ಆತ ಉಳಿದುಕೊಂಡಿದ್ದ ಎನ್ನಲಾದ ಜಾಗದಲ್ಲಿ ಎಸ್‌ಐಟಿಯವರು ಗುರುವಾರ ಮಹಜರು ನಡೆಸಿದರು. ಧರ್ಮಸ್ಥಳದ ಮಾಹಿತಿ ಕೇಂದ್ರದ ಸಮೀಪದಲ್ಲಿ ಕೊಠಡಿಯೊಂದರಲ್ಲಿ ಸಾಕ್ಷಿ ದೂರುದಾರ 10 ವರ್ಷಗಳ ಹಿಂದೆ ವಾಸವಾಗಿದ್ದ. ಅಲ್ಲಿಗೆ ಆತನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.