ಧರ್ಮಸ್ಥಳ ಪ್ರಕರಣ | ಅನಾಮಿಕನ ಗುರುತು ಬಹಿರಂಗವಾಗಲಿ: ವಿಜಯೇಂದ್ರ, ಅಶೋಕ ಆಗ್ರಹ
Dharmasthala Protest: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ಗುರುತು ಬಹಿರಂಗವಾಗಲಿ ಎಂದು ಬಿಜೆಪಿಯ ನಾಯಕರಾದ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ ಆಗ್ರಹಿಸಿದ್ದಾರೆ. Last Updated 14 ಆಗಸ್ಟ್ 2025, 14:19 IST