ಗ್ರಾಮೀಣ ರಸ್ತೆ, ನಿರ್ಮಿತಿ ಕೇಂದ್ರದ ಕಾಮಗಾರಿಗಳಿಗೆ ಒತ್ತು
ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮೂಲಕ ಬಂದಿರುವ ಹಣವನ್ನು ಗ್ರಾಮೀಣ ರಸ್ತೆ ಹಾಗೂ ನಿರ್ಮಿತಿ ಕೇಂದ್ರದ ಮೂಲಕ ಕೈಗೊಳ್ಳುವ ಕಾಮಗಾರಿಗಳಿಗೆ ಬಳಸಲು ಒತ್ತು ನೀಡಲಾಗಿದೆ.Last Updated 19 ನವೆಂಬರ್ 2021, 7:06 IST