ಮಂಗಳವಾರ, 19 ಆಗಸ್ಟ್ 2025
×
ADVERTISEMENT

MLA Suresh Kumar S

ADVERTISEMENT

ರಾಹುಲ್‌ ಗಾಂಧಿಯಿಂದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ: ಶಾಸಕ ಸುರೇಶ್‌ ಕುಮಾರ್‌ ಟೀಕೆ

Suresh Kumar Statement: ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ ಆಗಿರುವವರೆಗೆ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಅವರಿಗೆ ರಚನಾತ್ಮಕತೆಯ ಅರಿವಿಲ್ಲ ಎಂದು ಬಿಜೆಪಿ ಶಾಸಕ ಎಸ್.ಸುರೇಶ್‌ ಕುಮಾರ್‌ ದೂರಿದರು.
Last Updated 9 ಆಗಸ್ಟ್ 2025, 15:58 IST
ರಾಹುಲ್‌ ಗಾಂಧಿಯಿಂದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ: ಶಾಸಕ ಸುರೇಶ್‌ ಕುಮಾರ್‌ ಟೀಕೆ

ಬಹು ಮಾದರಿ ಸಾರಿಗೆ ‘ಹಬ್‌’ಗಾಗಿ ಜಮೀನು ಹಸ್ತಾಂತರಿಸಿ: ಶಾಸಕ ಸುರೇಶ್‌ ಕುಮಾರ್‌

ಬಹು ಮಾದರಿ ಸಾರಿಗೆ ‘ಹಬ್‌’ ನಿರ್ಮಿಸಲು ಬಿಎಂಆರ್‌ಸಿಎಲ್‌ಗೆ ಕೆಐಎಡಿಬಿಯ 45 ಎಕರೆ ಜಮೀನನ್ನು ಶೀಘ್ರ ಹಸ್ತಾಂತರಿಸಲು ಶುಕ್ರವಾರ ನಡೆಯುವ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಪತ್ರ ಬರೆದಿದ್ದಾರೆ.
Last Updated 27 ಫೆಬ್ರುವರಿ 2025, 16:17 IST
ಬಹು ಮಾದರಿ ಸಾರಿಗೆ ‘ಹಬ್‌’ಗಾಗಿ ಜಮೀನು ಹಸ್ತಾಂತರಿಸಿ: ಶಾಸಕ ಸುರೇಶ್‌ ಕುಮಾರ್‌

ಸಚಿವ ಶಿವರಾಜ ತಂಗಡಗಿಗೆ ‘ಸಂಸ್ಕೃತಿ’ ಎಂದರೆ ಬಹಳ ತಿರಸ್ಕಾರ: ಸುರೇಶ್ ಕುಮಾರ್ ಟೀಕೆ

ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಪ್ರಚಾರ ಮಾಡುವ ಸಮಯದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ ಕಾರಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಬಿಜೆಪಿ ಶಾಸಕ ಸುರೇಶ್‌ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
Last Updated 26 ಮಾರ್ಚ್ 2024, 6:27 IST
ಸಚಿವ ಶಿವರಾಜ ತಂಗಡಗಿಗೆ ‘ಸಂಸ್ಕೃತಿ’ ಎಂದರೆ ಬಹಳ ತಿರಸ್ಕಾರ: ಸುರೇಶ್ ಕುಮಾರ್ ಟೀಕೆ

ಬೆಂಗಳೂರು: ‘ಉದ್ಯೋಗಸೌಧ’ದ ಎದುರು ಶಾಸಕ ಸುರೇಶ್‌ ಕುಮಾರ್‌ ಪ್ರತಿಭಟನೆ

ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಪರವಾಗಿ ಕೆಪಿಎಸ್‌ಸಿ (ಉದ್ಯೋಗಸೌಧ) ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಧರಣಿ ನಡೆಸಿದ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
Last Updated 30 ಜನವರಿ 2024, 23:30 IST
ಬೆಂಗಳೂರು: ‘ಉದ್ಯೋಗಸೌಧ’ದ ಎದುರು ಶಾಸಕ ಸುರೇಶ್‌ ಕುಮಾರ್‌ ಪ್ರತಿಭಟನೆ

ನಿರ್ದಿಷ್ಟ ದಾಳಿ ಚುನಾವಣಾ ದಾಳವಲ್ಲ: ಶಾಸಕ ಸುರೇಶ ಕುಮಾರ್

ಉಗ್ರರ ಮೇಲಿನ ನಿರ್ದಿಷ್ಟ ದಾಳಿ ಪ್ರಕರಣವನ್ನು ಬಿಜೆಪ ಚುನಾವಣೆಯ ದಾಳವನ್ನಾಗಿ ಮಾಡಿಕೊಳ್ಳುವುದಿಲ್ಲ ಎಂದು ರಾಜಾಜಿನಗರದ ಶಾಸಕ ಸುರೇಶ ಕುಮಾರ್ ಸ್ಪಷ್ಟಪಡಿಸಿದರು.
Last Updated 28 ಫೆಬ್ರುವರಿ 2019, 11:32 IST
ನಿರ್ದಿಷ್ಟ ದಾಳಿ ಚುನಾವಣಾ ದಾಳವಲ್ಲ: ಶಾಸಕ ಸುರೇಶ ಕುಮಾರ್
ADVERTISEMENT
ADVERTISEMENT
ADVERTISEMENT
ADVERTISEMENT