ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mndya

ADVERTISEMENT

2023 ಮರೆಯುವ ಮುನ್ನ | ಮಂಡ್ಯ: ಹೆಚ್ಚಾಯ್ತು ರೈತ ಹೋರಾಟದ ಕಿಚ್ಚು

ಭ್ರೂಣ ಹತ್ಯೆಯ ಕಳಂಕ; ಸಂಕೀರ್ತನಾ ಯಾತ್ರೆ ಸದ್ದು
Last Updated 30 ಡಿಸೆಂಬರ್ 2023, 6:52 IST
2023 ಮರೆಯುವ ಮುನ್ನ | ಮಂಡ್ಯ: ಹೆಚ್ಚಾಯ್ತು ರೈತ ಹೋರಾಟದ ಕಿಚ್ಚು

ಸಾಲ ಬಾಧೆ: ರೈತ ಆತ್ಮಹತ್ಯೆ

ಬಸರಾಳು: ಸಾಲದ ಬಾಧೆ ತಾಳಲಾಗದೇ ಬಸರಾಳು ಹೋಬಳಿ ವ್ಯಾಪ್ತಿಯ ದೊಡ್ಡಗರುಡನಹಳ್ಳಿ ಗ್ರಾಮದ ರೈತ ಜಿ.ಆರ್.ಪ್ರಸನ್ನ (40) ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 3 ಮಾರ್ಚ್ 2022, 14:37 IST
ಸಾಲ ಬಾಧೆ: ರೈತ ಆತ್ಮಹತ್ಯೆ

ಬಲೂನ್‌ ಸ್ಫೋಟ: ಪರಿಹಾರ ವಿತರಣೆ

ಮಾರ್ಚ್‌ 22ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಸ್ವಾಗತಕ್ಕಾಗಿ ಹಾರಿಬಿಡಲು ತಂದಿದ್ದ ಹೀಲಿಯಂ ಬಲೂನ್‌ ಸ್ಫೋಟಗೊಂಡು ಗಾಯಗೊಂಡಿರುವ ಇಲ್ಲಿನ ಕಾವೇರಿಪುರ ಬಡಾವಣೆಯ ಕುಮಾರ್‌ ಅವರ ಮಗ ಮಾದೇಶ ಮತ್ತು ಪ್ರಭು ಅವರ ಮಗ ರಾಹುಲ್‌ ಅವರ ಮನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
Last Updated 27 ಜೂನ್ 2018, 14:10 IST
ಬಲೂನ್‌ ಸ್ಫೋಟ: ಪರಿಹಾರ ವಿತರಣೆ
ADVERTISEMENT
ADVERTISEMENT
ADVERTISEMENT
ADVERTISEMENT