ಸುರಕ್ಷಿತ ಮೊಬೈಲ್ ಪಾವತಿ ಹೇಗೆ?
ಇತ್ತೀಚಿನ ದಿನಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಬಹುತೇಕ ಎಲ್ಲ ಕೆಲಸಗಳೂ ಸ್ಮಾರ್ಟ್ಫೋನ್ ಮೂಲಕವೇ ನಡೆಯುತ್ತಿವೆ. ಚಹಾದ ದುಡ್ಡು ನೀಡುವುದರಿಂದ ಹಿಡಿದು ತರಕಾರಿ, ದಿನಸಿ ಖರೀದಿಯ ಹಣವನ್ನೂ ಮೊಬೈಲ್ ಮೂಲಕವೇ ಪಾವತಿಸುತ್ತಿದ್ದೇವೆ. ಬ್ಯಾಂಕ್ಗಳು ನೀಡುವ ಆ್ಯಪ್ಗಳಲ್ಲದೆ ಗೂಗಲ್ ಪೇ, ತೇಜ್, ಪೇಟಿಎಂ ಪೇನಂತಹ ಆ್ಯಪ್ಗಳ ಮೂಲಕವೂ ಹಣ ಪಾವತಿ, ವರ್ಗಾವಣೆ ಮಾಡಬಹುದು. ಈ ಹಂತದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ಇಲ್ಲಿದೆ.Last Updated 10 ಡಿಸೆಂಬರ್ 2019, 19:30 IST