Green Mobility Awards: ರಾಜ್ಯಕ್ಕೆ 4 ಗ್ರೀನ್ ಮೊಬಿಲಿಟಿ ಅವಾರ್ಡ್
Karnataka EV: ಬೆಸ್ಕಾಂ ವಿದ್ಯುತ್ ಚಾಲಿತ ವಾಹನಗಳಿಗೆ ಅನುಕೂಲ ಮಾಡಿಕೊಡಲು 6,000ಕ್ಕೂ ಅಧಿಕ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸಿದೆ. ಇದು ದೇಶದಲ್ಲಿಯೇ ಅಧಿಕವಾಗಿರುವ ಕಾರಣ ಬೆಸ್ಕಾಂ ಅನ್ನು ಚಿನ್ನದ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತುLast Updated 28 ಡಿಸೆಂಬರ್ 2025, 14:19 IST