ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mogadishu

ADVERTISEMENT

ಸೊಮಾಲಿಯಾ: ಕಾರು ಬಾಂಬ್‌ಸ್ಫೋಟ: 100 ಮಂದಿ ಬಲಿ

ದಾಳಿಯಲ್ಲಿ ಅಂದಾಜು 300 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ಅಧ್ಯಕ್ಷ ಹಸನ್‌ ಶೇಖ್‌ ಮೊಹಮುದ್‌ ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2022, 13:57 IST
ಸೊಮಾಲಿಯಾ: ಕಾರು ಬಾಂಬ್‌ಸ್ಫೋಟ: 100 ಮಂದಿ ಬಲಿ

ಸೊಮಾಲಿಯಾದ ಮೊಗದಿಶುವಿನಲ್ಲಿ ಕಾರ್‌ ಬಾಂಬ್‌ ಸ್ಫೋಟ– ಮೂವರ ಸಾವು

ಸೊಮಾಲಿಯಾದ ರಾಜಧಾನಿ ಮೊಗದಿಶುನಲ್ಲಿ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ನಡೆದ ಕಾರ್‌ ಬಾಂಬ್‌ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಫೆಬ್ರುವರಿ 2021, 16:49 IST
ಸೊಮಾಲಿಯಾದ ಮೊಗದಿಶುವಿನಲ್ಲಿ ಕಾರ್‌ ಬಾಂಬ್‌ ಸ್ಫೋಟ– ಮೂವರ ಸಾವು

ಸೊಮಾಲಿಯಾ: ಬಾಂಬ್‌ ಸ್ಫೋಟಕ್ಕೆ 76 ಸಾವು

ಸೊಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿ ಶನಿವಾರ ಬೆಳಿಗ್ಗೆ ನಡೆದ ಟ್ರಕ್‌ ಬಾಂಬ್‌ ಸ್ಫೋಟದಲ್ಲಿ 76ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ನಗರದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
Last Updated 28 ಡಿಸೆಂಬರ್ 2019, 20:00 IST
ಸೊಮಾಲಿಯಾ: ಬಾಂಬ್‌ ಸ್ಫೋಟಕ್ಕೆ 76 ಸಾವು
ADVERTISEMENT
ADVERTISEMENT
ADVERTISEMENT
ADVERTISEMENT