ಮ್ಯಾಚ್ ಫಿಕ್ಸಿಂಗ್: ಯುಎಇ ಆಟಗಾರರಾದ ನವೀದ್ ಮತ್ತು ಶೈಮಾನ್ಗೆ ಎಂಟು ವರ್ಷ ನಿಷೇಧ
2019 ರಲ್ಲಿ ಟಿ 20 ವಿಶ್ವಕಪ್ ಅರ್ಹತಾ ಪಂದ್ಯದ ಸಂದರ್ಭ ಮ್ಯಾಚ್ ಫಿಕ್ಸಿಂಗ್ಗೆ ಯತ್ನಿಸಿದ ಆರೋಪದಡಿ ಐಸಿಸಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕ್ರಿಕೆಟಿಗರಾದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಅವರಿಗೆ ಎಂಟು ವರ್ಷಗಳ ನಿಷೇಧ ಹೇರಿ ಆದೇಶ ಹೊರಡಿಸಿದೆ.Last Updated 16 ಮಾರ್ಚ್ 2021, 12:11 IST