ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

mohammad paigambar

ADVERTISEMENT

ಪ್ರವಾದಿ ಮೊಹಮ್ಮದ್‌ ಪೈಗಂಬರ್‌ಗೆ ಅವಹೇಳನ ಆರೋಪ: ಮುಸ್ಲಿಮರಿಂದ ಪ್ರತಿಭಟನೆ

ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಅವಹೇಳನ ಮತ್ತುತ್ರಿಪುರ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮುಸ್ಲಿಮರ ಮೇಲಿನ ದೌರ್ಜನ್ಯ ಖಂಡಿಸಿ ಸಾವಿರಾರು ಜನ ಮುಸ್ಲಿಮರು ಶನಿವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.
Last Updated 20 ನವೆಂಬರ್ 2021, 6:47 IST
ಪ್ರವಾದಿ ಮೊಹಮ್ಮದ್‌ ಪೈಗಂಬರ್‌ಗೆ ಅವಹೇಳನ ಆರೋಪ: ಮುಸ್ಲಿಮರಿಂದ ಪ್ರತಿಭಟನೆ

ಕೊಪ್ಪಳದಲ್ಲಿ ಶ್ರದ್ಧಾ ಭಕ್ತಿಯ ಈದ್ ಮಿಲಾದ್

ಪ್ರವಾದಿ ಮುಹಮ್ಮದ್‌ ಪೈಗಂಬರರ ಜನ್ಮದಿನ ಪ್ರಯುಕ್ತ ಈದ್‌–ಮಿಲಾದ್‌ ಹಬ್ಬವನ್ನು ಮಂಗಳವಾರ ಸಡಗರ, ಸಂಭ್ರಮದಿಂದ ಆಚರಿಸ ಲಾಯಿತು. ವಿವಿಧ ಮಸೀದಿ ಮತ್ತು ಸಂಘಟನೆಗಳಿಂದ ಬೃಹತ್‌ ಮೆರವಣಿಗೆ ನಡೆಸಿ ಪ್ರವಾದಿಗಳ ಸ್ಮರಣೆ ನಡೆಯಿತು
Last Updated 20 ಅಕ್ಟೋಬರ್ 2021, 6:32 IST
ಕೊಪ್ಪಳದಲ್ಲಿ ಶ್ರದ್ಧಾ ಭಕ್ತಿಯ ಈದ್ ಮಿಲಾದ್

ಪೈಗಂಬರ್‌ ವಿಚಾರಧಾರೆಗಳು ಪ್ರಸ್ತುತ: ಮೌಲಾನ್ ಮಹ್ಮದ ಸಜ್ಜಾದ ರಜಾ ನೂರಿ

ಮುಹಮ್ಮದ್ ಪೈಗಂಬರ್ ಅವರು ಬೋಧಿಸಿದ ಚಿಂತನೆ, ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ ವಾಗಿವೆ. ಯುವ ಸಮುದಾಯ ಇಂಥ ಉದಾತ್ತ ಚಿಂತನೆ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಮೌಲಾನ್ ಮಹ್ಮದ ಸಜ್ಜಾದ ರಜಾ ನೂರಿ ತಿಳಿಸಿದರು.
Last Updated 20 ಅಕ್ಟೋಬರ್ 2021, 6:31 IST
ಪೈಗಂಬರ್‌ ವಿಚಾರಧಾರೆಗಳು ಪ್ರಸ್ತುತ: ಮೌಲಾನ್ ಮಹ್ಮದ ಸಜ್ಜಾದ ರಜಾ ನೂರಿ

ಪೈಗಂಬರರ ತತ್ವಾದರ್ಶ ಪಾಲಿಸಿ: ಬಾಷಾಸಾಬ ಮಲ್ಲಸಮುದ್ರ ಸಲಹೆ

ಪ್ರವಾದಿ ಹಜರತ್‌ ಮುಹಮ್ಮದ್ ಜಯಂತ್ಯುತ್ಸವದ ಅಂಗವಾಗಿ ಅವಳಿ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು. ಕೋವಿಡ್‌–19 ಕಾರಣದಿಂದ ಈ ಬಾರಿ ಈದ್‌ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿಲ್ಲ.
Last Updated 20 ಅಕ್ಟೋಬರ್ 2021, 4:02 IST
ಪೈಗಂಬರರ ತತ್ವಾದರ್ಶ ಪಾಲಿಸಿ: ಬಾಷಾಸಾಬ ಮಲ್ಲಸಮುದ್ರ ಸಲಹೆ

ಈದ್‌ ಮಿಲಾದ್: ‘ಕೂಡಿ ಬಾಳುವ ಪರಂಪರೆ ಮೈಗೂಡಲಿ’

ಸನ್ಮಾನ ಸಮಾರಂಭದಲ್ಲಿ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಅಭಿಮತ
Last Updated 21 ನವೆಂಬರ್ 2018, 13:15 IST
ಈದ್‌ ಮಿಲಾದ್: ‘ಕೂಡಿ ಬಾಳುವ ಪರಂಪರೆ ಮೈಗೂಡಲಿ’
ADVERTISEMENT
ADVERTISEMENT
ADVERTISEMENT
ADVERTISEMENT