ಮತ್ತೆ ತೆರೆ ಮೇಲೆ ಜಾರ್ಜ್ ಕುಟ್ಟಿ ಕಥೆ: ದೃಶ್ಯಂ 3 ಬಿಡುಗಡೆ ದಿನಾಂಕ ಘೋಷಣೆ
Mohanlal: ಮೋಹನ್ ಲಾಲ್ ಹಾಗೂ ಮೀನಾ ನಟನೆಯ 'ದೃಶ್ಯಂ' ಚಿತ್ರದ ಸ್ವೀಕೆಲ್ಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಇದೀಗ ಮುಂಬರುವ 'ದೃಶ್ಯಂ– 3' ಚಿತ್ರದ ಸಣ್ಣ ಝಲಕ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.Last Updated 15 ಜನವರಿ 2026, 6:18 IST