ಎಲ್2: ಎಂಪುರಾನ್ ಸಿನಿಮಾ ನಿರ್ಮಾಪಕರ ಕಚೇರಿಯಲ್ಲಿ ED ಶೋಧ: ₹ 1.5 ಕೋಟಿ ನಗದು ವಶ
ನಟ ಮೋಹನಲಾಲ್ ಅಭಿನಯದ ‘ಎಲ್2: ಎಂಪುರಾನ್’ ಚಿತ್ರದ ನಿರ್ಮಾಪಕ, ಕೇರಳದ ಉದ್ಯಮಿ ಗೋಕುಲಂ ಗೋಪಾಲನ್ ಅವರ ಚಿಟ್ ಫಂಡ್ ಕಂಪನಿಯ ಕಚೇರಿಗಳಲ್ಲಿ ಶುಕ್ರವಾರದಿಂದ ಶನಿವಾರದವರೆಗೆ ಶೋಧ ಕಾರ್ಯ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ) ₹ 1.5 ಕೋಟಿ ನಗದನ್ನು ವಶಕ್ಕೆ ಪಡೆದಿದೆ.Last Updated 5 ಏಪ್ರಿಲ್ 2025, 14:39 IST