ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Moharam Festival

ADVERTISEMENT

ಮೊಹರಂ: ಹಿಂದೂ–ಮುಸ್ಲಿಮರ ಭಾವೈಕ್ಯತೆ ಸಂಕೇತ

ಪಟ್ಟಣದ ಬೈಲಾಂಜನೇಯಸ್ವಾಮಿ ದೇವಾಲಯದ ಚಾವಡಿಯಲ್ಲಿ ಹಿಂದೂ-ಮುಸ್ಲಿಂರು ಸೇರಿ ಒಟ್ಟಾಗಿ ಆಚರಿಸುವ ಭಾವೈಕ್ಯತೆಯ ಪ್ರತೀಕ ಆಗಿರುವ ಮೊಹರಂನ ಬಾಬಯ್ಯ ಹಬ್ಬವನ್ನು ವಿಜೃಂಭಣಿಯಿಂದ ಆಚರಣೆ ಮಾಡಿದರು.   
Last Updated 2 ಆಗಸ್ಟ್ 2023, 13:27 IST
ಮೊಹರಂ: ಹಿಂದೂ–ಮುಸ್ಲಿಮರ ಭಾವೈಕ್ಯತೆ ಸಂಕೇತ

ಹೊಸಪೇಟೆ | ಆರು ಗ್ರಾಮಗಳಲ್ಲಿ ಮೊಹರಂ ನಿಷೇಧ

ವಿವಿಧ ತಾಲ್ಲೂಕಿನ 4 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 6 ಗ್ರಾಮಗಳಲ್ಲಿ 10 ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಎಂ.ಎಸ್.ದಿವಾಕರ್ ಆದೇಶಿಸಿದ್ದಾರೆ.
Last Updated 20 ಜುಲೈ 2023, 7:15 IST
fallback

ಬೀರೂರು: ಭಾವೈಕ್ಯಕ್ಕೆ ಸಾಕ್ಷಿಯಾದ ದಿಂಡಿ, ಮೊಹರಂ ಮುಖಾಮುಖಿ

ಕರಗಲ್‌ ಬೀದಿಯಲ್ಲಿರುವ ಪಾಂಡುರಂಗ ರುಕುಮಾಯಿ ದೇವಾಲಯದಲ್ಲಿ ದಿಂಡಿ ಉತ್ಸವ ಆಚರಣೆ
Last Updated 9 ಆಗಸ್ಟ್ 2022, 16:19 IST
ಬೀರೂರು: ಭಾವೈಕ್ಯಕ್ಕೆ ಸಾಕ್ಷಿಯಾದ ದಿಂಡಿ, ಮೊಹರಂ ಮುಖಾಮುಖಿ

ಎಂ.ಕೆ.ಹುಬ್ಬಳ್ಳಿಯಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಎಂ.ಕೆ.ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ವೈಭವದ ಮೊಹರಂ ಜರುಗಿತು
Last Updated 8 ಆಗಸ್ಟ್ 2022, 18:12 IST
ಎಂ.ಕೆ.ಹುಬ್ಬಳ್ಳಿಯಲ್ಲಿ ಭಾವೈಕ್ಯದ ಮೊಹರಂ ಆಚರಣೆ

Video: ಒಂದೇ ಪೆಂಡಾಲ್‌ನಲ್ಲಿ ‘ಗಣೇಶ’ ಹಾಗೂ ‘ಪಂಜಾ’

Last Updated 29 ಆಗಸ್ಟ್ 2020, 8:38 IST
fallback

ಮೊಹರಂ: ಭಾವೈಕ್ಯದ ಸಂದೇಶ

ಇಸ್ಲಾಮಿನ ಇತಿಹಾಸದಲ್ಲಿ ಮೊಹರಂ ತಿಂಗಳಲ್ಲಿ ಹಲವು ಐತಿಹಾಸಿಕ ಘಟನೆಗಳು ಸಂಭವಿಸಿವೆ. ಆ ಘಟನೆಗಳ ಸ್ಮರಣೆಗಾಗಿ ಇಂದು ವಿವಿಧ ಆಚರಣೆಗಳು ನಡೆಯುತ್ತಿವೆ. ಕರ್ನಾಟಕದ ಹಲವೆಡೆ ಹಿಂದೂ–ಮುಸ್ಲಿಮರು ಒಟ್ಟಾಗಿ ಮೊಹರಂ ಆಚರಿಸುವರು.
Last Updated 27 ಆಗಸ್ಟ್ 2020, 19:45 IST
ಮೊಹರಂ: ಭಾವೈಕ್ಯದ ಸಂದೇಶ

ತುಮ್ಮರಗುದ್ದಿ: ಮೊಹರಂ ಶಾಂತಿ ಸಭೆ

ತಾಲ್ಲೂಕಿನ ತುಮ್ಮರಗದ್ದಿ ಗ್ರಾಮದಲ್ಲಿ ಮೊಹರಂ ಹಾಗೂ ಗಣೇಶೋತ್ಸವ ಪ್ರಯುಕ್ತ ಶಾಂತಿ ಸಭೆ ಆಯೋಜಿಸಲಾಗಿತ್ತು.
Last Updated 24 ಆಗಸ್ಟ್ 2020, 3:24 IST
ತುಮ್ಮರಗುದ್ದಿ: ಮೊಹರಂ ಶಾಂತಿ ಸಭೆ
ADVERTISEMENT

ಬಹುರೂಪಿ ಮೊಹರಂ

ಉತ್ತರ ಕರ್ನಾಟಕದ ನೂರಾರು ಊರುಗಳಲ್ಲಿ ವಿವಿಧ ಜಾತಿ, ಧರ್ಮದವರು ಸೇರಿ ‘ಮೊಹರಂ ಕೊನೆದಿನ’ವನ್ನು ಆಚರಿಸುತ್ತಾರೆ. ಹಾಡು, ಕುಣಿತ, ಆಟ, ಸಿಹಿ ತಿನಿಸು, ಮೆರವಣಿಗೆ.. ಹೀಗೆ ಹಲವು ರೂಪಗಳಲ್ಲಿ ಈ ದಿನವನ್ನು ಆಚರಿಸುತ್ತಾರೆ. ಇಂದು ಮೊಹರಂ ಕೊನೆದಿನ. ಈ ಹಿನ್ನೆಲೆಯಲ್ಲಿ ‘ಬಹುರೂಪಿ ಮೊಹರಂ’ ಪರಿಚಯ ಇಲ್ಲಿದೆ.
Last Updated 10 ಸೆಪ್ಟೆಂಬರ್ 2019, 10:28 IST
ಬಹುರೂಪಿ ಮೊಹರಂ

ಮೊಹರಂ: ಭಾವೈಕ್ಯತೆಗೆ ಸಾಕ್ಷಿಯಾದ ಬ್ಯಾಲಹುಣ್ಸಿ

ದಶಕಗಳಿಂದ ಹಿಂದುಗಳೇ ಆಚರಿಸಿಕೊಂಡು ಬಂದಿರುವ ಮೊಹರಂ
Last Updated 8 ಸೆಪ್ಟೆಂಬರ್ 2019, 19:45 IST
ಮೊಹರಂ: ಭಾವೈಕ್ಯತೆಗೆ ಸಾಕ್ಷಿಯಾದ ಬ್ಯಾಲಹುಣ್ಸಿ

ಮುಸ್ಲಿಮರಿಲ್ಲದ ಊರುಗಳಲ್ಲಿ ಮೊಹರಂ ಸಂಭ್ರಮ

ಲಿಂಗಸುಗೂರು ತಾಲ್ಲೂಕಿನ ಕುಪ್ಪಿಗುಡ್ಡ, ಹನುಮನಗುಡ್ಡ, ಜಲದುರ್ಗ, ಚಿಕ್ಕಹೆಸರೂರು
Last Updated 8 ಸೆಪ್ಟೆಂಬರ್ 2019, 19:30 IST
ಮುಸ್ಲಿಮರಿಲ್ಲದ ಊರುಗಳಲ್ಲಿ ಮೊಹರಂ ಸಂಭ್ರಮ
ADVERTISEMENT
ADVERTISEMENT
ADVERTISEMENT