ವಿಶ್ವಕಪ್ ಜಯದ ಅವಕಾಶ ಭಾರತ ತಂಡಕ್ಕೆ ಹೆಚ್ಚು: ಮೊಹಿಂದರ್ ಅಮರನಾಥ್ ಅಭಿಪ್ರಾಯ
ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಇದೆ. ಸಮಯಕ್ಕೆ ತಕ್ಕ ಹಾಗೆಆಡುವ ಚತುರತೆ ಬಳಸಬೇಕಷ್ಟೇ ಎಂದು ಹಿರಿಯ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ಹೇಳಿದ್ದಾರೆ.Last Updated 13 ಮೇ 2019, 17:14 IST