ಬುಧವಾರ, 20 ಆಗಸ್ಟ್ 2025
×
ADVERTISEMENT

Molakalmuru Assembly constituency

ADVERTISEMENT

ಮೊಳಕಾಲ್ಮುರು: ಬಿತ್ತನೆಗೆ ಹದ ಮಳೆ ಕೊರತೆ

Monsoon Delay Impact: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹದ ಮಳೆ ಕೊರತೆಯಿಂದ ಶೇಂಗಾ, ತೊಗರಿ ಬೆಳೆಗಳ ಬಿತ್ತನೆ ಪ್ರಮಾಣ ಕುಂಠಿತವಾಗಿದೆ. ಬಿತ್ತನೆಗೆ ಸಮಯ ತಪ್ಪಿದರೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ.
Last Updated 25 ಜುಲೈ 2025, 4:07 IST
ಮೊಳಕಾಲ್ಮುರು: ಬಿತ್ತನೆಗೆ ಹದ ಮಳೆ ಕೊರತೆ

ಮೊಳಕಾಲ್ಮುರು: ಶವ ಸಂಸ್ಕಾರಕ್ಕೆ ಬಹುದೂರ ಸಾಗುವ ಸವಾಲು!

Public Utility Crisis: ಮೊಳಕಾಲ್ಮುರು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ರುದ್ರಭೂಮಿಗಳು ದೂರವಿರುವ ಕಾರಣ ಶವ ಸಂಸ್ಕಾರಕ್ಕೆ ಹತ್ತಿರದವರು ಸಹ ಹೊರಲು ಮುನ್ನಡೆಯಲ್ಲ ಎಂದು ಗ್ರಾಮಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.
Last Updated 25 ಜುಲೈ 2025, 4:02 IST
ಮೊಳಕಾಲ್ಮುರು: ಶವ ಸಂಸ್ಕಾರಕ್ಕೆ ಬಹುದೂರ ಸಾಗುವ ಸವಾಲು!

ಮೊಳಕಾಲ್ಮುರು: ‘ಧರ್ತಿ ಆಬಾ ಉತ್ಕರ್ಷ್‌ʼಗೆ ಸಮನ್ವಯ ಕೊರತೆ

ಬುಡಕಟ್ಟು ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್‌ ಅಭಿಯಾನʼ ಯೋಜನೆ ಚಿತ್ರದುರ್ಗ ಜಿಲ್ಲೆಯಲ್ಲಿ ಅನುಷ್ಠಾನವಾಗಿದ್ದು, ಇಲಾಖೆಗಳ ಸಮನ್ವಯ ಮತ್ತು ಪ್ರಚಾರದ ಕೊರತೆ ಎದುರಿಸುತ್ತಿದೆ.
Last Updated 23 ಜೂನ್ 2025, 7:33 IST
ಮೊಳಕಾಲ್ಮುರು: ‘ಧರ್ತಿ ಆಬಾ ಉತ್ಕರ್ಷ್‌ʼಗೆ ಸಮನ್ವಯ ಕೊರತೆ

ಮೊಳಕಾಲ್ಮುರು: ಅವ್ಯವಸ್ಥೆಯ ಆಗರವಾದ ವಾರದ ಸಂತೆ; ಪರದಾಟ

ಬಿಸಿಲು, ಮಳೆಯಿಂದ ಬೇಸತ್ತ ವ್ಯಾಪಾರಿಗಳು, ಕೆಸರುಗದ್ದೆಯಾಗುತ್ತಿರುವ ಕಪ್ಪುಮಣ್ಣಿನ ಮೈದಾನ
Last Updated 3 ಜೂನ್ 2025, 7:40 IST
ಮೊಳಕಾಲ್ಮುರು: ಅವ್ಯವಸ್ಥೆಯ ಆಗರವಾದ ವಾರದ ಸಂತೆ; ಪರದಾಟ

ಮೊಳಕಾಲ್ಮುರು: ಮೊಗಲಹಳ್ಳಿ ರಸ್ತೆ ಸೇತುವೆ ವಿಸ್ತರಿಸಿ

ಮೊಗಲಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿರುವ ಈಶ್ವರಸ್ವಾಮಿ ದೇವಸ್ಥಾನ ಮುಂಭಾಗದ ಸೇತುವೆ ಅತ್ಯಂತ ಕಿರಿದಾಗಿದ್ದು, ಅಪಘಾತ ಸ್ಥಳವಾಗಿ ಮಾರ್ಪಟ್ಟಿದೆ.
Last Updated 21 ಮೇ 2025, 14:16 IST
ಮೊಳಕಾಲ್ಮುರು: ಮೊಗಲಹಳ್ಳಿ ರಸ್ತೆ ಸೇತುವೆ ವಿಸ್ತರಿಸಿ

ಮೊಳಕಾಲ್ಮುರು: ನಮ್ಮ ಕ್ಲಿನಿಕ್‌ ಸದುಪಯೋಗಕ್ಕೆ ಮನವಿ

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳದ ಒತ್ತಡವನ್ನು ತಡೆಯಲು ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿದ್ದು, ಸ್ಥಳೀಯರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಕುಮಾರ್‌ ಮನವಿ ಮಾಡಿದರು.
Last Updated 17 ಜನವರಿ 2025, 15:36 IST
ಮೊಳಕಾಲ್ಮುರು: ನಮ್ಮ ಕ್ಲಿನಿಕ್‌ ಸದುಪಯೋಗಕ್ಕೆ ಮನವಿ

ಮೊಳಕಾಲ್ಮುರು: ಅಪಘಾತ ವಲಯಗಳಾದ ಅಂಡರ್‌ಪಾಸ್‌ಗಳು

ಅವೈಜ್ಞಾನಿಕ ನಿರ್ಮಾಣ ಆರೋಪ, ಜೀವ ಭಯದಲ್ಲಿ ಪ್ರಯಾಣ
Last Updated 27 ಆಗಸ್ಟ್ 2024, 5:24 IST
ಮೊಳಕಾಲ್ಮುರು: ಅಪಘಾತ ವಲಯಗಳಾದ ಅಂಡರ್‌ಪಾಸ್‌ಗಳು
ADVERTISEMENT

ಮೊಳಕಾಲ್ಮುರು | ಸಾರ್ವಜನಿಕ ಆಸ್ಪತ್ರೆ: ಮೇಣದ ಬತ್ತಿ ಬೆಳಕಲ್ಲಿ ಚಿಕಿತ್ಸೆ!

ವಿದ್ಯುತ್ ಕಡಿತ; ಕೈಕೊಟ್ಟಿರುವ ಜನರೇಟರ್‌
Last Updated 19 ಮೇ 2024, 6:28 IST
ಮೊಳಕಾಲ್ಮುರು | ಸಾರ್ವಜನಿಕ ಆಸ್ಪತ್ರೆ: ಮೇಣದ ಬತ್ತಿ ಬೆಳಕಲ್ಲಿ ಚಿಕಿತ್ಸೆ!

ಮೊಳಕಾಲ್ಮುರು: ಬಿಸಿಲಿನ ಝಳಕ್ಕೆ ಬಾಡುತ್ತಿವೆ ಸಸಿಗಳು

ಬಿರುಬಿಸಿಲು: ನರ್ಸರಿ ಸಸಿಗಳನ್ನು ಉಳಿಸಿಕೊಳ್ಳಲು ಹರಸಾಹಸ
Last Updated 4 ಮೇ 2024, 8:53 IST
ಮೊಳಕಾಲ್ಮುರು: ಬಿಸಿಲಿನ ಝಳಕ್ಕೆ ಬಾಡುತ್ತಿವೆ ಸಸಿಗಳು

ಮೊಳಕಾಲ್ಮುರು |ವಾರದ ಸಂತೆ: ಮೂಲಸೌಕರ್ಯ ಕೊರತೆ, ಗ್ರಾಹಕರು–ವ್ಯಾಪಾರಿಗಳು ಹೈರಾಣು

ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಲ್ಲಿ ವ್ಯಾಪಾರಿಗಳು; ಕನಿಷ್ಠ ಮೂಲಸೌಕರ್ಯಗಳೂ ಇಲ್ಲ
Last Updated 29 ಮಾರ್ಚ್ 2024, 6:35 IST
ಮೊಳಕಾಲ್ಮುರು |ವಾರದ ಸಂತೆ: ಮೂಲಸೌಕರ್ಯ ಕೊರತೆ, ಗ್ರಾಹಕರು–ವ್ಯಾಪಾರಿಗಳು ಹೈರಾಣು
ADVERTISEMENT
ADVERTISEMENT
ADVERTISEMENT