₹23,000 ಕೋಟಿ ಅಕ್ರಮ ಹಣ ವಶ, ಸಂತ್ರಸ್ತರಿಗೆ ವಿತರಣೆ: ಇ.ಡಿ.
Money Laundering Recovery: ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ₹23,000 ಕೋಟಿ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದು, ಆರ್ಥಿಕ ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಆ ಮೊತ್ತವನ್ನು ವಿತರಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.Last Updated 7 ಆಗಸ್ಟ್ 2025, 15:37 IST