ಗುರುವಾರ, 3 ಜುಲೈ 2025
×
ADVERTISEMENT

Monkey Fever

ADVERTISEMENT

ಬಾಳೆಹೊನ್ನೂರು: ಐವರಲ್ಲಿ ಕೆಎಫ್‌ಡಿ ಸೋಂಕು

ಬಾಳೆಹೊನ್ನೂರು: ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪನಕೆರೆಯಲ್ಲಿ ಒಬ್ಬರಿಗೆ, ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂವರು, ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಒಬ್ಬ ಸೇರಿ ಇದುವರೆಗೆ ಐವರಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕು ಪತ್ತೆಯಾಗಿದ್ದು, ನಾಲ್ವರು ಗುಣಮುಖರಾಗಿದ್ದಾರೆ.
Last Updated 7 ಫೆಬ್ರುವರಿ 2025, 15:47 IST
fallback

ಕಾರವಾರ | ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

ಮುಂಡಗೋಡ ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆಯ ಕೆಲ ವಿದ್ಯಾರ್ಥಿಗಳಲ್ಲಿ ಮಂಗನಬಾವು ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಶಾಲೆಗೆ ಮೂರು ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
Last Updated 22 ನವೆಂಬರ್ 2024, 4:58 IST
ಕಾರವಾರ | ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

2026ಕ್ಕೆ ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್‌ ಜತೆಗೆ ದಿನೇಶ್ ಗುಂಡೂರಾವ್‌ ಚರ್ಚೆ

ಐಸಿಎಂಆರ್‌ ಜತೆಗೆ ದಿನೇಶ್ ಗುಂಡೂರಾವ್‌ ಚರ್ಚೆ
Last Updated 15 ಅಕ್ಟೋಬರ್ 2024, 22:29 IST
2026ಕ್ಕೆ ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್‌ ಜತೆಗೆ ದಿನೇಶ್ ಗುಂಡೂರಾವ್‌ ಚರ್ಚೆ

ಮಂಕಿ ಪಾಕ್ಸ್‌ ಪ್ರಕರಣದ ಶಂಕೆ: ಆತಂಕ ಬೇಡ– ಕೇಂದ್ರ

ಮಂಕಿ ಪಾಕ್ಸ್‌ ಪ್ರಕರಣದ ಶಂಕೆ: ಆತಂಕ ಬೇಡ– ಕೇಂದ್ರ
Last Updated 8 ಸೆಪ್ಟೆಂಬರ್ 2024, 16:05 IST
ಮಂಕಿ ಪಾಕ್ಸ್‌ ಪ್ರಕರಣದ ಶಂಕೆ: ಆತಂಕ ಬೇಡ– ಕೇಂದ್ರ

ಮಂಕಿಪಾಕ್ಸ್‌: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

ನೆರೆಯ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ವರದಿಯಾಗಿರುವುದರಿಂದ ರಾಜ್ಯದ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿ ಮಂಕಿಪಾಕ್ಸ್‌ ಶಂಕಿತರನ್ನು ಗುರುತಿಸಿ, ಅವರ ಮೇಲೆ ನಿಗಾ ಇರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
Last Updated 27 ಆಗಸ್ಟ್ 2024, 15:55 IST
ಮಂಕಿಪಾಕ್ಸ್‌: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

ಮಂಗನಕಾಯಿಲೆ ತಡೆಗೆ ‘ತೈಲ’ವೇ ಗತಿ!

ಎರಡು ವರ್ಷಗಳಿಂದ ಪೂರೈಕೆ ಆಗದ ರೋಗಾಣು ತಡೆ ಲಸಿಕೆ
Last Updated 23 ಡಿಸೆಂಬರ್ 2023, 4:45 IST
ಮಂಗನಕಾಯಿಲೆ ತಡೆಗೆ ‘ತೈಲ’ವೇ ಗತಿ!

ಮಂಕಿಪಾಕ್ಸ್ ಅನ್ನು ‘ಎಂಪಾಕ್ಸ್‌’ ಎಂದು ಮರುನಾಮಕರಣ ಮಾಡಿದ ಡಬ್ಲ್ಯುಎಚ್‌ಒ

ವರ್ಣಭೇದ ನೀತಿ ಹಿನ್ನೆಲೆಯಲ್ಲಿ ಮಂಕಿಪಾಕ್ಸ್ಅನ್ನು ಎಂಪಾಕ್ಸ್‌ಎಂದು ವಿಶ್ವ ಆರೋಗ್ಯ ಸಂಸ್ಥೆ ಮರುನಾಮಕರಣ ಮಾಡಿದ್ದು, ಮುಂದಿನ ವರ್ಷದಿಂದ ಎಂಪಾಕ್ಸ್ ಎಂದು ಬಳಸಲು ಸೂಚಿಸಿದೆ.
Last Updated 28 ನವೆಂಬರ್ 2022, 15:44 IST
ಮಂಕಿಪಾಕ್ಸ್ ಅನ್ನು ‘ಎಂಪಾಕ್ಸ್‌’ ಎಂದು ಮರುನಾಮಕರಣ ಮಾಡಿದ ಡಬ್ಲ್ಯುಎಚ್‌ಒ
ADVERTISEMENT

ಮಂಕಿಪಾಕ್ಸ್ ಖಾಯಿಲೆ ಆತಂಕ: ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ಮಂಕಿಪಾಕ್ಸ್ ಖಾಯಿಲೆ ಆತಂಕ: ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ
Last Updated 19 ಜುಲೈ 2022, 1:25 IST
ಮಂಕಿಪಾಕ್ಸ್ ಖಾಯಿಲೆ ಆತಂಕ: ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ಪ್ರಚಲಿತ Podcast: ವರ್ಷಕ್ಕೊಮ್ಮೆ ವಕ್ಕರಿಸುವ ಒಲ್ಲದ ಅತಿಥಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಮಾರ್ಚ್ 2022, 3:45 IST
ಪ್ರಚಲಿತ Podcast: ವರ್ಷಕ್ಕೊಮ್ಮೆ ವಕ್ಕರಿಸುವ ಒಲ್ಲದ ಅತಿಥಿ

ಮಂಗನ ಬಾವು ಲಸಿಕೆಯಿಂದ ಕೊಂಚ ರಕ್ಷಣೆ

ಹಲವು ದೇಶಗಳಲ್ಲಿ ಕೋವಿಡ್‌–19ಗೆ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿದಿದೆ. ಈ ಸಂದರ್ಭದಲ್ಲಿ ಹಿಂದೆ ಮಂಗನ ಬಾವು (ಕೆಪ್ಪಟ ಅಥವಾ ಮಮ್ಸ್‌– ವೈರಾಣುವಿನಿಂದ ಬರುವಂಥದ್ದು)ಗೆ ನೀಡಿದ್ದಂತಹ ಲಸಿಕೆ ಕೋವಿಡ್‌ ವಿರುದ್ಧ ತಾತ್ಕಾಲಿಕ ರಕ್ಷಣೆ ನೀಡಬಲ್ಲದು ಎಂಬ ಮಾತು ವಿಜ್ಞಾನಿಗಳಿಂದ ಕೇಳಿ ಬರುತ್ತಿದೆ. ಕಳೆದ ನವೆಂಬರ್‌ನಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಟವಾಗಿದ್ದು, ಹೆಚ್ಚು ತೀವ್ರವಲ್ಲದ ಕೋವಿಡ್‌ಗೆ ಇಂತಹ ಲಸಿಕೆಯಿಂದ ಪಡೆದ ಪ್ರತಿಕಾಯಗಳು ರಕ್ಷಣೆ ಕೊಡಬಲ್ಲವು ಎಂದು ಹೇಳಲಾಗಿದೆ.
Last Updated 26 ಜನವರಿ 2021, 19:30 IST
ಮಂಗನ ಬಾವು ಲಸಿಕೆಯಿಂದ ಕೊಂಚ ರಕ್ಷಣೆ
ADVERTISEMENT
ADVERTISEMENT
ADVERTISEMENT