ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Monsoon Season

ADVERTISEMENT

ಲೋಕಸಭೆಯ ಮೊದಲ ಅಧಿವೇಶನ: ಸದಸ್ಯರಾಗಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು( ಸೋಮವಾರ) ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 24 ಜೂನ್ 2024, 6:15 IST
ಲೋಕಸಭೆಯ ಮೊದಲ ಅಧಿವೇಶನ: ಸದಸ್ಯರಾಗಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ

ಜೂನ್ ತಿಂಗಳಲ್ಲಿ ಮಳೆ ಕೊರತೆ, ಉತ್ತರ ಭಾರತದಲ್ಲಿ ತೀವ್ರ ತಾಪ: ಹವಾಮಾನ ಇಲಾಖೆ

ದೇಶದಾದ್ಯಂತ ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ದೇಶದ ಉತ್ತರ ಮತ್ತು ವಾಯವ್ಯ ಪ್ರದೇಶಗಳಲ್ಲಿ ತೀವ್ರ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
Last Updated 19 ಜೂನ್ 2024, 2:52 IST
ಜೂನ್ ತಿಂಗಳಲ್ಲಿ ಮಳೆ ಕೊರತೆ, ಉತ್ತರ ಭಾರತದಲ್ಲಿ ತೀವ್ರ ತಾಪ: ಹವಾಮಾನ ಇಲಾಖೆ

ಮಳೆಗಾಲ; ಎಚ್ಚೆತ್ತುಕೊಳ್ಳದ ಪಾಲಿಕೆ

ಮನೆಯೊಳಗೆ ನುಗ್ಗುವ ನೀರು; ಪಾಲಿಕೆ ವಿರುದ್ಧ ಜನಾಕ್ರೋಶ
Last Updated 11 ಜೂನ್ 2024, 6:50 IST
ಮಳೆಗಾಲ; ಎಚ್ಚೆತ್ತುಕೊಳ್ಳದ ಪಾಲಿಕೆ

ಮಳೆಗಾಲಕ್ಕೆ ವಿವಿಧ ವಿನ್ಯಾಸದ ರೇನ್‌ಕೋಟ್

ಮಳೆಗಾಲದ ಬರುವಿಕೆಯನ್ನು ಕಾಯುತ್ತಲೇ ಮಾರುಕಟ್ಟೆಗೆ ವಿವಿಧ ವಿನ್ಯಾಸದ ರೇನ್‌ಕೋಟ್‌ಗಳು ಬಂದಿಳಿದಿವೆ. ಸಂದರ್ಭಕ್ಕಾನುಸಾರ ತೊಡುವ ಫ್ಯಾಷನ್‌ ಬಂದ ಮೇಲಂತೂ ರೇನ್‌ಕೋಟ್‌ಗಳು ಬಟ್ಟೆ, ಗಾತ್ರ, ಬಣ್ಣದ ಆಧಾರದ ಮೇಲೆ ಹೊಸ ಸ್ವರೂಪ ಪಡೆದು ಬೀಗುತ್ತಿವೆ. ಅಂಥ ಕೆಲವು ರೇನ್‌ಕೋಟ್‌ಗಳ ಸ್ಯಾಂಪಲ್‌ ಇಲ್ಲಿವೆ.
Last Updated 8 ಜೂನ್ 2024, 0:30 IST
ಮಳೆಗಾಲಕ್ಕೆ ವಿವಿಧ ವಿನ್ಯಾಸದ ರೇನ್‌ಕೋಟ್

ಮಡಿಕೇರಿ | ಮುಂಗಾರು ವೇಳೆ; ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿದ ಎನ್‍ಡಿಆರ್‌ಎಫ್

ಮುಂಗಾರು ವೇಳೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವ ಸಂಬಂಧ ಈಗಾಗಲೇ ಆಗಮಿಸಿರುವ ಅಜಯ್ ಕುಮಾರ್ ನೇತೃತ್ವದ ಎನ್‍ಡಿಆರ್‌ಎಫ್ ತಂಡವು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಸೋಮವಾರ ಭೇಟಿಯಾಯಿತು.
Last Updated 4 ಜೂನ್ 2024, 2:26 IST
ಮಡಿಕೇರಿ | ಮುಂಗಾರು ವೇಳೆ; ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿದ ಎನ್‍ಡಿಆರ್‌ಎಫ್

ಮಳೆ: ತುಂಬಿದ ಕೆರೆ, ಕಟ್ಟೆ ‌

‌ಗುಬ್ಬಿ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮವಾದ ಮಳೆ ಸುರಿದಿದೆ. ಹಳ್ಳ–ಕೊಳ್ಳ, ಸಣ್ಣ ಪುಟ್ಟ ಕೆರೆ ಕಟ್ಟೆಗಳು ತುಂಬಿವೆ.
Last Updated 4 ಜೂನ್ 2024, 2:23 IST
ಮಳೆ: ತುಂಬಿದ ಕೆರೆ, ಕಟ್ಟೆ ‌

ತುಮಕೂರು: ನಿಟ್ಟೂರು, ಹುಳಿಯಾರಿನಲ್ಲಿ 7 ಸೆಂ.ಮೀ ಮಳೆ

ಪಾವಗಡ, ಮಧುಗಿರಿಯಲ್ಲಿ ಸಾಧಾರಣ ಮಳೆ
Last Updated 4 ಜೂನ್ 2024, 2:19 IST
fallback
ADVERTISEMENT

ವಿಜಯಪುರ | ಮುಂಗಾರು ಬಿತ್ತನೆ; ರೈತರ ಭರದ ಸಿದ್ಧತೆ

ಜಿಲ್ಲೆಯಲ್ಲಿ 7,11,370 ಹೆಕ್ಟೇರ್‌ ಬಿತ್ತನೆ ಗುರಿ, ಬೀಜ–ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಸಜ್ಜು
Last Updated 2 ಜೂನ್ 2024, 5:31 IST
ವಿಜಯಪುರ | ಮುಂಗಾರು ಬಿತ್ತನೆ; ರೈತರ ಭರದ ಸಿದ್ಧತೆ

Monsoon Rains ಕೇರಳಕ್ಕೆ ಮೇ 31ರಂದು ಮುಂಗಾರು ಪ್ರವೇಶ ಸಾಧ್ಯತೆ: ಹವಾಮಾನ ಇಲಾಖೆ

ಕೇರಳಕ್ಕೆ ಮುಂಗಾರು ಮಳೆ ಮೇ 31ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
Last Updated 15 ಮೇ 2024, 16:11 IST
Monsoon Rains ಕೇರಳಕ್ಕೆ ಮೇ 31ರಂದು ಮುಂಗಾರು ಪ್ರವೇಶ ಸಾಧ್ಯತೆ: ಹವಾಮಾನ ಇಲಾಖೆ

Rain: ರಾಜ್ಯದ ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ

ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆಯಿಂದ ಮಳೆಯಾಗುತ್ತಿದೆ.
Last Updated 20 ಏಪ್ರಿಲ್ 2024, 6:38 IST
Rain: ರಾಜ್ಯದ ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ
ADVERTISEMENT
ADVERTISEMENT
ADVERTISEMENT