ಭಾನುವಾರ, 18 ಜನವರಿ 2026
×
ADVERTISEMENT

Moodigere

ADVERTISEMENT

ಮೂಡಿಗೆರೆ ಪಟ್ಟಣದಲ್ಲಿ ಮೀನು, ಕೋಳಿ ಅಂಗಡಿ ಸ್ಥಳಾಂತರಿಸಿ: ಆಗ್ರಹ

Moodigere - ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಮೀನು–ಮಾಂಸದ ಅಂಗಡಿಗಳು‌ ತಲೆ ಎತ್ತಿದ್ದು, ಇವುಗಳು ಬೀದಿ ನಾಯಿಗಳ ಸಾಕು ತಾಣಗಳಾಗಿವೆ.
Last Updated 1 ಜನವರಿ 2026, 7:54 IST
ಮೂಡಿಗೆರೆ ಪಟ್ಟಣದಲ್ಲಿ ಮೀನು, ಕೋಳಿ ಅಂಗಡಿ ಸ್ಥಳಾಂತರಿಸಿ: ಆಗ್ರಹ

‌ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮುಂದುವರಿದ ಮಳೆ

ಬಿದರಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ನೀರು ಸಂಗ್ರಹ ಸಂಚಾರಕ್ಕೆ ಅಡ್ಡಿ
Last Updated 5 ಜುಲೈ 2025, 6:55 IST
‌ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮುಂದುವರಿದ ಮಳೆ

ಮೂಡಿಗೆರೆ: ಪ್ಲಾಸ್ಟಿಕ್‌ ಹೆಕ್ಕಿ ಆದಾಯ ಗಳಿಸಿದರು

ಕಸ ಆಯ್ದು ಪರಿಸರ ಉಳಿಸಿದರು, ಉದರವನ್ನೂ ಪೋಷಿಸಿದರು...
Last Updated 2 ಮಾರ್ಚ್ 2025, 1:07 IST
ಮೂಡಿಗೆರೆ: ಪ್ಲಾಸ್ಟಿಕ್‌ ಹೆಕ್ಕಿ ಆದಾಯ ಗಳಿಸಿದರು

ಜಪಾವತಿ ನದಿ ಒಡಲಿಗೆ ಕಾಫಿ ಪಲ್ಪರ್ ತ್ಯಾಜ್ಯ; ಕಪ್ಪು ಬಣ್ಣಕ್ಕೆ ತಿರುಗಿದ ನೀರು

ಮೂಡಿಗೆರೆ ತಾಲ್ಲೂಕಿನ ಜಪಾವತಿ ನದಿ ಒಡಲಿಗೆ ಕಾಫಿ ಪಲ್ಪರ್‌ ತ್ಯಾಜ್ಯವನ್ನು ಹರಿಬಿಟ್ಟಿದ್ದು, ಇಡೀ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.
Last Updated 18 ಫೆಬ್ರುವರಿ 2025, 6:36 IST
ಜಪಾವತಿ ನದಿ ಒಡಲಿಗೆ ಕಾಫಿ ಪಲ್ಪರ್ ತ್ಯಾಜ್ಯ; ಕಪ್ಪು ಬಣ್ಣಕ್ಕೆ ತಿರುಗಿದ ನೀರು

ಮೂಡಿಗೆರೆ ಪ.ಪಂ. ಅಧ್ಯಕ್ಷೆ ಗೀತಾರಂಜನ್ ರಾಜೀನಾಮೆ

ಮೂಡಿಗೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾರಂಜನ್ ಅಜಿತ್‌ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 5 ಫೆಬ್ರುವರಿ 2025, 16:11 IST
ಮೂಡಿಗೆರೆ ಪ.ಪಂ. ಅಧ್ಯಕ್ಷೆ ಗೀತಾರಂಜನ್ ರಾಜೀನಾಮೆ

ಮೂಡಿಗೆರೆಯಲ್ಲಿ ‘ಮಲೆನಾಡ ಹಬ್ಬ’

40ಕ್ಕೂ ಅಧಿಕ ಉತ್ಪನ್ನಗಳ ಸ್ಟಾಲ್‌ಗಳ ಸ್ಥಾಪನೆ
Last Updated 26 ಅಕ್ಟೋಬರ್ 2024, 15:28 IST
ಮೂಡಿಗೆರೆಯಲ್ಲಿ ‘ಮಲೆನಾಡ ಹಬ್ಬ’

ಮಕ್ಕಳ ಎದುರು ಜಗಳ; ಕಿರುಗುಂದ ಸರ್ಕಾರಿ ಶಾಲೆಯ ಮೂವರು ಶಿಕ್ಷಕಿಯರು ಅಮಾನತು

ಶಾಲಾ ಅವಧಿಯಲ್ಲಿ ಮಕ್ಕಳ ಎದುರು ಜಗಳವಾಡಿ, ಕರ್ತವ್ಯಲೋಪ ಎಸಗಿದ್ದ ತಾಲ್ಲೂಕಿನ ಕಿರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರನ್ನು ಡಿಡಿಪಿಐ ಜಿ.ಕೆ.ಪುಟ್ಟರಾಜು ಅಮಾನತುಗೊಳಿಸಿದ್ದಾರೆ.
Last Updated 24 ಅಕ್ಟೋಬರ್ 2024, 14:20 IST
ಮಕ್ಕಳ ಎದುರು ಜಗಳ; ಕಿರುಗುಂದ ಸರ್ಕಾರಿ ಶಾಲೆಯ ಮೂವರು ಶಿಕ್ಷಕಿಯರು ಅಮಾನತು
ADVERTISEMENT

ಮೂಡಿಗೆರೆ | ಬೆಳೆ ವಿಮೆ ಪಾವತಿ: ಆ.16 ಕಡೆಯ ದಿನ

ಭತ್ತದ ಬೆಳೆ ವಿಮೆ ಪಾವತಿಸಲು ಇದೇ 16 ಕಡೆಯ ದಿನವಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ತಿಳಿಸಿದ್ದಾರೆ.
Last Updated 3 ಆಗಸ್ಟ್ 2024, 14:10 IST
ಮೂಡಿಗೆರೆ | ಬೆಳೆ ವಿಮೆ ಪಾವತಿ: ಆ.16 ಕಡೆಯ ದಿನ

ಮೂಡಿಗೆರೆ ಸುತ್ತಮುತ್ತ ಗಾಳಿ ಸಹಿತ ಮಳೆ

ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಗಾಳಿ ಸಹಿತ ಮಳೆ‌ ಸುರಿಯಿತು.
Last Updated 8 ಮೇ 2024, 14:08 IST
ಮೂಡಿಗೆರೆ ಸುತ್ತಮುತ್ತ ಗಾಳಿ ಸಹಿತ ಮಳೆ

ಮೂಡಿಗೆರೆ | ಕುಡಿದ ಮತ್ತಿನಲ್ಲಿ ರಾತ್ರಿ ನಡು ರಸ್ತೆಯಲ್ಲೇ ಮಲಗಿದ ಭೂಪ

ಹಳಸೆ ಗ್ರಾಮದ ತಿರುವಿನಲ್ಲಿ ಬುಧವಾರ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಮಲಗಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದರು. ನಡುರಾತ್ರಿಯಲ್ಲಿ ರಸ್ತೆ ಮೇಲೆ ಮಲಗಿರುವ ವ್ಯಕ್ತಿಯನ್ನು ಕಂಡು ವಾಹನ ಸವಾರರು ಆತಂಕಗೊಂಡರು.
Last Updated 11 ಜನವರಿ 2024, 15:36 IST
ಮೂಡಿಗೆರೆ | ಕುಡಿದ ಮತ್ತಿನಲ್ಲಿ ರಾತ್ರಿ ನಡು ರಸ್ತೆಯಲ್ಲೇ ಮಲಗಿದ ಭೂಪ
ADVERTISEMENT
ADVERTISEMENT
ADVERTISEMENT