ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Moodnakoodu Chinnaswamy

ADVERTISEMENT

ಸ್ವಾಮೀಜಿಗೆ ಪಾದಪೂಜೆ | ಪ್ರಜ್ಞಾವಂತರಲ್ಲಿ ಕಣ್ಣೀರು: ಮೂಡ್ನಾಕಾಡು ಚಿನ್ನಸ್ವಾಮಿ

‘ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಪಾದಪೂಜೆ ಮಾಡಿ ಸ್ವಾಗತಿಸಿದ ದೃಶ್ಯವು ಪ್ರಜ್ಞಾವಂತರಲ್ಲಿ ಕಣ್ಣೀರು ತರಿಸಿತು’ ಎಂದು ಸಾಹಿತಿ ಮೂಡ್ನಾಕಾಡು ಚಿನ್ನಸ್ವಾಮಿ ಹೇಳಿದರು.
Last Updated 18 ನವೆಂಬರ್ 2023, 16:17 IST
ಸ್ವಾಮೀಜಿಗೆ ಪಾದಪೂಜೆ | ಪ್ರಜ್ಞಾವಂತರಲ್ಲಿ ಕಣ್ಣೀರು: ಮೂಡ್ನಾಕಾಡು ಚಿನ್ನಸ್ವಾಮಿ

ದ್ವಿಜ ಧರ್ಮ, ಶೂದ್ರ ಧರ್ಮ ರೂಪಿಸುವುದು ಒಳಿತು: ಮೂಡ್ನಾಕೂಡು ಚಿನ್ನಸ್ವಾಮಿ

‘ಸನಾತನ ಧರ್ಮದ ಬಗ್ಗೆ ಚರ್ಚೆಯಾಗುತ್ತಿದೆ. ಸನಾತನ ಧರ್ಮದ ಅವಾಂತರಗಳು ವ್ಯಾಪಕ ಮತ್ತು ನಿರಂತರವಾಗಿದೆ. ಹಾಗಾಗಿ ಇಂದು ದ್ವಿಜ ಧರ್ಮ ಮತ್ತು ಶೂದ್ರ ಧರ್ಮ ಎಂದು ಎರಡು ಪ್ರತ್ಯೇಕ ಧರ್ಮಗಳನ್ನು ರೂಪಿಸುವುದು ಒಳಿತು’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
Last Updated 16 ಸೆಪ್ಟೆಂಬರ್ 2023, 23:30 IST
ದ್ವಿಜ ಧರ್ಮ, ಶೂದ್ರ ಧರ್ಮ ರೂಪಿಸುವುದು ಒಳಿತು: ಮೂಡ್ನಾಕೂಡು ಚಿನ್ನಸ್ವಾಮಿ

ದಲಿತ ಬರಹಗಾರರಿಗೆ ಆಳ, ವಿಸ್ತಾರವಾದ ಅಧ್ಯಯನ ಅಗತ್ಯ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ದಲಿತ ಬರಹಗಾರರಿಗೆ ಅಳವಾದ ಮತ್ತು ವಿಸ್ತಾರವಾದ ಅಧ್ಯಯನ ಅಗತ್ಯವಿದೆ. ದಲಿತರು ಹೆಚ್ಚು, ಹೆಚ್ಚು ಬರೆಯಬೇಕು ಎಂದು ಸಾಹಿತಿ ಡಾ. ಮೂಡ್ನಕೋಡು ಚಿನ್ನಸ್ವಾಮಿ ಹೇಳಿದರು.
Last Updated 30 ಜುಲೈ 2023, 7:32 IST
ದಲಿತ ಬರಹಗಾರರಿಗೆ ಆಳ, ವಿಸ್ತಾರವಾದ ಅಧ್ಯಯನ ಅಗತ್ಯ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಮುಸ್ಲಿಮರನ್ನು ಪ್ರತ್ಯೇಕಿಸುವ ಕಾರ್ಯಸೂಚಿ ಅಪಾಯಕಾರಿ: ಮೂಡ್ನಾಕೂಡು ಚಿನ್ನಸ್ವಾಮಿ

ಜನಸಾಹಿತ್ಯ ಸಮ್ಮೇಳನ
Last Updated 8 ಜನವರಿ 2023, 16:47 IST
ಮುಸ್ಲಿಮರನ್ನು ಪ್ರತ್ಯೇಕಿಸುವ ಕಾರ್ಯಸೂಚಿ ಅಪಾಯಕಾರಿ: ಮೂಡ್ನಾಕೂಡು ಚಿನ್ನಸ್ವಾಮಿ

ಕವಿತೆ, ಲಲಿತ ಪ್ರಬಂಧ ವಾಪಸ್‌ ಪಡೆದ ಮೂಡ್ನಾಕೂಡು ಚಿನ್ನಸ್ವಾಮಿ, ಈರಣ್ಣ ಕಂಬಳಿ

ಪಠ್ಯ ಪುಸ್ತಕದಲ್ಲಿ ತಮ್ಮ ಕವಿತೆ ಹಾಗೂ ಲಲಿತಪ್ರಬಂಧವನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಕವಿ ಮೂಡ್ನಾಕೂಡು ಚಿನ್ನಾಸ್ವಾಮಿ ಹಾಗೂ ಈರಣ್ಣ ಕಂಬಳಿ ಅವರೂ ವಾಪಸ್ ಪಡೆದಿದ್ದಾರೆ.
Last Updated 31 ಮೇ 2022, 8:14 IST
ಕವಿತೆ, ಲಲಿತ ಪ್ರಬಂಧ ವಾಪಸ್‌ ಪಡೆದ ಮೂಡ್ನಾಕೂಡು ಚಿನ್ನಸ್ವಾಮಿ, ಈರಣ್ಣ ಕಂಬಳಿ

ದೇಶದಲ್ಲಿ ಯುದ್ಧಕ್ಕಿಂತ ಭೀಕರ ಪರಿಸ್ಥಿತಿ

ವೈಶಾಖ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಆತಂಕ
Last Updated 20 ಜೂನ್ 2018, 9:27 IST
ದೇಶದಲ್ಲಿ ಯುದ್ಧಕ್ಕಿಂತ ಭೀಕರ ಪರಿಸ್ಥಿತಿ
ADVERTISEMENT
ADVERTISEMENT
ADVERTISEMENT
ADVERTISEMENT