ಭಾನುವಾರ, 6 ಜುಲೈ 2025
×
ADVERTISEMENT

Morarji school

ADVERTISEMENT

ಮೊರಾರ್ಜಿ ಶಾಲೆಯ ಹಸಿರು ಪ್ರೀತಿ: ವಿದ್ಯಾರ್ಥಿಗಳಿಂದ ಗಿಡ-ಮರಗಳ ದತ್ತು

ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಸಿರು ಪ್ರೀತಿಯಿಂದಾಗಿ ಗಮನ ಸೆಳೆಯುತ್ತಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಸರ ಕಾಳಜಿಯ ಫಲವಾಗಿ ಈಗ ಶಾಲೆಯ ಆವರಣ ಹಸಿರುಮಯವಾಗಿದೆ.
Last Updated 9 ಜೂನ್ 2025, 6:51 IST
ಮೊರಾರ್ಜಿ ಶಾಲೆಯ ಹಸಿರು ಪ್ರೀತಿ: ವಿದ್ಯಾರ್ಥಿಗಳಿಂದ ಗಿಡ-ಮರಗಳ ದತ್ತು

ವಡಗೇರಾ: ಸಮಸ್ಯೆಗಳ ಸುಳಿಯಲ್ಲಿ ಮೊರಾರ್ಜಿ ಶಾಲೆ!

ವಡಗೇರಾ: ಪಟ್ಟಣದಲ್ಲಿರುವ ಮೊರಾರ್ಜಿ ವಸತಿ ಶಾಲೆ ಪೂರ್ಣ ಕಾಂಪೌಂಡ್‌, ರಸ್ತೆ, ಒಳ ಚರಂಡಿ ಸೇರಿದಂತೆ ಸಮಸ್ಯೆಗಳಿಂದ ಬಳಲುತ್ತಿದೆ.
Last Updated 24 ಮಾರ್ಚ್ 2025, 7:28 IST
ವಡಗೇರಾ: ಸಮಸ್ಯೆಗಳ ಸುಳಿಯಲ್ಲಿ ಮೊರಾರ್ಜಿ ಶಾಲೆ!

ಬಸವನಹಳ್ಳಿ: ಮೊರಾರ್ಜಿ ಶಾಲೆಗೆ ಗ್ರೀನ್ ಅವಾರ್ಡ್

ಗ್ರಾಮ ಪಂಚಾಯಿತಿ ವ್ಯಾಪ್ತಿ ಬಸವನಹಳ್ಳಿ ಗಿರಿಜನರ ಹಾಡಿಗೆ ಹೊಂದಿಕೊಂಡಂತೆ ಇರುವ ಸುಮಾರು 10 ಎಕರೆ ವಿಶಾಲ ಪ್ರದೇಶದಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಆರಂಭವಾದ ಈ ವಸತಿ ಶಾಲೆಯಲ್ಲಿ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡಿದ್ದಾರೆ.
Last Updated 12 ಆಗಸ್ಟ್ 2024, 5:13 IST
ಬಸವನಹಳ್ಳಿ: ಮೊರಾರ್ಜಿ ಶಾಲೆಗೆ ಗ್ರೀನ್ ಅವಾರ್ಡ್

ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಸಾವು: ಹೂತಿದ್ದ ಮೃತದೇಹ ಹೊರಗೆ ತೆಗೆದ ಪೊಲೀಸರು

ಹಿರೇಕೆರೂರ ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಬಸಪ್ಪ ಗೌಡಪ್ಪನವರ (15) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು...
Last Updated 12 ಜುಲೈ 2024, 10:43 IST
ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಸಾವು: ಹೂತಿದ್ದ ಮೃತದೇಹ ಹೊರಗೆ ತೆಗೆದ ಪೊಲೀಸರು

ಮೊರಾರ್ಜಿ ಶಾಲೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ

ತಾಲ್ಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಶೌಚಾಲಯಗಳ ಸಮಸ್ಯೆ ಬಗೆಹರಿಸಲು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾಲಕಿಯರ ವಸತಿ ನಿಲಯದ ಶೌಚಾಲಯಗಳಿಗೆ ಹೆಚ್ಚುವರಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವ...
Last Updated 6 ಜನವರಿ 2024, 16:00 IST
ಮೊರಾರ್ಜಿ ಶಾಲೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ

ಮೆಣೇಧಾಳ: ಮೊರಾರ್ಜಿ ವಸತಿ ಶಾಲೆಗೆ ಕಂಪ್ಯೂಟರ್ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ತಾವರಗೇರಾ : ಸಮೀಪದ ಮೆಣೇಧಾಳ ಹತ್ತಿರದÀ ಮೊರಾರ್ಜಿ ದೇಸಾಯಿ  ವಸತಿ ಶಾಲೆಯಲ್ಲಿ (ಪ,ಜಾ- 654) ತಾತ್ಕಾಲಿಕ ಕಂಪ್ಯೂಟರ್ ಶಿಕ್ಷರ ಹುದ್ದೆಗೆ ಖಾಲಿ ಇದ್ದು, ಈ ಅತಿಥಿ...
Last Updated 16 ನವೆಂಬರ್ 2023, 13:55 IST
fallback

ಹನೂರು: ಮೊರಾರ್ಜಿ ಶಾಲೆಯಲ್ಲಿ ಅಶುಚಿತ್ವ ವಾತಾವರಣ

ಹನೂರು: ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿವ ಭೀತಿಯಲ್ಲಿ ಮಕ್ಕಳು: ಪೋಷಕರ ಆರೋಪ
Last Updated 2 ಜನವರಿ 2023, 23:15 IST
ಹನೂರು: ಮೊರಾರ್ಜಿ ಶಾಲೆಯಲ್ಲಿ ಅಶುಚಿತ್ವ ವಾತಾವರಣ
ADVERTISEMENT

ವಾಲಿಬಾಲ್: ಜಿಲ್ಲಾಮಟ್ಟಕ್ಕೆ ಕಮಠಾಣ ಮೊರಾರ್ಜಿ ಶಾಲೆ ತಂಡ

ಬೀದರ್: ತಾಲ್ಲೂಕಿನ ಕಮಠಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 9 ಸೆಪ್ಟೆಂಬರ್ 2022, 14:45 IST
ವಾಲಿಬಾಲ್: ಜಿಲ್ಲಾಮಟ್ಟಕ್ಕೆ ಕಮಠಾಣ ಮೊರಾರ್ಜಿ ಶಾಲೆ ತಂಡ

ಮೊರಾರ್ಜಿ ಶಾಲೆಯಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ..!

ಎರಡು, ಮೂರು ದಿನಕ್ಕೊಮ್ಮೆ ಸ್ನಾನ; ವರ್ಷದಿಂದ ಮಕ್ಕಳಿಗೆ ತಪ್ಪದ ಗೋಳು
Last Updated 18 ಜೂನ್ 2019, 10:20 IST
ಮೊರಾರ್ಜಿ ಶಾಲೆಯಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ..!

ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣಕ್ಕೆ ಒತ್ತಾಯ

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ಗಬ್ಬೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡವನ್ನು ಬೇರೆ ಕಡೆಗೆ ಸ್ಥಳಾಂತರಿಸಬಾರದು. ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸ್ವಂತ ಕಟ್ಟಡದಲ್ಲಿಯೇ ಶಾಲೆ ಆರಂಭಿಸಬೇಕು ಎಂದು ದಲಿತ ಮುಖಂಡ ರಾಜಪ್ಪ ಸಿರವಾರಕರ್‌ ಒತ್ತಾಯಿಸಿದರು.
Last Updated 16 ಮೇ 2019, 13:54 IST
fallback
ADVERTISEMENT
ADVERTISEMENT
ADVERTISEMENT