ಮಾಸ್ಕೊ ಮೆಟ್ರೊದಲ್ಲಿ ಕಲಾವತರಣ
ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ಮೆಟ್ರೊ ಪ್ರಯಾಣ ಮಾಡುವುದು, ಆ ನಿಲ್ದಾಣಗಳ ಸೊಬಗನ್ನು ಸವಿಯುವುದು ಒಂದು ವಿಶೇಷ ಅನುಭವ ಎಂದು ಎಲ್ಲೋ ಓದಿದ್ದೆ. ಆದರೆ ಪ್ರತ್ಯಕ್ಷ ದರ್ಶನ ಮಾಡಿ, ನಾಲ್ಕು ದಿನ ಅದರಲ್ಲಿ ಪ್ರಯಾಣ ಮಾಡಿದಾಗಲೇ ಗೊತ್ತಾಗಿದ್ದು, ಅದು ಊಹೆಗೆ ನಿಲುಕದ ಅನುಭವ ಎಂದು.Last Updated 12 ಸೆಪ್ಟೆಂಬರ್ 2019, 11:10 IST