ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mountaineer

ADVERTISEMENT

ಭಾರತ ಮೂಲದ ಪರ್ವತಾರೋಹಿ ಪತ್ತೆಗೆ ಮುಂದುವರಿದ ಶೋಧ

ಮೌಂಟ್‌ ಎವರೆಸ್ಟ್‌ ಪರ್ವತಾರೋಹಣಕ್ಕೆ ಮೇ 19ರಂದು ತೆರಳಿ ನಾಪತ್ತೆಯಾಗಿರುವ ಭಾರತ ಮೂಲದ ಪರ್ವತಾರೋಹಿಯ ಪತ್ತೆ ಇನ್ನೂ ಆಗಿಲ್ಲ. ಪರ್ವತಾರೋಹಿಯ ಪತ್ನಿ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 28 ಮೇ 2023, 13:23 IST
ಭಾರತ ಮೂಲದ ಪರ್ವತಾರೋಹಿ ಪತ್ತೆಗೆ ಮುಂದುವರಿದ ಶೋಧ

ನೇಪಾಳ: ಭಾರತೀಯ ಪರ್ವತಾರೋಹಿ ಬಲ್‌ಜೀತ್ ಕೌರ್‌ ಕಣ್ಮರೆ

ಅನ್ನಪೂರ್ಣ ಪರ್ವತದ ತುದಿಯಿಂದ ವಾಪಸ್ಸಾಗುವ ವೇಳೆ ಭಾರತೀಯ ಮಹಿಳಾ ಪರ್ವತಾರೋಹಿ ತಂಡದ ನಾಯಕಿ ಬಲ್‌ಜೀತ್ ಕೌರ್‌ (27) ಅವರು ಕ್ಯಾಂಪ್‌ 4ರಿಂದ ಕಾಣೆಯಾಗಿದ್ದಾರೆ ಎಂದು ಪರ್ವತ ಯಾತ್ರೆಯ ಆಯೋಜಕ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 18 ಏಪ್ರಿಲ್ 2023, 12:33 IST
ನೇಪಾಳ:  ಭಾರತೀಯ ಪರ್ವತಾರೋಹಿ ಬಲ್‌ಜೀತ್ ಕೌರ್‌ ಕಣ್ಮರೆ

ಉತ್ತರಾಖಂಡದಲ್ಲಿ ಹಿಮಪಾತ: 14 ಮಂದಿ ಪರ್ವತಾರೋಹಿಗಳ ರಕ್ಷಣೆ

ಉತ್ತರಕಾಶಿ ಜಿಲ್ಲೆಯ ದ್ರೌಪದಿ ಕಾ ದಂಡ ಶಿಖರದಲ್ಲಿ ಮಂಗಳವಾರ ಸಂಭವಿಸಿದ ಹಿಮಪಾತದಿಂದಾಗಿ ನಾಪತ್ತೆಯಾಗಿದ್ದ ಪರ್ವತಾರೋಹಿಗಳ ತಂಡದ 14 ಮಂದಿಯನ್ನು, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಸಹಾಯದಿಂದ‌ ಬುಧವಾರ ರಕ್ಷಿಸಲಾಗಿದೆ.
Last Updated 5 ಅಕ್ಟೋಬರ್ 2022, 15:18 IST
ಉತ್ತರಾಖಂಡದಲ್ಲಿ ಹಿಮಪಾತ: 14 ಮಂದಿ ಪರ್ವತಾರೋಹಿಗಳ ರಕ್ಷಣೆ

ವಿಶ್ಲೇಷಣೆ: ಪ್ರಯಾಸದ ಪರ್ವತ ಪ್ರವಾಸ

ಪರ್ವತಗಳನ್ನು ಸಂರಕ್ಷಿಸುವ ಕ್ರಮವನ್ನು ನೇಪಾಳದಿಂದ ಕಲಿಯೋಣ
Last Updated 10 ಡಿಸೆಂಬರ್ 2021, 19:43 IST
ವಿಶ್ಲೇಷಣೆ: ಪ್ರಯಾಸದ ಪರ್ವತ ಪ್ರವಾಸ

ನೇಪಾಳದ ಪರ್ವತದಲ್ಲಿ ಧ್ಯಾನಕ್ಕೆ ಕುಳಿತ ಪರಿಣಿತಿ ಚೋಪ್ರಾ

ನಟಿ ಪರಿಣಿತಿ ಚೋಪ್ರಾ ಅವರ ಧ್ಯಾನದ ಚಿತ್ರ ವೈರಲ್ ಆಗಿದೆ.
Last Updated 19 ಅಕ್ಟೋಬರ್ 2021, 7:39 IST
ನೇಪಾಳದ ಪರ್ವತದಲ್ಲಿ ಧ್ಯಾನಕ್ಕೆ ಕುಳಿತ ಪರಿಣಿತಿ ಚೋಪ್ರಾ

ಮೌಂಟ್‌ ಎವರೆಸ್ಟ್‌: ಅಮೆರಿಕ, ಹಾಂಗ್‌ಕಾಂಗ್‌ ಪರ್ವತಾರೋಹಿಗಳಿಂದ ಹೊಸ ದಾಖಲೆ

ಕೆಟ್ಟ ಹವಾಮಾನದಿಂದಾಗಿ ಅದೆಷ್ಟೋ ತಂಡಗಳು ವಿಶ್ವದ ಅತ್ಯುನ್ನತ ಶಿಖರ ಮೌಂಟ್‌ ಎವರೆಸ್ಟ್‌ ಅನ್ನು ಏರಲು ಪರದಾಡುತ್ತಿವೆ. ಈ ನಡುವೆ ಷಿಕಾಗೊದ ನಿವೃತ್ತ ವಕೀಲರೊಬ್ಬರು ಶಿಖರವನ್ನೇರುವ ಮೂಲಕ ಮೌಂಟ್‌ ಎವರೆಸ್ಟ್‌ ಏರಿದ ಅತಿ ಹಿರಿಯ ಅಮೆರಿಕನ್‌ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಹಾಂಗ್‌ಕಾಂಗ್‌ನ ಶಿಕ್ಷಕಿಯೊಬ್ಬರು ಎವರೆಸ್ಟ್‌ ಶಿಖರವನ್ನು ಏರಿದ ಅತಿ ವೇಗದ ಮಹಿಳಾ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Last Updated 30 ಮೇ 2021, 7:32 IST
ಮೌಂಟ್‌ ಎವರೆಸ್ಟ್‌: ಅಮೆರಿಕ, ಹಾಂಗ್‌ಕಾಂಗ್‌ ಪರ್ವತಾರೋಹಿಗಳಿಂದ ಹೊಸ ದಾಖಲೆ

ಮೌಂಟ್‌ ಮಕಲು: ಪರ್ವತಾರೋಹಿ ಸಾವು

ಮೌಂಟ್‌ ಎವರೆಸ್ಟ್‌ನಲ್ಲಿ ಸೈನಿಕ ರವಿ ಠಾಕೂರ್‌(28), ಮಕಲು ಪರ್ವತದಲ್ಲಿ ನಾರಾಯಣ ಸಿಂಗ್‌ ಮೃತಪಟ್ಟಿದ್ದಾರೆ. ಕೋಲ್ಕತ್ತದ ದೀಪಾಂಕರ್‌ ಘೋಷ್‌ (52) ಕಾಣೆಯಾಗಿದ್ದಾರೆ.
Last Updated 17 ಮೇ 2019, 18:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT