Explainer | ತೆರಿಗೆ ಕಾನೂನು ತಿದ್ದುಪಡಿ ಮಸೂದೆ: ಇದರಲ್ಲಿನ ಪ್ರಮುಖ 10 ಅಂಶಗಳು..
Tax Law Explainer: ಸಂಸದೀಯ ಆಯ್ಕೆ ಸಮಿತಿ ಸಲಹೆ ಆಧರಿಸಿ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಶುಕ್ರವಾರ ಹಿಂಪಡೆದಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹೊಸ ತಿದ್ದುಪಡಿ ಮಸೂದೆಯನ್ನು ಸೋಮವಾರ ಮಂಡಿಸಿದ್ದಾರೆ.Last Updated 11 ಆಗಸ್ಟ್ 2025, 11:29 IST