ನವದೆಹಲಿ: ಪೂರೈಕೆದಾರರ ಅಭಿವೃದ್ಧಿ ಯೋಜನೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಭಾರತದ ಎಂಎಸ್ಎಂಇ ವಲಯದ 1 ಲಕ್ಷ ಉದ್ದಿಮೆಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ವಾಲ್ಮಾರ್ಟ್ ಕಂಪನಿ ಹೇಳಿದೆ.

‘ಮುಂದಿನ ಮೂರು ವರ್ಷಗಳಲ್ಲಿ ವಾಲ್ಮಾರ್ಟ್ ವೃದ್ಧಿ ಯೋಜನೆಯ ಅಡಿ ಹೆಚ್ಚುವರಿಯಾಗಿ 1 ಲಕ್ಷ ಎಂಎಸ್ಎಂಇ ಉದ್ದಿಮೆಗಳ ಬಲವರ್ಧನೆಗೆ ಐಡಿಯಾಸ್ ಟು ಇಂಪ್ಯಾಕ್ಟ್ ಫೌಂಡೇಷನ್ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ’ ಎಂದು ವಾಲ್ಮಾರ್ಟ್ ಇಂಟರ್ನ್ಯಾಷನಲ್ನ ಹಿರಿಯ ಅಧಿಕಾರಿ ಜೇಸನ್ ಫ್ರೆಮ್ಸ್ಟಡ್ ಹೇಳಿದ್ದಾರೆ.

ಈ ಪಾಲುದಾರಿಕೆಯು ಕಂಪನಿಗೆ ತನ್ನ ಜಾಗತಿಕ ಕಾರ್ಯಾಚರಣೆಗಳಿಗೆ ಭಾರತದಿಂದ ಉತ್ಪನ್ನಗಳನ್ನು ಖರೀದಿಸಲು ನೆರವಾಗಲಿದೆ. ‘ವೃದ್ಧಿ’ ಯೋಜನೆಯ ಮೂಲಕ ಕಂಪನಿಯು ಭಾರತದ ಎಂಎಸ್ಎಂಇ ವಲಯದ ಉದ್ದಿಮೆಗಳಿಗೆ ಕೌಶಲಗಳನ್ನು, ಮಾರುಕಟ್ಟೆ ಲಭ್ಯತೆಯನ್ನು ಒದಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.