ಶುಕ್ರವಾರ, 4 ಜುಲೈ 2025
×
ADVERTISEMENT

walmart

ADVERTISEMENT

ವಾಲ್‌ಮಾರ್ಟ್‌ ವೃದ್ಧಿ: 1 ಲಕ್ಷ ಎಂಎಸ್‌ಎಂಇ ಸೇರ್ಪಡೆ

ಪೂರೈಕೆದಾರರ ಅಭಿವೃದ್ಧಿ ಯೋಜನೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಭಾರತದ ಎಂಎಸ್‌ಎಂಇ ವಲಯದ 1 ಲಕ್ಷ ಉದ್ದಿಮೆಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ವಾಲ್‌ಮಾರ್ಟ್‌ ಕಂಪನಿ ಹೇಳಿದೆ.
Last Updated 19 ಜೂನ್ 2025, 13:54 IST
ವಾಲ್‌ಮಾರ್ಟ್‌ ವೃದ್ಧಿ: 1 ಲಕ್ಷ ಎಂಎಸ್‌ಎಂಇ ಸೇರ್ಪಡೆ

Flipkartಗೆ NBFC ಪರವಾನಗಿ; RBI ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ

ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ
Last Updated 6 ಜೂನ್ 2025, 0:30 IST
Flipkartಗೆ NBFC ಪರವಾನಗಿ; RBI ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ

ಅಮೆರಿಕದ ಮಿಸಿಸಿಪ್ಪಿ ವಾಲ್‌ಮಾರ್ಟ್‌ ಮೇಲೆ ವಿಮಾನ ದಾಳಿ ಬೆದರಿಕೆ

ಶನಿವಾರ ಬೆಳಿಗ್ಗೆ ಪರಿಸ್ಥಿತಿಯ ಕುರಿತು ಮಾಹಿತಿ ಬಂದಿತ್ತು. ಈ ಕೂಡಲೇ ಪೈಲಟ್‌ನೊಂದಿಗೆ ನೇರವಾಗಿ ಮಾತುಕತೆ ಆರಂಭಿಸಲಾಯಿತು. ಜೊತೆಗೆ ವಾಲ್‌ಮಾರ್ಟ್‌ ಮತ್ತು ಗ್ಯಾಸ್‌ ಸ್ಟೇಶನ್‌ಗಳಿಂದ ಜನರನ್ನು ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2022, 14:42 IST
ಅಮೆರಿಕದ ಮಿಸಿಸಿಪ್ಪಿ ವಾಲ್‌ಮಾರ್ಟ್‌ ಮೇಲೆ ವಿಮಾನ ದಾಳಿ ಬೆದರಿಕೆ

ತಾಯಿ ಮೊಬೈಲ್‌ನಿಂದ ₹1.44 ಲಕ್ಷ ಮೌಲ್ಯದ ಪಿಠೋಪಕರಣ ಆರ್ಡರ್ ಮಾಡಿದ 22 ತಿಂಗಳ ಮಗು!

22 ತಿಂಗಳ ಮಗುವೊಂದು ತನ್ನ ತಾಯಿಯ ಮೊಬೈಲ್‌ನಿಂದ ಸುಮಾರು ₹1.44 ಲಕ್ಷ ಮೌಲ್ಯದಪಿಠೋಪಕರಣಗಳನ್ನು ಆನ್‌ಲೈನ್‌ ಆರ್ಡರ್ ಮಾಡಿರುವ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿರುವುದು ವರದಿಯಾಗಿದೆ.
Last Updated 24 ಜನವರಿ 2022, 9:43 IST
ತಾಯಿ ಮೊಬೈಲ್‌ನಿಂದ ₹1.44 ಲಕ್ಷ ಮೌಲ್ಯದ ಪಿಠೋಪಕರಣ ಆರ್ಡರ್ ಮಾಡಿದ 22 ತಿಂಗಳ ಮಗು!

ಯುಎಸ್‌ ಮಾರ್ಕೇಟ್‌ ಪ್ಲೇಸ್‌: ಭಾರತದ ಮಾರಾಟಗಾರರಿಗೆ ವಾಲ್‌ಮಾರ್ಟ್‌ ಆಹ್ವಾನ

ಅಮೆರಿಕದ 12 ಕೋಟಿಗೂ ಅಧಿಕ ಖರೀದಿದಾರರಿಗೆ ಸೇವೆ ಒದಗಿಸುವ ಮಾರಾಟಗಾರರ ಸಮುದಾಯ ‘ವಾಲ್‌ಮಾರ್ಟ್‌ ಮಾರ್ಕೆಟ್‌ಪ್ಲೇಸ್‌’ ಸೇರುವಂತೆ ಭಾರತದ ಆಯ್ದ ಮಾರಾಟಗಾರರಿಗೆ ವಾಲ್‌ಮಾರ್ಟ್‌ ಕಂಪನಿಯು ಆಹ್ವಾನ ನೀಡಿದೆ.
Last Updated 22 ಜನವರಿ 2022, 10:33 IST
fallback

ಅಮೆಜಾನ್‌, ವಾಲ್‌ಮಾರ್ಟ್‌ ಬದಲು ಸಣ್ಣ ಮಾರಾಟಗಾರರನ್ನು ಬೆಂಬಲಿಸಿ: ವರುಣ್‌ ಗಾಂಧಿ

ಕೇಂದ್ರ ಸರ್ಕಾರದ ತಪ್ಪಾದ ಆರ್ಥಿಕ ನಿರ್ವಹಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಉದ್ಯಮ ಮತ್ತು ಮಾರಾಟಗಾರರ ವ್ಯಾಪಾರವನ್ನು ಬಲವಂತವಾಗಿ ಮುಚ್ಚುವಂತಹ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Last Updated 8 ಡಿಸೆಂಬರ್ 2021, 8:36 IST
ಅಮೆಜಾನ್‌, ವಾಲ್‌ಮಾರ್ಟ್‌ ಬದಲು ಸಣ್ಣ ಮಾರಾಟಗಾರರನ್ನು ಬೆಂಬಲಿಸಿ: ವರುಣ್‌ ಗಾಂಧಿ

ಆಹಾರ: ಚಿಲ್ಲರೆ ವಹಿವಾಟು ಪ್ರಸ್ತಾವ ತಿರಸ್ಕಾರ

ಫ್ಲಿಪ್‌ಕಾರ್ಟ್‌ ಮನವಿ ತಳ್ಳಿಹಾಕಿದ ಕೇಂದ್ರ ಸರ್ಕಾರ
Last Updated 1 ಜೂನ್ 2020, 19:30 IST
ಆಹಾರ: ಚಿಲ್ಲರೆ ವಹಿವಾಟು ಪ್ರಸ್ತಾವ ತಿರಸ್ಕಾರ
ADVERTISEMENT

ಭಾರತದಲ್ಲಿ 50 ಎಕ್ಸಿಕ್ಯುಟಿವ್‌ಗಳನ್ನು ತೆಗೆದು ಹಾಕಿದ ವಾಲ್‌ಮಾರ್ಟ್‌

ದೇಶಿ ನವೋದ್ಯಮ ಇ–ಕಾಮರ್ಸ್‌ 'ಫ್ಲಿಪ್‌ಕಾರ್ಟ್‌'ನ್ನು ಈ ಹಿಂದೆ ವಾಲ್‌ಮಾರ್ಟ್‌ ಸ್ವಾಧೀನ ಪಡಿಸಿಕೊಂಡಿದೆ. ಭಾರತದಲ್ಲಿ ಸಗಟು ಮಾರಾಟ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಅಡೆತಡೆ ಎದುರಿಸುತ್ತಿದೆ.
Last Updated 13 ಜನವರಿ 2020, 10:05 IST
ಭಾರತದಲ್ಲಿ 50 ಎಕ್ಸಿಕ್ಯುಟಿವ್‌ಗಳನ್ನು ತೆಗೆದು ಹಾಕಿದ ವಾಲ್‌ಮಾರ್ಟ್‌

ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿ:ಮೂವರ ಸಾವು

ಒಕ್ಲಹಾಮದ ಡಂಕನ್‌ ಪ್ರದೇಶದ ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
Last Updated 19 ನವೆಂಬರ್ 2019, 3:12 IST
fallback

ವಾಲ್‌ಮಾರ್ಟ್‌ಗೆ ನೇಮಕ

ವಾಲ್‌ಮಾರ್ಟ್‌ ಇಂಡಿಯಾ ಕಂಪನಿಯ ಮುಖ್ಯ ವಹಿವಾಟು ಅಧಿಕಾರಿಯಾಗಿ ಸಮೀರ್‌ ಅಗರ್ವಾಲ್‌ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಅನುಜ್‌ ಸಿಂಗ್‌ ನೇಮಕವಾಗಿದ್ದಾರೆ.
Last Updated 10 ಡಿಸೆಂಬರ್ 2018, 20:15 IST
ವಾಲ್‌ಮಾರ್ಟ್‌ಗೆ ನೇಮಕ
ADVERTISEMENT
ADVERTISEMENT
ADVERTISEMENT