ಗುರುವಾರ , ಡಿಸೆಂಬರ್ 12, 2019
25 °C

ವಾಲ್‌ಮಾರ್ಟ್‌ಗೆ ನೇಮಕ

Published:
Updated:

ನವದೆಹಲಿ: ವಾಲ್‌ಮಾರ್ಟ್‌ ಇಂಡಿಯಾ ಕಂಪನಿಯ ಮುಖ್ಯ ವಹಿವಾಟು ಅಧಿಕಾರಿಯಾಗಿ ಸಮೀರ್‌ ಅಗರ್ವಾಲ್‌ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಅನುಜ್‌ ಸಿಂಗ್‌ ನೇಮಕವಾಗಿದ್ದಾರೆ.

ಕಾರ್ಯನಿರ್ವಾಹಕ ಉಪಾಧ್ಯಕ್ಷ ದೇವೇಂದ್ರ ಚಾವ್ಲಾ ರಾಜೀನಾಮೆ ನೀಡಿರುವುದರಿಂದ ಈ ನೇಮಕಾತಿ ನಡೆದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು