ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MTR

ADVERTISEMENT

123 ಅಡಿ ಉದ್ದದ ಎಂಟಿಆರ್‌ ದೋಸೆಗೆ ಗಿನ್ನಿಸ್‌ ಗರಿ!

123 ಅಡಿ ಉದ್ದದ ದೋಸೆಯು ಗಿನ್ನಿಸ್‌ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ: ಎಂಟಿಆರ್‌ ಫುಡ್ಸ್‌ ತನ್ನ ನೂರನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದೆ
Last Updated 16 ಮಾರ್ಚ್ 2024, 13:28 IST
123 ಅಡಿ ಉದ್ದದ ಎಂಟಿಆರ್‌ ದೋಸೆಗೆ ಗಿನ್ನಿಸ್‌ ಗರಿ!

ಓರ್ಕ್ಲಾದ ಭಾರತದ ವಹಿವಾಟು ಪುನರ್‌ರಚನೆ

ಎಂಟಿಆರ್‌, ಈಸ್ಟರ್ನ್‌ ಕಾಂಡಿಮೆಂಟ್ಸ್‌ ಮತ್ತು ಅಂತರರಾಷ್ಟ್ರೀಯ ವಹಿವಾಟುಗಳನ್ನು ಓರ್ಕ್ಲಾ ಇಂಡಿಯಾದ ಅಡಿಯಲ್ಲಿ ತರುವ ಮೂಲಕ ಭಾರತದಲ್ಲಿ ತನ್ನ ವಹಿವಾಟನ್ನು ಪುನರ್‌ರಚನೆ ಮಾಡಿರುವುದಾಗಿ ನಾರ್ವೆಯ ಓರ್ಕ್ಲಾ ಎಎಸ್‌ಎ ಕಂಪನಿಯು ಬುಧವಾರ ಹೇಳಿದೆ.
Last Updated 11 ಅಕ್ಟೋಬರ್ 2023, 16:12 IST
ಓರ್ಕ್ಲಾದ ಭಾರತದ ವಹಿವಾಟು ಪುನರ್‌ರಚನೆ

ಬೆಂಗಳೂರಿನ 'ಎಂಟಿಆರ್‌ 1924' ಶಾಖೆ ಲಂಡನ್‌ಗೆ ವಿಸ್ತರಣೆ

ಬೆಂಗಳೂರಿನ ಹೆಸರಾಂತ ರೆಸ್ಟೋರೆಂಟ್‌ ಮಾವಳ್ಳಿ ಟಿಫಿನ್‌ ರೂಮ್ಸ್‌ (ಎಂಟಿಆರ್‌) ಲಂಡನ್‌ನಲ್ಲಿ ಹೊಸ ಹೋಟೆಲ್‌ ತೆರೆಯುತ್ತಿದ್ದು, ಗುರುವಾರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 19 ಜನವರಿ 2022, 7:13 IST
ಬೆಂಗಳೂರಿನ 'ಎಂಟಿಆರ್‌ 1924' ಶಾಖೆ ಲಂಡನ್‌ಗೆ ವಿಸ್ತರಣೆ

ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಎಂಟಿಆರ್

ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಯಲ್ಲಿ ಐಡಿ, ರಿಷ್ತಾ, ಅಸಲ್‌ನಂತಹ ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡಲು ಎಂಟಿಆರ್‌ ಫುಡ್ಸ್ ಮುಂದಾಗಿದೆ.
Last Updated 16 ಡಿಸೆಂಬರ್ 2021, 13:15 IST
ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಎಂಟಿಆರ್

ಎಂಟಿಆರ್‌: ಗೊಜ್ಜು ಮ್ಯಾಜಿಕ್‌ ಮಸಾಲಾ

ಪ್ಯಾಕೇಜ್ಡ್‌ ಆಹಾರ ಮತ್ತು ತಿನಿಸುಗಳನ್ನು ತಯಾರಿಸುವ ಎಂಟಿಆರ್‌ ಫುಡ್ಸ್‌, ಈಗ ಗೊಜ್ಜು ಮ್ಯಾಜಿಕ್‌ ಮಸಾಲಾ ಉತ್ಪನ್ನವನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 2 ಫೆಬ್ರುವರಿ 2020, 17:53 IST
ಎಂಟಿಆರ್‌: ಗೊಜ್ಜು ಮ್ಯಾಜಿಕ್‌ ಮಸಾಲಾ

ಜಾಮೂನು ಸವಿದರು, ಚಿನ್ನವನ್ನೂ ಗೆದ್ದರು...

ಭಾರತದ ಅತ್ಯಂತ ಪರಿಚಿತ ಸಿಹಿ ತಿಂಡಿಗಳಲ್ಲಿ ಒಂದಾದ ಗುಲಾಬ್ ಜಾಮೂನ್ ಜನಸಮೂಹದ ನೆಚ್ಚಿನ ಪದಾರ್ಥವಾಗಿದೆ. ಎಂಟಿಆರ್‌ ಗುಲಾಬ್‌ ಜಾಮೂನ್‌ ತನ್ನ 25 ವರ್ಷಗಳ ಸಂಭ್ರಮವನ್ನು ಆಚರಿಸಲು, ಎಂಟಿಆರ್ ಗುಲಾಬ್ ಜಾಮೂನ್ ಮಿಕ್ಸ್ ಸುವರ್ಣ ಸ್ಪರ್ಧೆ(ಗೋಲ್ಡ್ ಕಾಂಟೆಸ್ಟ್)ಯೊಂದನ್ನು ಆಯೋಜಿಸಿತ್ತು. ಇದರಲ್ಲಿ ಪ್ರತಿ ಗಂಟೆಗೆ 1 ಗ್ರಾಮ್ ಚಿನ್ನ ಗೆಲ್ಲುವ ಮತ್ತು ಒಂದು ಬಂಪರ್ ಬಹುಮಾನ ವಿಜೇತರು ಅರ್ಧ ಕೆ.ಜಿ ಚಿನ್ನ ಗೆಲ್ಲುವ ಅವಕಾಶವನ್ನು ನೀಡಲಾಗಿತ್ತು.
Last Updated 1 ಜುಲೈ 2018, 14:22 IST
ಜಾಮೂನು ಸವಿದರು, ಚಿನ್ನವನ್ನೂ ಗೆದ್ದರು...
ADVERTISEMENT
ADVERTISEMENT
ADVERTISEMENT
ADVERTISEMENT