ಮೂಡುಬಿದಿರೆ | ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶ ಸಿಗಲಿ: ಧರ್ಮರಾಜ್
Agricultural Export Opportunities: ಭಾರತದ ಕೃಷಿ ಉತ್ಪನ್ನಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇರುವುದರಿಂದ ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶಗಳು ಸಿಗಬೇಕು ಎಂದು ‘ಅಪೇಡಾ’ ಎಜಿಎಂ ಧರ್ಮರಾಜ್ ಮೂಡುಬಿದಿರೆಯಲ್ಲಿ ಹೇಳಿದರು.Last Updated 27 ಡಿಸೆಂಬರ್ 2025, 7:32 IST