ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

mudalagi

ADVERTISEMENT

ಮೂಡಲಗಿ: ಸತೀಶ ಶುಗರ್ಸ್ ಹಂಗಾಮು ಮುಕ್ತಾಯ ನಾಳೆ

ಹುಣಶ್ಯಾಳ ಪಿಜಿಯ ಸತೀಶ ಶುಗರ್ಸ್‌ ಕಾರ್ಖಾನೆಯ 2023–24ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಮಾರ್ಚ್ 1ರಂದು ರಾತ್ರಿ 8 ಗಂಟೆಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. 
Last Updated 28 ಫೆಬ್ರುವರಿ 2024, 14:37 IST
fallback

ಮೂಡಲಗಿ ಪುರಸಭೆಗೆ ಐವರ ನಾಮನಿರ್ದೇಶನ 

ಅರಭಾವಿ ಮತಕ್ಷತೇತ್ರದ ಮೂಡಲಗಿ ಪುರಸಭೆಗೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ.
Last Updated 18 ಫೆಬ್ರುವರಿ 2024, 14:15 IST
fallback

ಮೂಡಲಗಿ: ‘ಮಠಮಾನ್ಯಗಳ ಕೊಡುಗೆ ಅಪಾರ’

ಸಮಾಜದ ಸ್ವಾಸ್ಥ್ಯ ಕಾಯುವಲ್ಲಿ ನಾಡಿನ ಮಠಮಾನ್ಯಗಳ ಪಾತ್ರ ಮಹತ್ವದಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
Last Updated 3 ಜನವರಿ 2024, 15:45 IST
ಮೂಡಲಗಿ: ‘ಮಠಮಾನ್ಯಗಳ ಕೊಡುಗೆ ಅಪಾರ’

ಮೂಡಲಗಿ: ತುರುಸಿನ ಟ್ರ್ಯಾಕ್ಟರ್‌ ಎಳೆಯುವ ಸ್ಪರ್ಧೆ 

ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ನವರಾತ್ರಿ ಉತ್ಸವ ಸಮಿತಿಯವರು ಏರ್ಪಡಿಸಿದ್ದ ಟ್ರ್ಯಾಕರ್‌ ಎಳೆಯುವ ಸ್ಪರ್ಧೆ ರೋಮಾಂಚಕಾರಿಯಾಗಿ ಗಮನಸೆಳೆಯಿತು.
Last Updated 23 ಅಕ್ಟೋಬರ್ 2023, 6:03 IST
ಮೂಡಲಗಿ: ತುರುಸಿನ ಟ್ರ್ಯಾಕ್ಟರ್‌ ಎಳೆಯುವ ಸ್ಪರ್ಧೆ 

ಮೂಡಲಗಿ: ಕಾರುಗಳ ಮುಖಾಮುಖಿ ಡಿಕ್ಕಿ, ಅಣ್ಣ, ತಂಗಿ ಸ್ಥಳದಲ್ಲೇ ಸಾವು

ಮೂಡಲಗಿತಾಲ್ಲೂಕಿನ ಗುರ್ಲಾಪುರ ಬಳಿ ಮೂದೋಳ– ನಿಪ್ಪಾಣಿ ರಾಜ್ಯ ಹೆದ್ದಾರಿ–18ರಲ್ಲಿ ಗುರುವಾರ ನಸುಕಿನಲ್ಲಿ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಅಣ್ಣ, ತಂಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
Last Updated 8 ಡಿಸೆಂಬರ್ 2022, 5:33 IST
ಮೂಡಲಗಿ: ಕಾರುಗಳ ಮುಖಾಮುಖಿ ಡಿಕ್ಕಿ, ಅಣ್ಣ, ತಂಗಿ ಸ್ಥಳದಲ್ಲೇ ಸಾವು

ಮೂಡಲಗಿ: ಸುವರ್ಣ ಸಂಭ್ರಮದಲ್ಲಿ ವೇದಾಂತ ಪರಿಷತ್

ನಾಳೆಯಿಂದ ವೈವಿಧ್ಯಮಯ ಕಾರ್ಯಕ್ರಮ, ಸಿದ್ಧಾರೂಢರ ಸನ್ನಿಧಿಗೆ 50 ಸಾಧು– ಸಂತರು
Last Updated 28 ಆಗಸ್ಟ್ 2022, 3:00 IST
ಮೂಡಲಗಿ: ಸುವರ್ಣ ಸಂಭ್ರಮದಲ್ಲಿ ವೇದಾಂತ ಪರಿಷತ್

7 ಭ್ರೂಣಗಳ ಪತ್ತೆ ಪ್ರಕರಣ: ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಸೀಜ್

ಪಟ್ಟಣದ ಹಳ್ಳದಲ್ಲಿ ಶಕ್ರವಾರ ಪತ್ತೆಯಾದ ಏಳು ಭ್ರೂಣಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ, ಪಟ್ಟಣದ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಅನ್ನು ಅಧಿಕಾರಿಗಳು ಸೀಜ್ ಮಾಡಿದರು.
Last Updated 25 ಜೂನ್ 2022, 11:19 IST
7 ಭ್ರೂಣಗಳ ಪತ್ತೆ ಪ್ರಕರಣ: ಹೆರಿಗೆ ಆಸ್ಪತ್ರೆ,  ಸ್ಕ್ಯಾನಿಂಗ್ ಸೆಂಟರ್ ಸೀಜ್
ADVERTISEMENT

ಮೂಡಲಗಿ ಪಟ್ಟಣದ ವಿಶೇಷ: ಎತ್ತುಗಳ ಶರ್ಯತ್ತಿನ ರೋಮಾಂಚನ

‘ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ, ಸರದಾರ ನನ್ನೆತ್ತು, ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗ್ಯಾವೊ...’ ಎಂದು ರೈತರು ಭೂಮಿಯಲ್ಲಿ ದುಡಿಯುವ ಎತ್ತುಗಳ ಬಗ್ಗೆ ವ್ಯಕ್ತಪಡಿಸುವ ಅಭಿಮಾನ–ಪ್ರೀತಿಗೆ ಪಾರವೇ ಇಲ್ಲ. ಅದರ ಮುಂದುವರಿದ ಭಾಗವಾಗಿ ಇಲ್ಲಿ ಶರ್ಯತ್ತುಗಳನ್ನು ನಡೆಸುವುದು ಇಲ್ಲಿನ ಟ್ರೆಂಡ್ ಆಗಿದೆ.
Last Updated 20 ಮೇ 2022, 19:30 IST
ಮೂಡಲಗಿ ಪಟ್ಟಣದ ವಿಶೇಷ: ಎತ್ತುಗಳ ಶರ್ಯತ್ತಿನ ರೋಮಾಂಚನ
ADVERTISEMENT
ADVERTISEMENT
ADVERTISEMENT