ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ ಪುರಸಭೆಗೆ ಐವರ ನಾಮನಿರ್ದೇಶನ 

Published 18 ಫೆಬ್ರುವರಿ 2024, 14:15 IST
Last Updated 18 ಫೆಬ್ರುವರಿ 2024, 14:15 IST
ಅಕ್ಷರ ಗಾತ್ರ

ಮೂಡಲಗಿ: ಅರಭಾವಿ ಮತಕ್ಷತೇತ್ರದ ಮೂಡಲಗಿ ಪುರಸಭೆಗೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಮೂಡಲಗಿಯ ಸಲೀಂ ನಿಜಾಮಸಾಬ ಇನಾಮದಾರ, ರವಿ ಪಾಲರಾಜ ಮೂಡಲಗಿ, ಲಕ್ಕಪ್ಪ ಅಪ್ಪಯ್ಯಪ್ಪ ಶಾಬನ್ನವರ, ಯಮನಪ್ಪ ಬಸಪ್ಪ ಬಸಳೀಗುಂದಿ ಹಾಗೂ ವಿರುಪಾಕ್ಷ ಭೀಮಪ್ಪ ಮುಗಳಖೋಡ  ಅವರನ್ನು ಆಯ್ಕೆ ಮಾಡಲಾಗಿದೆ.

ಅರಭಾವಿ ಪಟ್ಟಣ ಪಂಚಾಯ್ತಿಗೆ: ತಾಲ್ಲೂಕಿನ ಅರಭಾವಿಯ ಪಟ್ಟಣ ಪಂಚಾಯ್ತಿಗೆ ಅರಭಾವಿಯ ಮಾಯಪ್ಪ ರಾಮಪ್ಪ ಬೆಣಚಿನಮರಡಿ, ಅಬ್ಬಾಸ ಶಾನೂರ ವಣ್ಣೂರ, ಕರೆಪ್ಪ ಗಂಗಪ್ಪ ಗೌಡಿ ಇವರನ್ನು ಸರ್ಕಾರದ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT