ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MudnakuduChinnaswamy

ADVERTISEMENT

ಮನುವಾದಿ ಮನಸ್ಥಿತಿಯಿಂದ ಸಂವಿಧಾ‌ನ ಹತ್ತಿಕ್ಕುವ ಪ್ರಯತ್ನ: ಸಾಹಿತಿ ಮೂಡ್ನಾಕೂಡು

‘ದೇಶ– ಸಂವಿಧಾನ ಉಳಿಸಿ’ ರಾಜ್ಯಮಟ್ಟದ ಜಾಗೃತಿ ಸಮಾವೇಶ
Last Updated 26 ಜನವರಿ 2024, 14:04 IST
ಮನುವಾದಿ ಮನಸ್ಥಿತಿಯಿಂದ ಸಂವಿಧಾ‌ನ ಹತ್ತಿಕ್ಕುವ ಪ್ರಯತ್ನ: ಸಾಹಿತಿ ಮೂಡ್ನಾಕೂಡು

ಸ್ವಾಮೀಜಿಗೆ ಪಾದಪೂಜೆ | ಪ್ರಜ್ಞಾವಂತರಲ್ಲಿ ಕಣ್ಣೀರು: ಮೂಡ್ನಾಕಾಡು ಚಿನ್ನಸ್ವಾಮಿ

‘ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಪಾದಪೂಜೆ ಮಾಡಿ ಸ್ವಾಗತಿಸಿದ ದೃಶ್ಯವು ಪ್ರಜ್ಞಾವಂತರಲ್ಲಿ ಕಣ್ಣೀರು ತರಿಸಿತು’ ಎಂದು ಸಾಹಿತಿ ಮೂಡ್ನಾಕಾಡು ಚಿನ್ನಸ್ವಾಮಿ ಹೇಳಿದರು.
Last Updated 18 ನವೆಂಬರ್ 2023, 16:17 IST
ಸ್ವಾಮೀಜಿಗೆ ಪಾದಪೂಜೆ | ಪ್ರಜ್ಞಾವಂತರಲ್ಲಿ ಕಣ್ಣೀರು: ಮೂಡ್ನಾಕಾಡು ಚಿನ್ನಸ್ವಾಮಿ

ಮೂಡ್ನಾಕೂಡು ಚಿನ್ನಸ್ವಾಮಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಯನ್ನು ಕನ್ನಡದ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೆ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಮಾಧವ ಕೌಶಿಕ್‌ ಶನಿವಾರ ಪ್ರದಾನ ಮಾಡಿದರು.
Last Updated 11 ಮಾರ್ಚ್ 2023, 19:30 IST
ಮೂಡ್ನಾಕೂಡು ಚಿನ್ನಸ್ವಾಮಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

PV Facebook LIVE|ಸರಣಿ ಚಿಂತನೆ: ಮೂಡ್ನಾಕೂಡು ಅವರಿಂದ ಶೋಷಿತರ ಸಂಕಟಗಳ ಚಿಂತನೆ

ಇಂದಿನ ಸಂವಾದದಲ್ಲಿ 'ಶೋಷಿತರ ಸಂಕಟಗಳು' ವಿಷಯದ ಬಗ್ಗೆ ಕವಿಗಳು ಹಾಗೂ ಪ್ರಗತಿಪರ ಚಿಂತಕರು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರಿಂದ ಚಿಂತನೆ ನಡೆಯಲಿದೆ.
Last Updated 23 ಜೂನ್ 2021, 13:13 IST
PV Facebook LIVE|ಸರಣಿ ಚಿಂತನೆ: ಮೂಡ್ನಾಕೂಡು ಅವರಿಂದ ಶೋಷಿತರ ಸಂಕಟಗಳ ಚಿಂತನೆ

ಏರ್‌ಪೋರ್ಟ್‌ನಲ್ಲಿ ‘ಕೊರೊನಾ’ ಪರೀಕ್ಷೆ ಅನುಭವ

ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಲು ಮಾರ್ಚ್ 10ರಂದು ಪ್ಯಾರಿಸ್‌ಗೆ ಹೋಗಿದ್ದರು. ಸೋಮವಾರ (ಮಾರ್ಚ್‌ 16) ಬೆಳಿಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ‘ಕೊರೊನಾ‘ ತಪಾಸಣೆ ವೇಳೆ ತಮಗಾದ ಅನುಭವವನ್ನು ‘ಮೆಟ್ರೊ’ ಪುರವಣಿಯೊಂದಿಗೆ ಹಂಚಿಕೊಂಡಿದ್ದಾರೆ.
Last Updated 16 ಮಾರ್ಚ್ 2020, 19:30 IST
ಏರ್‌ಪೋರ್ಟ್‌ನಲ್ಲಿ ‘ಕೊರೊನಾ’ ಪರೀಕ್ಷೆ ಅನುಭವ

ದೇಶದಲ್ಲಿ ಯುದ್ಧಕ್ಕಿಂತ ಭೀಕರ ಪರಿಸ್ಥಿತಿ: ಮೂಡ್ನಾಕೂಡು ಚಿನ್ನಸ್ವಾಮಿ

‘ಜಗತ್ತಿನ ಕೆಲವು ದೇಶಗಳು ಯುದ್ಧದ ಮನಸ್ಥಿತಿಯಲ್ಲಿವೆ. ಆದರೆ ನಮ್ಮ ದೇಶದಲ್ಲಿ ಯುದ್ಧಕ್ಕಿಂತ ಭೀಕರ ಪರಿಸ್ಥಿತಿ ಇದೆ’ ಎಂದು ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಆತಂಕ ವ್ಯಕ್ತಪಡಿಸಿದರು.
Last Updated 19 ಜೂನ್ 2018, 11:01 IST
ದೇಶದಲ್ಲಿ ಯುದ್ಧಕ್ಕಿಂತ ಭೀಕರ ಪರಿಸ್ಥಿತಿ: ಮೂಡ್ನಾಕೂಡು ಚಿನ್ನಸ್ವಾಮಿ
ADVERTISEMENT
ADVERTISEMENT
ADVERTISEMENT
ADVERTISEMENT