ಸೋಮವಾರ, 5 ಜನವರಿ 2026
×
ADVERTISEMENT

Mukhyamantri Chandru

ADVERTISEMENT

ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ: 'ಮುಖ್ಯಮಂತ್ರಿ’ ಚಂದ್ರು

Mysuru News: ಮೈಸೂರಿನಲ್ಲಿ ನಟ ‘ಮುಖ್ಯಮಂತ್ರಿ’ ಚಂದ್ರು ಹಾಗೂ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು ಸಿನಿಮಾ ಶೀರ್ಷಿಕೆಗಳ ಬಗ್ಗೆ ಚಂದ್ರು ಮಾತನಾಡಿದರು.
Last Updated 26 ಡಿಸೆಂಬರ್ 2025, 3:13 IST
ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ: 'ಮುಖ್ಯಮಂತ್ರಿ’ ಚಂದ್ರು

ಪ್ರಜಾಪ್ರಭುತ್ವ ಹೆಸರಲ್ಲಿ ಸರ್ವಾಧಿಕಾರಿ ಧೋರಣೆ: ‘ಮುಖ್ಯಮಂತ್ರಿ’ ಚಂದ್ರು ವಿಷಾದ

Authoritarian Concern: ಸಿಬಿಐ, ಇಡಿ, ಚುನಾವಣಾ ಆಯೋಗ ದುರುಪಯೋಗವಾಗುತ್ತಿದೆ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ನಟ 'ಮುಖ್ಯಮಂತ್ರಿ' ಚಂದ್ರು ಮೈಸೂರಿನಲ್ಲಿ ವಿಷಾದ ವ್ಯಕ್ತಪಡಿಸಿದರು.
Last Updated 11 ಅಕ್ಟೋಬರ್ 2025, 4:14 IST
ಪ್ರಜಾಪ್ರಭುತ್ವ ಹೆಸರಲ್ಲಿ ಸರ್ವಾಧಿಕಾರಿ ಧೋರಣೆ: ‘ಮುಖ್ಯಮಂತ್ರಿ’ ಚಂದ್ರು ವಿಷಾದ

ಮುಂದಿನ ಅಧಿವೇಶನದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಿ: ‘ಮುಖ್ಯಮಂತ್ರಿ’ ಚಂದ್ರು

ಬೆಂಗಳೂರು: ‘ಹಲವು ವರ್ಷಗಳಿಂದ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ದ್ವಿಭಾಷಾ ಸೂತ್ರವನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಜಾರಿಗೊಳಿಸುವಂತೆ ಒತ್ತಾಯಿಸಿ ಆಮ್‌ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
Last Updated 30 ಜೂನ್ 2025, 15:23 IST
ಮುಂದಿನ ಅಧಿವೇಶನದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಿ: ‘ಮುಖ್ಯಮಂತ್ರಿ’ ಚಂದ್ರು

ಹಂಪಿ ವಿ.ವಿಗೆ ಅನುದಾನ ಬಿಡುಗಡೆಗೆ 'ಮುಖ್ಯಮಂತ್ರಿ' ಚಂದ್ರು ಆಗ್ರಹ

ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
Last Updated 29 ನವೆಂಬರ್ 2024, 15:16 IST
ಹಂಪಿ ವಿ.ವಿಗೆ ಅನುದಾನ ಬಿಡುಗಡೆಗೆ 'ಮುಖ್ಯಮಂತ್ರಿ' ಚಂದ್ರು ಆಗ್ರಹ

ರಂಗಭೂಮಿ | ಮತ್ತೆ ಮುಖ್ಯಮಂತ್ರಿ: ರಾಜಕಾರಣಕ್ಕೆ ನಿಲುವುಗನ್ನಡಿ

80 ರ ದಶಕದ ರಂಗಭೂಮಿ ಕ್ಷೇತ್ರದಲ್ಲಿ ಸಂಚಲನೆ ಮೂಡಿಸಿದ್ದ ‘ಮುಖ್ಯಮಂತ್ರಿ’ ನಾಟಕದ ‘ಮುಖ್ಯಮಂತ್ರಿ’ ಪಾತ್ರದ ಮೂಲಕವೇ ದಾಖಲೆಗಳನ್ನು ನಿರ್ಮಿಸಿ, ‘ಶಾಶ್ವತ ಮುಖ್ಯಮಂತ್ರಿ’ ಎಂಬ ಹಿರಿಮೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಚಂದ್ರು, ‘ಮತ್ತೆ ಮುಖ್ಯಮಂತ್ರಿ’ಯಾಗಿ ರಂಗದ ಮೇಲೆ ಬಂದಿದ್ದಾರೆ.
Last Updated 29 ಸೆಪ್ಟೆಂಬರ್ 2024, 0:30 IST
ರಂಗಭೂಮಿ | ಮತ್ತೆ ಮುಖ್ಯಮಂತ್ರಿ: ರಾಜಕಾರಣಕ್ಕೆ ನಿಲುವುಗನ್ನಡಿ

ಬೆಂಗಳೂರು ವಿಸ್ತರಣೆಗೆ ಅವಕಾಶ ನೀಡಬೇಡಿ: ಸಿಎಂಗೆ ‘ಮುಖ್ಯಮಂತ್ರಿ’ ಚಂದ್ರು ಆಗ್ರಹ

‘ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಪ್ರಸ್ತಾವವನ್ನು ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಬಾರದು’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದ್ದಾರೆ.
Last Updated 12 ಜುಲೈ 2024, 14:33 IST
ಬೆಂಗಳೂರು ವಿಸ್ತರಣೆಗೆ ಅವಕಾಶ ನೀಡಬೇಡಿ: ಸಿಎಂಗೆ  ‘ಮುಖ್ಯಮಂತ್ರಿ’ ಚಂದ್ರು ಆಗ್ರಹ

ಮೋದಿ ರಾಕ್ಷಸನಿದ್ದಂತೆ, ಪುನಃ ಗೆದ್ದರೆ‌ ಸರ್ವಾಧಿಕಾರಿ: ಮುಖ್ಯಮಂತ್ರಿ ಚಂದ್ರು

75 ವರ್ಷಕ್ಕೆ ಸಕ್ರಿಯ ರಾಜಕಾರಣದಿಂದ ಬಿಜೆಪಿಯ ಅನೇಕ ಮುಖಂಡರಿಗೆ ನಿವೃತ್ತಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಂದಿನ ವರ್ಷ 75 ತುಂಬುತ್ತದೆ. ಅವರು ಕೂಡ ರಾಜಕೀಯದಿಂದ ಹಿಂದೆ ಸರಿಯಬೇಕು. ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
Last Updated 16 ಮೇ 2024, 7:17 IST
ಮೋದಿ ರಾಕ್ಷಸನಿದ್ದಂತೆ, ಪುನಃ ಗೆದ್ದರೆ‌ ಸರ್ವಾಧಿಕಾರಿ: ಮುಖ್ಯಮಂತ್ರಿ ಚಂದ್ರು
ADVERTISEMENT

ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ಸೋಲಿಸುವುದು ಅನಿವಾರ್ಯ: ಮುಖ್ಯಮಂತ್ರಿ ಚಂದ್ರು

ಆಪ್ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು
Last Updated 17 ಮಾರ್ಚ್ 2024, 6:37 IST
ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ಸೋಲಿಸುವುದು ಅನಿವಾರ್ಯ: ಮುಖ್ಯಮಂತ್ರಿ ಚಂದ್ರು

ಗುಣಮಟ್ಟದ ಶಿಕ್ಷಣವೇ ಆದ್ಯತೆ: ‘ಮುಖ್ಯಮಂತ್ರಿ’ ಚಂದ್ರು

‘ಭ್ರಷ್ಟಾಚಾರ ಮುಕ್ತ ಶಿಷ್ಟಾಚಾರದ ಜೀವನಕ್ಕೆ ಗುಣಮಟ್ಟದ ಶಿಕ್ಷಣ ನೀಡುವುದು ಆಮ್‌ ಆದ್ಮಿ ಪಕ್ಷದ ಗುರಿಯಾಗಿದೆ’ ಎಂದು ಪಕ್ಷದ ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ತಿಳಿಸಿದರು.
Last Updated 2 ಮಾರ್ಚ್ 2024, 15:32 IST
ಗುಣಮಟ್ಟದ ಶಿಕ್ಷಣವೇ ಆದ್ಯತೆ: ‘ಮುಖ್ಯಮಂತ್ರಿ’ ಚಂದ್ರು

ರಾಮಮಂದಿರಕ್ಕಿಂತ ರಾಮರಾಜ್ಯದ ಅಗತ್ಯವಿದೆ: ಮುಖ್ಯಮಂತ್ರಿ ಚಂದ್ರು

ನಮಗೆ ರಾಮ ಮಂದಿರಕ್ಕಿಂತ ರಾಮ ರಾಜ್ಯದ ಅಗತ್ಯವಿದೆ ಎಂದು ‘ಆಮ್ ಆದ್ಮಿ ಪಕ್ಷ’ದ‌ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.
Last Updated 29 ಜನವರಿ 2024, 16:03 IST
ರಾಮಮಂದಿರಕ್ಕಿಂತ ರಾಮರಾಜ್ಯದ ಅಗತ್ಯವಿದೆ: ಮುಖ್ಯಮಂತ್ರಿ ಚಂದ್ರು
ADVERTISEMENT
ADVERTISEMENT
ADVERTISEMENT